ChatGpt uses 2024- ಬಳಕೆ ಸಂಪೂರ್ಣ ಮಾಹಿತಿ..! ವಿದ್ಯಾರ್ಥಿಗಳು ಹೇಗೆ ಬಳಸಬೇಕು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ChatGpt uses 2024-ಈಗಲೇ ಸಂಪೂರ್ಣವಾಗಿ ತಿಳಿದುಕೊಳ್ಳಿ..!

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ನಮ್ಮ ಈ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮಾಹಿತಿಗಳನ್ನು ನೀಡಿರುತ್ತೇವೆ, ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಭೇಟಿ ನೀಡಿ.

ಇವತ್ತಿನ ಈ ಲೇಖನದಲ್ಲಿ ನಾವು ChatGpt ಚಾಟ್ ಜಿಪಿಟಿ ದಿಂದ ಲಾಭಗಳೇನು ಮತ್ತು ನಷ್ಟಗಳೇನು, ವಿದ್ಯಾರ್ಥಿಗಳು ಹೇಗೆ ಉಪಯೋಗಿಸಬೇಕು ವಿದ್ಯಾರ್ಥಿಗಳಿಗೆ ಬಹು ಅನುಕೂಲವಾಗಿದೆ ಇದು. ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನೀಡುತ್ತೇವೆ. ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ.

ChatGpt ಅಂದರೆ ಎಐ ಇಂಟರ್ನೆಟ್ ಬರುವ ಸಂಪೂರ್ಣ ಮಾಹಿತಿ ಇದಾಗಿದೆ. ಇದನ್ನು ವಿದ್ಯಾಥಿಗಳು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.

Sorry! You are Blocked from seeing the Ads
WhatsApp Group Join Now
Telegram Group Join Now

ChatGpt ಇದೊಂದು ಮೈಕ್ರೋ ಸ್ಟಾಪ್ ನ ಒಂದು ಓಪನ್ ಸೋರ್ಸ್ ಆಗಿದೆ, ಈ ಒಂದು ChatGpt ಬಹು ಮುಖ್ಯ ಕೆಲಸ ಈ ದಿನಗಳಲ್ಲಿ ಬರಲಾಗುತ್ತಿದ್ದು ಎಲ್ಲಾ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಯಾವುದೇ ಕಂಪನಿ ಎಂಪ್ಲಾಯಿಸ್ ಗಳು ಇದನ್ನು ಇಲ್ಲದೆ ಯೋಚಿಸಲು ಆಗುವುದಿಲ್ಲ ಈಗಿನ ದಿನದಲ್ಲಿ.

ChatGpt ಇದೊಂದು ಮೊದಲು ಬಿಡುಗಡೆಯಾದಾಗ ಎಲ್ಲರೂ ಇದನ್ನು ಟೀಕೆ ಮಾಡಲು ತಿದ್ದರೂ ಅವಾಗ ಬಳಕೆ ಮಾಡಿದ ನಂತರ ಗೊತ್ತಾಯ್ತು ಚಾಟ್ ಜಿಪಿಟಿ ಅಂದರೆ ಅದು ಏನೇ ಆಗಿರಲಿ ಮಾನವನಂತೆ ಉತ್ತರಿಸುವ ಒಂದು ಸಾಫ್ಟ್ವೇರ್, ಅದಾದ ನಂತರ ಎಲ್ಲಾ ಮುಂದಿನ ದಿನಗಳಲ್ಲಿ ಇದನ್ನು ಬಳಕೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿತ್ತು.

ವಿದ್ಯಾರ್ಥಿಗಳು ಹೇಗೆ ಬಳಸಬಹುದು chatGpt

ಇದೊಂದು ಸಾಫ್ಟ್ವೇರ್ ವಿದ್ಯಾರ್ಥಿಗಳಿಗೆ ಬಹು ಬಳಕೆಯಲ್ಲಿರುವ ಸಾಫ್ಟ್ವೇರ್ ಆಗಿದೆ ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಬೇಕಿದ್ದರೂ ಕೋಶನ್ ಕೇಳಿದ್ದಲ್ಲಿ ಇದು ಆನ್ಸರ್ ಕೊಡುತ್ತದೆ, ಪ್ರತ್ಯುತ್ತರ ಅಥವಾ ಸರಿಯಾದ ಉತ್ತರ ಕೊಡುತ್ತದೆ, ಈಗಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಬಹಳ ಮೊಬೈಲ್ ಅನ್ನೋ ಬಾಸುತ್ತಾರೆ, ಅಂತ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಗೊಂದಲವಿದ್ದಲ್ಲಿ ಚರ್ಚಿ ಪ್ರೀತಿ ಮೂಲಕ ವಿಷಯಗಳನ್ನು ತಿಳಿದುಕೊಳ್ಳಬಹುದು, ಈ ದಿನದಲ್ಲಿ ಅವರು ಪರೀಕ್ಷಿಸಿದ್ದರಾಗರ ಆಗಲು ಅಥವಾ ಯಾವುದೇ ಇದ್ದರೆ chatGpt ಮೂಲಕ ತಿಳಿದುಕೊಳ್ಳಬಹುದು, ಹೇಗೆ ಎಂದು ಎಲ್ಲಾ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೇಳುತ್ತೇವೆ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಬನ್ನಿ.

ಇದೀಗ ಚಾಟ್ ಜಿಪಿಟಿ-4(chatGpt-4) ಪರಿಚಯಿಸಲಾಗಿದೆ- ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯೋಣ ಬನ್ನಿ, ಇದು ವಿದ್ಯಾರ್ಥಿಗಳಿಗೆ ಬಳಕೆ ಮಾಡಬಹುದು ಎನ್ನುವ ಕುರಿತು ನಿಮ್ಮ ಮುಂದೆ ನಾವು ಹೇಳುತ್ತೇವೆ.
ChatGpt-4 ಇದೀಗ ಪರಿಚಯಿಸಲಾಗಿದೆ ಇದು ಮೊದಲು ಇದ್ದಿದ್ದು chatGpt-3.5 ಇದ್ದಿದ್ದು ಇದರಿಂದ ಅನೇಕ ಉಪಯುಕ್ತ ಮಾಹಿತಿ ತಿಳಿಯುತ್ತಿತ್ತು, ಅನೇಕ ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಅಥವಾ ಕಂಪನಿ ಎಂಪ್ಲಾಯಿಸ್ ಗಳು ಇದನ್ನೇ ಯೂಸ್ ಮಾಡಲಾಗುತ್ತಿದೆ ಈಗ ಈಗಿನ ದಿನದಲ್ಲಿ ಇದೊಂದು ಬಂದು ಬಹಳ ಜನರು ಉದ್ಯೋಗ ಕೂಡ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಇದೆ, ಈ ಸಾಫ್ಟ್ವೇರ್ ನೂರು ಜನರ ಕೆಲಸ ಒಂದೇ ಮಾಡಲಾಗುವುದು ಎಂದು ಮಾಹಿತಿ ಇದೆ ಮುಂದಿನ ದಿನದಲ್ಲಿ ಬಹಳ ಉದ್ಯೋಗ ಜಾಗತೀಕರಣದಲ್ಲಿ ಒಂದು ಅಲೆಯನ್ನು ಸೃಷ್ಟಿ ಮಾಡುತ್ತದೆ ಇದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಓದಿಕೊಂಡು ಬನ್ನಿ.

ChatGpt-3.5 ಈ ಹಳೆಯ ಸಾಫ್ಟ್ವೇರ್ ಅಂಕಿಗಳನ್ನು ಸುಮಾರು 3000 ಪದಗಳ ಪ್ರಕ್ರಿಯೆ ಮಾತ್ರ ಇದು ಸೀಮಿತವಾಗಿತ್ತು ಇದೀಗ ChatGpt-4 ಬಂದಾದ ನಂತರ 25000 ಪದಗಳನ್ನು ನೀಡುತ್ತದೆ.

ChatGpt uses 2024 ಈ ಸಾಫ್ಟ್ವೇರ್ ಅನುಮತಿಸಿದ ಸಮಯದಲ್ಲಿನೇ ವಿನಂತಿಗಳ ಪ್ರಕಾರ ಮಾತ್ರ ಪ್ರತಿಕ್ರಿಯಿಸುತ್ತದೆ ಸಾಧ್ಯತೆ 80 ರಿಂದ 90 ಪರ್ಸೆಂಟ್ ಇರುತ್ತದೆ ಎಂದು ಸಂಪೂರ್ಣ ಮಾಹಿತಿ ತಿಳಿಯಲಾಗಿದೆ, ಹಾಗೂ ಅನೇಕ ವಿದ್ಯಾರ್ಥಿಗಳು ಇದರಿಂದ ತಮ್ಮ ಎಕ್ಸಾಮ್ ಗೆ ವಿವರವನ್ನು ಅಥವಾ ಆನ್ಸರ್ಗಳನ್ನು ನೋಡುತ್ತಿರುತ್ತಾರೆ ಅವರಿಗೂ ಕೂಡ ಈ ದಿನಗಳಲ್ಲಿ ಆನ್ಲೈನ ಮೂಲಕ ಇದೊಂದು ಹೆಚ್ಚಿನ ಹೆಲ್ಪ್ ಆಗಿದೆ ಎಂದು ನಾವು ಹೇಳಬಹುದು.

ಯಾರೆಲ್ಲ ವಿದ್ಯಾರ್ಥಿಗಳು ಇದರ ಬಗ್ಗೆ ತಿಳಿದುಕೊಳ್ಳಲು ಯಾರು ಆಸಕ್ತಿ ಇರುತ್ತಾರೆ ಅವರಿಗೆಲ್ಲ ನಾವು ಸಂಪೂರ್ಣ ಮಾಹಿತಿಯನ್ನು ತಿಳಿಯುತ್ತೇವೆ ತಿಳಿಸುತ್ತೇವೆ ಈ ಲೇಖನದಲ್ಲಿ ಮತ್ತು ಹೆಚ್ಚಿನವರು ಜಾಲತಾಣಕ್ಕೆ ಭೇಟಿ ನೀಡಿ ನಾವು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ, ಇದೊಂದು ಉಪಯುಕ್ತ ವಾಗುವಂತಹ ಸಾಫ್ಟ್ವೇರ್ ಆಗಿದೆ, ಈಗಿನ ಕಾಲದಲ್ಲಿ ಎಲ್ಲಾ ಸಾಫ್ಟ್ವೇರ್ ಕಂಪನಿಗಳಲ್ಲಿ ಚಾಟ್ ಜಿಪಿಟಿಯ ಬಳಕೆ ಇದ್ದೇ ಇದೆ, ಎಲ್ಲಾ ಕಂಪನಿ ವರ್ಕರ್ಸ್ ಾವುದೇ ಮಾಹಿತಿ ಬೇಕಾದರೂ ಈಗ ಈ ಸಾಫ್ಟ್ವೇರ್‌ಗೆ ಭೇಟಿ ನೀಡುತ್ತಾರೆ, ಈ ಸಾಫ್ಟ್ವೇರ್ ನಿಂದ ಅನೇಕ ಜನರು ಜಾಬ್ ಕೂಡ ಅಥವಾ ಕೆಲಸ ಕೂಡ ಕಳೆದುಕೊಂಡಿದ್ದು ಈಗಿನ ದಿನಮಾನಗಳಲ್ಲಿ ಗೊತ್ತು ಈ ಸಾಫ್ಟ್ವೇರ್ ನೂರು ಜನಗಳು ಅಥವಾ ಸಾವಿರ ಜನಗಳ ಕೆಲಸ ಇದೊಂದೇ ಮಾಡಲ ಮಾಡುತ್ತಿದ್ದು ಅದರಿಂದ ನಿರೋದ್ಯೋಗಿ ಸಮಸ್ಯೆ ಹೆಚ್ಚಾಗಿದೆ.

ChatGpt ಇಂದ ಏನೆಲ್ಲ ಲಾಭಗಳು ?

ಯಾವುದೇ ಮಾಹಿತಿ ಇದ್ದರೂ ಕ್ಷಣಾರ್ಧದಲ್ಲಿ ಅಥವಾ ಕೆಲವೇ ಸೆಕೆಂಡಿನಲ್ಲಿ ನೀಡುವ ಸಾಫ್ಟ್ವೇರ್ ಇದಾಗಿದೆ, ಹಾಗೂ ಈಗಿನ ದಿನಮಾನಗಳಲ್ಲಿ ಇದನ್ನು ಉಪಯೋಗಿಸಿಕೊಂಡು ಬಹಳ ಜನ ಕಲಿಕೆಯನ್ನು ಕಾಣುತ್ತಿದ್ದಾರೆ, ಹಾಗೂ ವಿದ್ಯಾರ್ಥಿಗಳಲ್ಲಿ ಇದನ್ನು ಯೂಸ್ ಮಾಡುವುದು ಹೇಗೆ ಅಥವಾ ಯೂಸ್ ಮಾಡಬಹುದು ಎಂಬುದನ್ನು ನಾವು ನಿಮಗೆ ಹೇಳಿದ್ದೇವೆ. ತಿಗಳು ಯಾವುದೇ ಗೊಂದಲವಿದ್ದಲ್ಲಿ ಈ ಸಾಫ್ಟ್ವೇರ್ ಗೆ ಹೋಗಿ ನಿಮ್ಮ ಕೋಶನ್ ಅಥವಾ ಪ್ರಶ್ನೆಯನ್ನು ನೀವು ಕೇಳಬೇಕು ಅಥವಾ ಟೈಪ್ ಮಾಡಬೇಕು ಅದು ನಿಮಗೆ ಕೆಲವೇ ಸೆಕೆಂಡಿನಲ್ಲಿ ಉತ್ತರವನ್ನು ನೀಡುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ಇದರಿಂದ ಲಾಭವನ್ನು ಕೂಡ ಪಡೆದಿದ್ದಾರೆ, ನುಡಿದಂತೆ ಇದರಿಂದ ನಷ್ಟಗಳೇನಾಗಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಹೇಳುತ್ತೇವೆ. ವಿದ್ಯಾರ್ಥಿಗಳಿಗೆ ಇದು ಬಹಳ ಅನುಕೂಲವಾದ ಸಾಫ್ಟ್ವೇರ್ ಆಗಿದೆ ಯಾವುದೇ ವಿಷಯದ ಪ್ರಕಾರ ನಿಮಗೆ ಯಾವುದೇ ಪ್ರಶ್ನೆ ಕೇಳಿದರು ಕ್ಷಣಾರ್ಧದಲ್ಲಿ ಅಥವಾ ಕೆಲವೇ ಸೆಕೆಂಡಿನಲ್ಲಿ ಉತ್ತರವನ್ನು ನೀಡುತ್ತದೆ, ಹೀಗೆ ಹೇಳಿದಂತೆ ಎಲ್ಲಾ ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಗೊಂದಲದಲ್ಲಿ ಇದ್ದುಕೊಂಡಿದ್ದರೆ ಈಗಾಗಲೇ ಹೋಗಿ chatGpt ಯೂಸ್ ಮಾಡೋದು ಹೇಗೆ ಸಂಪೂರ್ಣವಾಗಿ ತಿಳಿದುಕೊಂಡು ಯೂಸ್ ಮಾಡಿ.

ChatGpt ವಿದ್ಯಾರ್ಥಿಗಳಿಗೆ ಹೇಗೆಲ್ಲ ಲಾಭ-

1) ವಿದ್ಯಾರ್ಥಿಗಳಿಗೆ ಓದಲು ಮತ್ತು ಪ್ರಶ್ನೆ ಹುಡುಕಲು ಇದು ಸಹಾಯ ಮಾಡುತ್ತದೆ.
2) ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಓದುಕೊಳ್ಳಲು ಮತ್ತು ಏನೇ ವಿಷಯವಿದ್ದರೂ ಸಹಾಯ ಮಾಡಬಹುದಾದ ಇದೊಂದು ಸಾಫ್ಟ್ವೇರ್, ಮತ್ತು ಅವರಿಗೆ ಬೇಕಾಗುವ ಪಠ್ಯಪುಸ್ತಕ ಅಥವಾ ಪಾಠಗಳ ಎಲ್ಲಾ ಸಂಪೂರ್ಣ ವಿವರವನ್ನು ಇದನ್ನು ಸಾಫ್ಟ್ವೇರ್ ನೀಡುತ್ತದೆ.

3) ವಿದ್ಯಾರ್ಥಿಗಳಿಗೆ ಬೇಕಾಗುವ ನೋಟ್ ಗಳು ಮತ್ತು ಪಠ್ಯಪುಸ್ತಕ ವಿಷಯವನ್ನು chatGpt ನೀಡುತ್ತದೆ.

4) ವಿದ್ಯಾರ್ಥಿಗಳಿಗೆ ತಮ್ಮ ಪುಸ್ತಕವನ್ನು ಸುಲಭವಾಗಿ ಹರಿದುಕೊಳ್ಳಲು ಏನಾದರೂ ವಿಷಯ ತಿಳಿದುಕೊಳ್ಳಲು ಯಾವುದೇ ಮಾರ್ಗದರ್ಶನ ಪಡೆಯಲು ಇದು ಸಾಫ್ಟ್ವೇರ್ ಅತ್ಯಧಿಕ ಅನುಕೂಲವಾಗಿರುತ್ತದೆ.

5) ಚಾಟ್ಗಳನ್ನು ಮೂಲಕ ಇದನ್ನು ಸುಲಭವಾಗಿ ಮಾಡಿದ ಡಿಸೈನ್ ಈ ಸಾಫ್ಟ್ವೇರ್ ಆಗಿದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣ ಉಪಯೋಗ ಉಪಯುಕ್ತವಾದಂತ ಮಾಹಿತಿ ತೆಗೆದುಕೊಳ್ಳಬೇಕು.
6) ವಿದ್ಯಾರ್ಥಿಗಳಿಗೆ ಹೊಸದಾಗಿ ಏನಾದರೂ ಪ್ರಶ್ನೆ ಕೇಳು ಇದ್ದರೂ ಇದು ಸಂಪೂರ್ಣ ವಿವರವನ್ನು ನೀಡಲು ಮುಂದಾಗುತ್ತದೆ.

ChatGpt ಹೇಗೆ ಯೂಸ್ ಮಾಡುವುದು ಎಂಬುವುದರ ಬಗ್ಗೆ ಹೀಗೆಲ್ಲ ಹೇಳಿದ್ದೇವೆ ಅದರ ಲಿಂಕ್ ಈ ಕೆಳಗಡೆ ನೀಡಿರುತ್ತೇವೆ .

Link-👉👉https://chat.openai.com/

ಇವೆಲ್ಲ ವಿದ್ಯಾರ್ಥಿಗಳಿಗೆ chatGpt ಮೂಲಕ ಉಪಯುಕ್ತವಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ.

ChatGpt ಸಾಮರ್ಥ್ಯ ಏನೆಂದರೆ ಇದೊಂದು ವಿಶೇಷ ಕೆಲಸಗಳನ್ನು ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಸಾಫ್ಟ್ವೇರ್ ಯಾವುದೇ ಭಾಷೆಯಲ್ಲಾದರೂ ಉತ್ತರ ಕೊಡಲು ಸಿದ್ಧವಾಗಿರುತ್ತದೆ, ಅದರಿಂದ ಹೆಚ್ಚಿನ ಸಾಮರ್ಥ್ಯ ಇದಾಗಿದೆ, ಈಗಿನ ದಿನಮಾನಗಳಲ್ಲಿ ಈ ಸಾಫ್ಟ್ವೇರ್ ನ ಉಪಯೋಗ ಹೆಚ್ಚಾಗುತ್ತಿದ್ದು ಇದನ್ನು ಅವಲಂಬಿಸಿದ್ದಾರೆ.

ChatGpt ಇದೊಂದು ಕ್ಷಣಾರ್ಧದಲ್ಲಿ ಉತ್ತರ ಹೇಳುವ ಅಥವಾ ಪ್ರಕ್ರಿಯೆ ಕೊಡುವ ಒಂದು ಸಾಫ್ಟ್ವೇರ್ ಆಗಿದೆ, ಇದರ ಸಾಮರ್ಥ್ಯ ಬಹಳಷ್ಟು ಇದೆ ಎಂದು ಎಲ್ಲಾ ಜನರಿಗೆ ಗೊತ್ತಾಗಿದೆ, ಇದರಿಂದ ಗೊತ್ತಿರುವವರು ಉಪಯುಕ್ತವಾದ ಮಾಹಿತಿಯನ್ನು ಪಡೆಯಬಹುದು ಮತ್ತು ಅದರಿಂದ ವಿವರವನ್ನು ಕೂಡ ತಿಳಿದುಕೊಳ್ಳಬಹುದು ಇದೊಂದು ಸಾಫ್ಟ್ವೇರ್ ಆಗಿದೆ.

ChatGpt uses 2024 ಈ ಸಾಫ್ಟ್ವೇರ್ ಮೂಲಕ ಹೊಸ ಭಾಷೆ ಕಲಿಯಲು ಮತ್ತು ಭಾಷಾ ಮಾಧ್ಯಮಗಳಲ್ಲಿ ಹೊಸದಾಗಿ ಕಲಿಯಲು ಇದೊಂದು ಸಾಫ್ಟ್ವೇರ್ ಬಳಕೆ ಮಾಡಬಹುದು.

ಕೆಲವೊಂದು ಸಾಫ್ಟ್ವೇರ್ ಕಂಪನಿಗಳಲ್ಲಿ chatGpt ತುಂಬಾ ಬಳಕೆಯಾಗುತ್ತಿದ್ದು ಇದರಿಂದ ಅವರು ಉಪಯುಕ್ತವಾದದ್ದು ಅಂತ ಕೋಡ್ ಅಥವಾ ಸಾಫ್ಟ್ವೇರ್ ಗೆ ಬೇಕಾಗುವಂತಹ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ, ಇದರಿಂದ 10 ದಿನಗಳ ಕೆಲಸ ಒಂದೇ ದಿನದಲ್ಲಿ ಮಾಡಬಹುದಾಗಿದೆ, ಮೊದಲು ಇದರ ಸಾಮರ್ಥ್ಯ ಮತ್ತು ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬೇಕು ಅನಂತರ ಇದನ್ನು ಉಪಯೋಗಿಸಲು ಸಾಧ್ಯವಾಗುವುದು.

ChatGpt ಇಂದ ಆಗುವ ನಷ್ಟಗಳೇನು..?

ಇದರಿಂದ ಅನೇಕ ಹಾನಿಗಳಿದ್ದರೂ ಈಗಿನ ಸಾರ್ವಜನಿಕರು ಅಥವಾ ಜನರು ತುಂಬಾ ಬಳಕೆ ಮಾಡುತ್ತಿದ್ದಾರೆ. ಸಾಫ್ಟ್ವೇರ್ ಮೂಲಕ ಭಾಷಾಂತರ ತಪ್ಪುಗಳು ಬಹಳ ಕಂಡುಬರುತ್ತಿತ್ತು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಟ್ರಾನ್ಸ್ಲೇಷನ್ ಮಾಡಿದಾಗ ಅನಿರೀಕ್ಷಿತ ರೀತಿಯಲ್ಲಿ ತಪ್ಪು ಉತ್ತರಗಳನ್ನು ಕೂಡ ಕೊಡುತ್ತದೆ.

ಈ ಸಾಫ್ಟ್ವೇರ್ 100% ಕರೆಕ್ಟಾಗಿ ಕೊಡುವುದಿಲ್ಲ, 70% ಕರೆಕ್ಟಾಗಿ ಕೊಡಬಹುದೆಂದು ಮಾಹಿತಿ ಇದೆ, ಇದರಿಂದ ಸಾಮಾಜಿಕ ಜ್ಞಾನ ಇಲ್ಲ ಇದಕ್ಕೆ ಹಳೆಯ ವಿಷಯಗಳನ್ನು ಕಲಿಯುತ್ತಿದ್ದು ಎಂಬ ಅರಿವಿಲ್ಲದೆ ತಿಳಿದುಕೊಳ್ಳಬಹುದು, ಈ ಸಾಫ್ಟ್ವೇರ್ ಇದೊಂದು ಒಳ್ಳೆಯದಕ್ಕೂ ಇದೆ ಎಂದು ಮಾಹಿತಿ ವಿವರಣೆಯನ್ನು ನಮ್ಮ ಜಾಲತಾಣದಲ್ಲಿ ನೀಡಿದ್ದೇವೆ.

ಇದೇ ರೀತಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ದಿನಾಲು ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ಹಾಗೂ ರೈತರಿಗೆ ಬೇಕಾಗುವಂತಹ ಮಾಹಿತಿ ವಿವರವನ್ನು ಈ ನಮ್ಮ ಜಾಲತಾಣದಲ್ಲಿ ನೀಡಿರುತ್ತೇವೆ. ಎಲ್ಲರಿಗೂ ಧನ್ಯವಾದಗಳು..!



ChatGpt ವಿದ್ಯಾರ್ಥಿಗಳಿಗೆ ಹೇಗೆಲ್ಲ ಲಾಭ..?

ವಿದ್ಯಾರ್ಥಿಗಳಿಗೆ ಓದಲು ಮತ್ತು ಪ್ರಶ್ನೆ ಹುಡುಕಲು ಇದು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಓದುಕೊಳ್ಳಲು ಮತ್ತು ಏನೇ ವಿಷಯವಿದ್ದರೂ ಸಹಾಯ ಮಾಡಬಹುದಾದ ಇದೊಂದು ಸಾಫ್ಟ್ವೇರ್, ಮತ್ತು ಅವರಿಗೆ ಬೇಕಾಗುವ ಪಠ್ಯಪುಸ್ತಕ ಅಥವಾ ಪಾಠಗಳ ಎಲ್ಲಾ ಸಂಪೂರ್ಣ ವಿವರವನ್ನು ಇದನ್ನು ಸಾಫ್ಟ್ವೇರ್ ನೀಡುತ್ತದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads