ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ 30,000 ಪ್ರೋತ್ಸಾಹ ಧನ ಸಿಗಲಿದೆ ಈಗಲೇ ಅರ್ಜಿ ಸಲ್ಲಿಸಿ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ 30,000 ಪ್ರೋತ್ಸಾಹ ಧನ ಸಿಗಲಿದೆ ಈಗಲೇ ಅರ್ಜಿ ಸಲ್ಲಿಸಿ!

Vidyadhan scholarship 2024 apply online : ವಿದ್ಯಾಧನ ಸ್ಕಾಲರ್ಶಿಪ್ ಈಗಲೇ ಅರ್ಜಿ ಸಲ್ಲಿಸಿ.

ನೋಡಿ ಸ್ನೇಹಿತರೆ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ದಿನಾಲು ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ.

Sorry! You are Blocked from seeing the Ads
WhatsApp Group Join Now
Telegram Group Join Now

ಇವತ್ತಿನ ಲೇಖನದಲ್ಲಿ ರಾಜ್ಯದ ಎಲ್ಲಾ ಬಡ ಮಕ್ಕಳಿಗೆ Vidyadhan scholarship 2024 apply online ಸ್ಕಾಲರ್ಶಿಪ್ ಸಿಗಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮ್ಮ ಮುಂದೆ ಈ ಲೇಖನದಲ್ಲಿ ಹೇಳುತ್ತೇವೆ ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ, ಮಾಹಿತಿ ಸಲ್ಲಿಸಲು ಅಧಿಕೃತ ಜಾಲತಾಣದ ಲಿಂಕನ್ನು ಈ ಕೆಳಗಡೆ ನೀಡಿರುತ್ತೇವೆ.

ನೋಡಿ ಸ್ನೇಹಿತರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಬಡ ಮಕ್ಕಳಿಗಾಗಿ ಅಭಿವೃದ್ಧಿಗಾಗಿ ಒಂದಲ್ಲ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ, ಇದೊಂದು ಯೋಜನೆಯು ಕೂಡ ವಿದ್ಯಾಧನ್ ಸ್ಕಾಲರ್ಶಿಪ್ ಎಂದು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಯೋಜನೆಯ ತಂದಿದ್ದಾರೆ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ರೂ. 30,000 ವರೆಗೆ ಪ್ರೋತ್ಸಾಹ ಧನ ನೀಡುವುದಾಗಿ ಈ ಕೂಡಲೇ ಅಧಿಕ ಸೂಚನೆಯಲ್ಲಿ ಹೇಳಿದ್ದಾರೆ ಎಲ್ಲಾ ಅರ್ಹವಿದ್ದ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಹಾಕಬಹುದು ನಾವು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಹೇಳಿರುತ್ತವೆ ಬನ್ನಿ.

ನೋಡಿ Vidyadhan scholarship 2024 ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಹೇಗೆ ಹಾಗೂ ಸಲ್ಲಿಸಬೇಕಾದರೆ ಏನು ಬರಬಹುದು ಕೊನೆ ದಿನಾಂಕ ಯಾವಾಗ ಎಲ್ಲ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ ಬನ್ನಿ ಸಂಪೂರ್ಣವಾಗಿ ಕೊನೆತನಕ ಈ ಮಾಹಿತಿಯನ್ನು ಓದಿ.

Vidyadhan scholarship 2024 apply online

Vidyadhan scholarship 2024 apply online

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

  • ಭಾರತದ ಕಾಯಂ ಪ್ರಜೆ ಆಗಿರಬೇಕು.
  • ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವಾಗ ವಿದ್ಯಾರ್ಥಿಯು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿ ಕಡ್ಡಾಯವಾಗಿ ಮುಗಿಸಿರಬೇಕು.
  • ವಿದ್ಯಾರ್ಥಿಯು ಹಿಂದಿನ ತರಗತಿಗಳಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಶೇಕಡ 90ರಷ್ಟು ಅಂಕಗಳನ್ನು ಪಡೆದುಕೊಂಡು ಪಾಸಾಗಿರಬೇಕು.
  • ಎಲ್ಲಾ ಮೂಲಗಳಿಂದ ವಿದ್ಯಾರ್ಥಿಯ ಕೌಟುಂಬಿಕ ಆದಾಯ ಎರಡುವರೆ ಲಕ್ಷ ಕ್ಕಿಂತ ಹೆಚ್ಚಿರಬಾರದು.

ಅರ್ಹತೆಗಳು ಎಲ್ಲಾ ವಿದ್ಯಾರ್ಥಿಗಳಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ನಿಮಗೆ ಕೂಡ ಬರುವುದು 30,000 ವಿದ್ಯಾ ಧನ.

ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು.?

  • ವಿದ್ಯಾರ್ಥಿಯ ಆಧಾರ್ ಕಾರ್ಡ್.
  • ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್.
  • ಪೋಷಕರ ಆಧಾರ್ ಕಾರ್ಡ್ ಬೇಕಾಗುತ್ತದೆ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಬೇಕಾಗುವುದು.
  • ಇಂದಿನ ತರಗತಿಯಲ್ಲಿ ಪಾಸಾದ ವರ್ಗದ ಮಾರ್ಕ್ಸ್ ಕಾರ್ಡ್.
  • ಬ್ಯಾಂಕ್ ಖಾತೆ ವಿವರ ಒಂದು ಜೆರಾಕ್ಸ್.
  • ಒಂದು ವೇಳೆ ಅಂಗವಿಕಲ ಇದ್ದ ವಿದ್ಯಾರ್ಥಿಗಳಿಗೆ ವಿಕಲಚೇತನ ಸರ್ಟಿಫಿಕೇಟ್ ಬೇಕಾಗಬಹುದು.

ಎಲ್ಲ ದಾಖಲೆ ದಾಖಲಾತಿಗಳನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವಾಗ ನೀಡಬೇಕು.

ಅರ್ಜಿ ಸಲ್ಲಿಸುವ ಬೇಕಾಗುವ ಈ ಕೆಳಗಡೆ ಲಿಂಕ್ ನೀಡಿರುತ್ತೇವೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಭರ್ತಿ ಮಾಡಿ-
Link- www.viyadhan.org

ನಾವು ಮೇಲ್ಗಡೆ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಯು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಒಂದು ವೇಳೆ ನಿಮ್ಮ ಏನಾದ್ರೂ ಗೊಂದಲವಿದ್ದಲ್ಲಿ ನಮಗೆ ಸಂಪರ್ಕಿಸಬಹುದು ನಾವು ನಿಮಗೆ ಸಹಾಯ ಮಾಡುತ್ತೇವೆ.

ವಿಶೇಷ ಸೂಚನೆ: ನೋಡಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads