2500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅಧಿಕ ಸೂಚನೆ ಪ್ರಕಟ: ವಿದ್ಯಾರ್ಹತೆ, ವೇತನ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸಲು ಇಲ್ಲಿದೆ ನೋಡಿ ಲಿಂಕ್.

kea-bmtc-conductor-jobs-2024- ಬೆಂಗಳೂರು ಮೆಟ್ರೋ ಪಾಲಿಟಿನ್ ಟ್ರಾನ್ಸ್ಫರ್ ಕಾರ್ಪೊರೇಷನ್ ನಲ್ಲಿ ಬಿಎಂಟಿಸಿ 2500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

ನೋಡಿ ಸ್ನೇಹಿತರೆ ಈ ನಮ್ಮ ಜಾಲತಾಣದಲ್ಲಿ ನಾವು ದಿನಾಲು ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಮಾಹಿತಿಯನ್ನು ನೀಡುತ್ತಿರುತ್ತೇವೆ ಇವತ್ತಿನ ಈ ಲೇಖನದಲ್ಲಿ ನಾವು 2500 BMTC ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.

KEA BMTC Conductor jobs 2024 – ಮಾಹಿತಿ ವಿವರ

1) 2500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ KEA ಅರ್ಜಿ ಕರೆಯಲಾಗಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 10 ರವರೆಗೆ ಇರುವುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಅಂದರೆ ಅರ್ಹತೆ , ತಿಂಗಳ ವೇತನ ಇತರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಹೇಳುತ್ತೇವೆ ಬನ್ನಿ.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಉಳಿದಿರುವ 2500 ನಿರ್ವಾಹಕ ಅಥವಾ ಕಂಡಕ್ಟರ್ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ ಈ ಕೂಡ ಆಸಕ್ತಿ ಇದ್ದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೋಡಿ 2286 ನಿರ್ವಾಹಕ ಹುದ್ದೆಗಳು ಸ್ಥಳೀಯ ವೃಂದದಲ್ಲಿ 214 ಇವೆ ಎಂಬ ಮಾಹಿತಿ ಇದೆ.

ಈ ಕೂಡಲೇ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ತಪ್ಪದೆ ಎಲ್ಲಾ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

kea-bmtc-conductor-jobs-2024

ಶೈಕ್ಷಣಿಕ ವಿದ್ಯಾರ್ಹತೆ

  • ದ್ವಿತೀಯ ಪಿಯುಸಿ ಹಾಗೂ ಸಿಬಿಎಸ್ಸಿ 12ನೇ ತರಗತಿ ಪಾಸ್ ಆಗಿರಬೇಕು ಅಥವಾ ಮೂರು ವರ್ಷದ ಡಿಪ್ಲೋಮೋ ಮಾಡಿರಬೇಕು.
  • ಇದೊಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇತರೆ ಅರ್ಹತೆಗಳು

  • ಮಾನ್ಯತ ಹೊಂದಿರುವ ಮೋಟಾರ್ನಿರ್ವಾಹಕ ಪರವಾಗಿ ಹಾಗೂ ಬ್ಯಾಡ್ಜ್ ಅನ್ನು ಹೊಂದಿರಲೇಬೇಕೆಂದು ಮಾಹಿತಿ ಇದೆ.
  • *ಪುರುಷ 160cm ಮಹಿಳೆ 150cm ಇರಬೇಕು.

ವಯಸ್ಸಿನ ಅರ್ಹತೆಗಳು

ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು,

1)ಸಾಮಾನ್ಯ ವರ್ಗ- 35 ವರ್ಷಗಳು.
2) 2A/2B/3B- ಅಭ್ಯರ್ಥಿಗಳಿಗೆ 38 ವರ್ಷಗಳು.
3) ಮಾಜಿ ಸೈನಿಕ ಹಾಗೂ ಇಲಾಖೆಯ ಅಭ್ಯರ್ಥಿಗಳೇ 45 ವರ್ಷಗಳು.
4) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳೇ 40 ವರ್ಷಗಳು

ವೇತನ ಶ್ರೇಣಿ

ನೋಡಿ ಈ ಒಂದು ಹುದ್ದೆಗೆ ಅಂದರೆ KEA BMTC conductor 2024 ಹುದ್ದೆಗಳಿಗೆ ವೇತನ ಶ್ರೇಣಿಯು 18,660-25,300 rs ಇರುವುದು.

ಅರ್ಜಿ ಸಲ್ಲಿಸಲು ಲಿಂಕಿ ಕೆಳಗಡೆ ನೀಡಿರುತ್ತೇವೆ

Link- kea.kar.nic.in
ಈ ಮೇಲ್ಗಡೆ ನೀಡಿರುವ ಲಿಂಕ್ ಮೂಲಕ ಮಾರ್ಚ್ ಹತ್ತರಂದು ತೋರಿಸುವ ಲಿಂಕನ್ನು ಆಯ್ಕೆ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಭ್ಯರ್ಥಿಗಳು.

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads