Bank recruitments 2024- ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ನೇಮಕಾತಿ ಮಾಡಲಾಗುತ್ತಿದೆ..! ಇಲ್ಲಿದೆ ಮಾಹಿತಿ ಸಂಪೂರ್ಣವಾಗಿ ಓದಿ..!
ನನ್ನ ನಮಸ್ಕಾರಗಳು ಎಲ್ಲಾ ಸೋದರರಿಗೆ..! ನಾವು ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ರೈತರಿಗೆ ಬೇಕಾಗುವ ಎಲ್ಲಾ ಉಪಯೋಗವಾಗುವಂತಹ ಮಾಹಿತಿಯನ್ನು ಈ ವೆಬ್ಸೈಟ್ನಲ್ಲಿ ನೀಡುತ್ತೇವೆ.
ನೋಡಿ ಸಹೋದರರೇ ಇವತ್ತಿನ ಈ ಲೇಖನದಲ್ಲಿ ನಾವು ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಉದ್ಯೋಗ ಮಾಹಿತಿಯನ್ನು ಸಂಪೂರ್ಣವಾಗಿ ನಿಮ್ಮ ಮುಂದೆ ಇಡುತ್ತೇವೆ. ಕೊನೆತನಕ ಈ ಮಾಹಿತಿಯನ್ನು ಓದಿಕೊಳ್ಳಿ.
BOB ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ 5 ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅಧಿಕ ಸೂಚನೆಯನ್ನು ಹೊರಡಿಸಿದ್ದಾರೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿರುತ್ತದೆ ಈ ಕೂಡಲೇ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಖಾಲಿರೋ ಹುದ್ದೆಗಳಿಗೆ ಬಿಸಿನೆಸ್ ಕರೆಸ್ಪಾಂಡೆಂಟ್ ಸೂಪರ್ವೈಸರ್ ಹುದ್ದೆಗೆ ಇದು ಸೇರಿವೆ. ಎಂದು ಅಧಿಕ ಸೂಚನೆ ಪ್ರಕಾರ ಮಾಹಿತಿ ಇದೆ.
Bank recruitments 2024 ನೋಡಿ ಅಭ್ಯರ್ಥಿಗಳೇ ಈ ಹುದ್ದೆಗೆ ಆಗಾಗಲೇ ಅರ್ಜಿ ಪ್ರಾರಂಭವಾಗಿದೆ 27 ಜನವರಿ 2024ರಂದು ಅರ್ಜಿ ಕರೆಯಲು ಪ್ರಾರಂಭಿಸಿದ್ದಾರೆ, ಮತ್ತು ಕೊನೆಯ ದಿನಾಂಕ 16 ಫೆಬ್ರುವರಿ 2024 ರಂದು ಕೊನೆ ದಿನಾಂಕವನ್ನು ಘೋಷಿಸಿದ್ದಾರೆ ಇದು ಅಧಿಕ ಸೂಚನೆ ಪ್ರಕಾರ ನಾವು ನಿಮ್ಮ ಮುಂದೆ ಎಲ್ಲ ಮಾಹಿತಿಯನ್ನು ಹೇಳಿದ್ದೇವೆ. ಅರ್ಹ ಅಭ್ಯರ್ಥಿಗಳು ಈ ಕೂಡಲೇ ನಾವು ಈ ಕೆಳಗಡೆ ಲಿಂಕ್ ಅನ್ನು ನೀಡಿರುತ್ತೇವೆ ಆ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ಗೆ ಅರ್ಜಿ ಯನ್ನು ಹಾಕಬಹುದಾಗಿರುತ್ತದೆ.
Bank of Baroda recruitments 2024- apply now
ಅರ್ಹವಿದ್ದ ಅಭ್ಯರ್ಥಿಗಳು ಅಧಿಕೃತವಾಗಿ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಹಾಕಬಹುದಾಗಿರುತ್ತದೆ ಆ ವೆಬ್ಸೈಟ್ ಲಿಂಕನ್ನು ಇಲ್ಲಿ ನೀಡಿರುತ್ತೇವೆ ನೀಡಿರುವ ಲಿಂಕ್ ಮೂಲಕ ಅರ್ಜಿಯನ್ನು ಹಾಕಬಹುದು ಆಗಿರುತ್ತದೆ.
Link- 👉👉👉 bankofBaroda.in
ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ತಮ್ಮ ಶೈಕ್ಷಣಿಕ ಮತ್ತು ಎಲ್ಲಾ ವೈಯಕ್ತಿಕ ವಿವರವನ್ನು ನೋಡಿಕೊಂಡು ಒಮ್ಮೆ ಭರ್ತಿ ಮಾಡಬೇಕು ಬ್ಯಾಂಕ್ ಆಫ್ ಬರೋಡ ನೇಮಕಾತಿ ಪ್ರಕಾರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಕೂಡ ಮಾಡಬೇಕಾಗುತ್ತದೆ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಇದೇ ರೀತಿ ನಮ್ಮ ಜಾಲತಾಣದಲ್ಲಿ ನೀಡಿರುತ್ತೇವೆ.
BOB- ಬ್ಯಾಂಕ್ ಆಫ್ ಬರೋಡ ಉದ್ಯೋಗ ಮಾಹಿತಿ ವಿವರಗಳು.
1) ಸಂಸ್ಥೆ ಹೆಸರು-ಬ್ಯಾಂಕ್ ಆಫ್ ಬರೋಡ.
2) ಹುದ್ದೆ ಹೆಸರು- ಬಿಜಿನೆಸ್ ಕರೆಸ್ಪಾಂಡೆಂಟ್ ಸೂಪರ್ ವೈಸರ್.
3) ಉದ್ಯೋಗಗಳ ಸಂಖ್ಯೆ ಅಥವಾ ಹುದ್ದೆಗಳ ಸಂಖ್ಯೆ-05 ಹುದ್ದೆಗಳು ಇರುತ್ತವೆ.
4) ಮಾಸಿಕ ಸಂಬಳ ಅಥವಾ ತಿಂಗಳ ವೇತನ-₹10, 000-₹15, 000 rs.
5) ಉದ್ಯೋಗ ಮಾಡುವ ಸ್ಥಳ- ಉತ್ತರ ಪ್ರದೇಶ್ ಆಗಿರುತ್ತದೆ.
ಶಿಕ್ಷಣ ವಿವರ ಅಥವಾ ಶೈಕ್ಷಣಿಕ ಡಿಟೇಲ್ಸ್–
ಈ ಹುದ್ದೆಗೆ ಅರ್ಜಿ ಹಾಕಲು ಬಯಸುವರು ಅಭ್ಯರ್ಥಿಗಳು ಈ ಶಿಕ್ಷಣವನ್ನು ಮುಗಿಸಿರಬೇಕು ಅಥವಾ ಹೊಂದಿರಬೇಕು ಇಲ್ಲಿದೆ ನೋಡಿ.ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಡಿಗ್ರಿ ಮುಗಿಸಿರಬೇಕು, MBA, MCA, BE/B.tech ಮುಗಿಸಿರಬೇಕು.
ತಿಂಗಳ ವೇತನ ಅಥವಾ ಸಂಬಳ–
ಬ್ಯಾಂಕ್ ಆಫ್ ಬರೋಡ ಉದ್ಯೋಗದಲ್ಲಿ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ತಿಂಗಳ ಸಂಬಳ 10,000ಸಾವಿರದಿಂದ 15,000 ಸಾವಿರದವರೆಗೆ ಇರುತ್ತದೆ ಎಂದು ಅಧಿಕ ಸೂಚನೆ ಇದೆ.
ವಯಸ್ಸಿನ ಮಿತಿ ಅಥವಾ ಅರ್ಜಿ ಸಲ್ಲಿಸಲು ವಯಸ್ಸು ಎಷ್ಟು ಇರಬೇಕು..ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 65 ವರ್ಷಗಳ ತನಕ ಈ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಶುಲ್ಕ ಅಥವಾ ಅರ್ಜಿ ಹಾಕಲು ಪಾವತಿ..
ಯಾವುದೇ ರೀತಿಯ ಶುಲ್ಕ ಈ ಅರ್ಜಿಗೆ ಹಾಕಲು ಇರುವುದಿಲ್ಲ..
ಆಯ್ಕೆ ಹೇಗಿರುತ್ತದೆ ಎಂದರೆ..
ಬ್ಯಾಂಕ್ ಆಫ್ ಬರೋಡ ಉದ್ಯೋಗಕ್ಕೆ ಹೇಗಾಗಲೇ ಪ್ರಕಟಿಸಿರುವ ಅಧಿಕ ಸೂಚನೆಯ ಪ್ರಕಾರ ಸಾಮಾನ್ಯವಾಗಿ ಈ ಕೆಳಗಡೆ ನೀಡಿರುವ ಮೂಲಕ ಸಂದರ್ಶನ ಮೂಲಕ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂದು ಸೂಚನೆ ಪ್ರಕಾರ ಇದೆ.
ಅರ್ಜಿ ಹಾಕುವ ಅಥವಾ ಸಲ್ಲಿಸುವ ದಿನಾಂಕ–
ಅರ್ಜಿ ಹಾಕಲು ಪ್ರಾರಂಭವಾದ ದಿನಾಂಕ ಈಗಾಗಲೇ 27 ಜನವರಿ 2024 ರಂದು ಅರ್ಜಿ ಹಾಕಲು ಪ್ರಾರಂಭಿಸಿದ್ದಾರೆ. ಮತ್ತು ಅರ್ಜಿ ಸಲ್ಲಿಸಲು ಅಥವಾ ಹಾಕಲು ಕೊನೆಯ ದಿನಾಂಕ 16 ಫೆಬ್ರವರಿ 2024.
ಅರ್ಜಿ ಹಾಕುವ ಕ್ರಮಗಳು..
1)ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿರುತ್ತದೆ ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಎಲ್ಲಾ ಸೂಚನೆಗಳನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರ ಅರ್ಜಿ ಹಾಕಲು ಪ್ರಾರಂಭಿಸಬೇಕು.ಈ ಕೆಳಗಡೆ ಲಿಂಕ್ ಕೊಟ್ಟಿರ್ತಾರೆ ಆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಹಾಕಬಹುದಾಗಿರುತ್ತದೆ.
2)Link- bankofBaroda.in ಈ ವೆಬ್ ಸೈಟ್ ಮೂಲಕ ಅಭ್ಯರ್ಥಿಯು ಅರ್ಜಿ ಹಾಕಬಹುದು.
3)ಅರ್ಜಿ ಹಾಕುವಾಗ ಮೊದಲು ಅಭ್ಯರ್ಥಿಯು ಎಲ್ಲಾ ವೃತ್ತಿಯನ್ನು ಪರಿಶೀಲಿಸಿಕೊಳ್ಳಿ ಆನಂತರ ಅರ್ಜಿ ಹಾಕಲು ಪ್ರಾರಂಭಿಸಿ.
4)ಅರ್ಜಿ ಹಾಕುವಾಗ ಪ್ರಾರಂಭ ದಿನಾಂಕ ಮತ್ತು ಕೊನೆ ದಿನಾಂಕವನ್ನು ಎಲ್ಲಾ ಸಂಪೂರ್ಣವಾಗಿ ಪರಿಶೀಲಿಸಿ ಅಥವಾ ತಿಳಿದುಕೊಳ್ಳಿ.
5)ಅರ್ಜಿ ಹಾಕುವಾಗ ಯಾವುದೇ ತಪ್ಪು ಮಾಹಿತಿಯನ್ನು ಭರ್ತಿ ಮಾಡಿದರೆ ಮತ್ತೆ ಎಡಿಟ್ ಆಪ್ಷನ್ ಇರುವುದಿಲ್ಲ ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಆದರಿಂದ ಎಲ್ಲಾ ಅರ್ಹ ಅಭ್ಯರ್ಥಿಗಳು ಈಗಾಗಲೇ ಈ ಮಾಹಿತಿಗಳ ಪ್ರಕಾರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಕೊನೆಯ ದಿನಾಂಕದ ವರ ಒಳಗಡೆ ಅರ್ಜಿ ಸಲ್ಲಿಸಿ.
ಇದೇ ರೀತಿ ಅಭ್ಯರ್ಥಿಗಳು ಆಸಕ್ತಿಯಿಂದ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಇದೀಗ ಬ್ಯಾಂಕ್ ಆಫ್ ಬರೋಡ ಕೂಡ ನೇಮಕಾತಿ ನಡೆಸುವ ಕುರಿತು ಒಂದು ಅಧಿಕೃತ ಆದೇಶವನ್ನು ಹೊರಡಿಸಲಾಗಿತ್ತು ಮೊದಲು ಅದೇ ರೀತಿ ಅಧಿಕ ಸೂಚನೆ ಪ್ರಕಾರ ಈಗ ನೇಮಕಾತಿಗೆ ಮುಂದಾಗಿದೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
Bank recruitments 2024 ವಯಸ್ಸಿನ ಅನುಭವ ಅಧಿಕ ಸೂಚನೆಯಲ್ಲಿ ಹೇಳಿದಂತೆ ಬ್ಯಾಂಕ್ ಆಫ್ ಬರೋಡ ಅರ್ಜಿ ಸಲ್ಲಿಸಲು ಕನಿಷ್ಠ ವರ್ಷ 18 ವರ್ಷಗಳ ಬೇಕು ಮತ್ತು ಗರಿಷ್ಠ ವಯಸ್ಸು 65 ವರ್ಷಗಳು ಹೇಳಿದಂತೆ ಇದೆ ಮತ್ತು ಪದವಿ ಪಡೆದ ಯಾವ ವಿದ್ಯಾರ್ಥಿಗಳಾದ ಕೂಡಲು ಈ ಅರ್ಜಿಗೆ ಸಲ್ಲಿಸಲು ಅಂತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಅವಕಾಶವನ್ನು ಪಡೆದುಕೊಳ್ಳಿ ನಿಮ್ಮ ಒಂದು ಸುವರ್ಣ ಅವಕಾಶವೆಂದು ತಿಳಿಯಿರಿ ಇದೊಂದು ಬ್ಯಾಂಕ್ ಸೆಕ್ಟರ್ ಜಾಬ್ ಆಗಿದೆ ಇದು ಉತ್ತರಪ್ರದೇಶ ಬ್ಯಾಂಕ್ ನಲ್ಲಿ ಇದೆ ಎಂದು ಸೂಚನೆ ಪ್ರಕಾರ ಇದೆ ಮುಂದೆ ಅಭ್ಯರ್ಥಿಯು ತಮ್ಮ ರಾಜ್ಯಕ್ಕೆ ವರ್ಗಾವಣೆ ಕೂಡ ಮಾಡಿಕೊಳ್ಳಬಹುದು. ಇದನ್ನು ತಲೆಯಲ್ಲಿಟ್ಟುಕೊಂಡು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
Bank recruitments 2024 ನೋಡಿ ಅಭ್ಯರ್ಥಿಗಳೇ ಬ್ಯಾಂಕ್ ಆಫ್ ಬರೋಡ ನೇಮಕಾತಿಯಲ್ಲಿ ತನ್ನ ವಿಭಾಗ ಅಧಿಕ ಸೂಚನೆಯ ಪ್ರಕಾರವೇ 10,000 ದಿಂದ 15000 ಈ ಹುದ್ದೆಗೆ ನೀಡಲಾಗುತ್ತದೆ ಎಂದು ಮಾಸಿಕ ತಿಂಗಳ ಹೇಳಲಾಗಿದೆ ಅದೇ ರೀತಿ ಎಲ್ಲಾ ಅಭ್ಯರ್ಥಿಗಳು ಆಸಕ್ತಿಯಿಂದ ಮಾಹಿತಿಯನ್ನು ತಿಳಿದುಕೊಂಡು ಅನಂತರ ಅರ್ಜಿ ಸಲ್ಲಿಸಲು ಮುಂದೋಗೆ ಇದೊಂದು ಸುವರ್ಣ ಅವಕಾಶ ಇದ್ದಂಗೆ ಈ ಅವಕಾಶವನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ ಇಂತಹ ಎಲ್ಲಾ ಜಾಬ್ ಅಥವಾ ಸಂಪೂರ್ಣ ಮಾಹಿತಿ ವಿವರವನ್ನು ನಾವು ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತೇವೆ ದಿನಾಲು ಇದೇ ರೀತಿ ನೀವು ಸಂಪೂರ್ಣ ಶಕ್ತಿಯಿಂದ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಈಗಾಗಲೇ ಎಲ್ಲಾ ಅಭ್ಯರ್ಥಿಗಳಿಗೆ ಗೊತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಷ್ಟು ಕಾಂಪಿಟೇಶನ್ ಇದೆ ಎಂದು ಇದೊಂದು ಒಳ್ಳೆಯ ಅವಕಾಶ ಈಗಲೇ ಉಪಯೋಗಿಸಿಕೊಳ್ಳಿ ಇದೊಂದು ಈಜಿಯಾಗಿ ಜಾಬ್ ಪಡೆಯಬಹುದಾಗಿದೆ ಎಲ್ಲಾ ಬೆಲೆಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಕೊನೆಯ ದಿನಾಂಕದ ಒಳಗಡೆ ಅರ್ಜಿ ಹಾಕಿ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿರಿ ನಾವು ನಿಮಗೆ ಇದೇ ರೀತಿ ಸಂಪೂರ್ಣ ವಿವರವನ್ನು ನೀಡುತ್ತಿರುತ್ತೇವೆ.
ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ ಇದೊಂದು ಕೊನೆಯ ದಿನಾಂಕವಾಗಿದೆ ಎಂದು ಹೇಳಬಹುದು ಎಂದರೆ 16 ಫೆಬ್ರುವರಿ 2024 ಅದರೊಳಗೆ ಅರ್ಜಿ ಆಸಕ್ತ ಉಳ್ಳ ಅರ್ಹ ಅಭ್ಯರ್ಥಿಗಳು ಹಾಕಬೇಕು. ಮತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮುನ್ನ ಹುದ್ದೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅಥವಾ ವಿಚಾರಿಸಿ ವಿದ್ಯಾರ್ಥಿ ಎಂಬ ಮಾಹಿತಿಗಳನ್ನು ಈಗಾಗಲೇ ನಾವು ಮೇಲೆ ಹೇಳಿದ್ದೇವೆ ಆ ವಿಚಾರಗಳನ್ನು ಮಹತ್ವ ಮಾಹಿತಿಗಳನ್ನು ಈ ಕೂಡಲೇ ಎಲ್ಲಾ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಇದೇ ರೀತಿಯ ಮಾಹಿತಿಯನ್ನು ಅಭ್ಯರ್ಥಿಗಳಿಗೆ ತಲುಪಿಸುತ್ತಿರುತ್ತೇವೆ ಎಲ್ಲಾ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಗೆಳೆಯರಿಗೆ ಮತ್ತು ಬೇಕಾದ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ತಿಳಿಸಿರಿ ಅಥವಾ ಹೇಳಿ.
ವರ್ಲ್ಡ್ ಕನ್ನಡ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುತ್ತಿರುವುದಿಲ್ಲ, ತಪ್ಪಿದ್ದಲ್ಲಿ ಕ್ಷಮಿಸಿ.
ಇದೇ ರೀತಿ ಈ ನಮ್ಮ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ದಿನಾಲು ರೈತರಿಗೆ ಮತ್ತು ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಮಾಹಿತಿಯನ್ನು ನೀಡುತ್ತಿರುತ್ತೇವೆ. ಎಲ್ಲರಿಗೂ ಧನ್ಯವಾದಗಳು..!
ಆಯ್ಕೆ ಹೇಗಿರುತ್ತದೆ..?
ಬ್ಯಾಂಕ್ ಆಫ್ ಬರೋಡ ಉದ್ಯೋಗಕ್ಕೆ ಹೇಗಾಗಲೇ ಪ್ರಕಟಿಸಿರುವ ಅಧಿಕ ಸೂಚನೆಯ ಪ್ರಕಾರ ಸಾಮಾನ್ಯವಾಗಿ ಈ ಕೆಳಗಡೆ ನೀಡಿರುವ ಮೂಲಕ ಸಂದರ್ಶನ ಮೂಲಕ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂದು ಸೂಚನೆ ಪ್ರಕಾರ ಇದೆ.