NIACL Assistant job recruitments 2024- ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ..! ಈ ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ..!

NIACL Assistant job recruitments 2024-ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ನನ್ನ ನಮಸ್ಕಾರಗಳು ಎಲ್ಲಾ ಸಹೋದರರಿಗೆ..! ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ದಿನಾಲು ರೈತರಿಗೆ ಬೇಕಾಗುವಂತಹ ಮತ್ತು ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಸಾರ್ವಜನಿಕರಿಗೆ ಬೇಕಾಗುವಂತಹ ಮಾಹಿತಿ ವಿವರವನ್ನು ದಿನಾಲು ನಾವು ಈ ನಮ್ಮ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ನೀಡುತ್ತಿರುತ್ತೇವೆ ಈ ಕೂಡಲೇ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇವತ್ತಿನ ಲೇಖನದಲ್ಲಿ ನಾವು NIACL ಅಸಿಸ್ಟೆಂಟ್ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಕೆಳಗಡೆ ನಾವು ಎಲ್ಲಾ ಸಂಪೂರ್ಣ ವಿವರವನ್ನು ನಿಮ್ಮ ಮುಂದೆ ಇಡುತ್ತೇವೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಕೂಡಲೇ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ ಅಥವಾ ತಿಳಿದುಕೊಳ್ಳಿ.

The new India assurance co.Ltd( ದಿ ನ್ಯೂ ಇಂಡಿಯಾ ಐಶೂರೆನ್ಸ್ ಕಂಪನಿ ಲಿಮಿಟೆಡ್ ) ಹುದ್ದೆಗಳಿಗೆ ನೇಮಕಾತಿಗೆ ಮಾಡಿಕೊಳ್ಳುತ್ತಿದ್ದು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಆಸಕ್ತಿ ಕುಳ್ಳ ಅಭ್ಯರ್ಥಿಗಳು ಅಭ್ಯರ್ಥಿಗಳು, ದಿ ನ್ಯೂ ಇಂಡಿಯಾ ಆಜುರನ್ಸ್ ಕಂಪನಿ ಲಿಮಿಟೆಡ್ ಈ ಕೂಡಲೇ ಅರ್ಜಿ ಹಾಕಬಹುದು 300 ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಥವಾ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ಕೂಡಲೇ ಅರ್ಹ ಅಭ್ಯರ್ಥಿಗಳು, ಅಧಿಕ ಸೂಚನೆಯ ಪ್ರಕಾರ ಅರ್ಜಿ ಹಾಕಬಹುದಾಗಿರುತ್ತದೆ. ಈ ಹುದ್ದೆಗೆ ಅರ್ಜಿ ಹಾಕುವಾಗ ಅಭ್ಯರ್ಥಿಗಳು ಈ ನೇಮಕಾತಿ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಅದಕ್ಕೆ ಸೂಚನೆ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಓದಿಕೊಂಡು ಬನ್ನಿ.

Sorry! You are Blocked from seeing the Ads
WhatsApp Group Join Now
Telegram Group Join Now

ಈ ಸಹಾಯಕ ಹುದ್ದೆಗೆ ಅಭ್ಯರ್ಥಿಗಳು ಈಗಾಗಲೇ ಅರ್ಜಿ ಆನ್ ಲೈನ್ ಮೂಲಕ ಸ್ವೀಕರಿಸಲು ಪ್ರಾರಂಭವಾಗಿದೆ ಫೆಬ್ರುವರಿ 1,2024 ರಂದು ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದಾಗಿರುತ್ತದೆ. ಈ ಕೂಡಲೇ ಆಸಕ್ತಿಯುಳ್ಳ ಅಭ್ಯರ್ಥಿಗಳು ತಡ ಮಾಡದೆ ಅರ್ಜಿ ಹಾಕಬೇಕು. ಮತ್ತು ಅಧಿಕ ಸೂಚನೆಯಲ್ಲಿ ನೀಡಿರುವಂತೆ 15 ಫೆಬ್ರವರಿ 2024 ರಂದು ಅರ್ಜಿ ಹಾಕುವುದು ಕೊನೆ ದಿನಾಂಕ ಎಂದು ಅಧಿಕ ಸೂಚನೆಯ ಪ್ರಕಾರ ತಿಳಿದಿರುತ್ತದೆ.

NIACL Assistant job recruitments 2024- ಅರ್ಹ ಮತ್ತು ಆಸಕ್ತಿಯು ಅಭ್ಯರ್ಥಿಗಳು ಅಧಿಕೃತವಾಗಿ ನೀಡಿರುವ ವೆಬ್ಸೈಟ್ ಲಿಂಕ್ ಮೂಲಕ ಅರ್ಜಿ ಹಾಕಬಹುದಾಗಿರುತ್ತದೆ


Link-  👉👉👉 newIndia.co.in

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ನೀವು ಅರ್ಜಿ ಹಾಕಬಹುದು. ಅಭ್ಯರ್ಥಿಗಳು ಅರ್ಜಿ ಹಾಕುವಾಗ ತಮ್ಮ ಸಂಪೂರ್ಣ ಶಿಕ್ಷಣ ಮತ್ತು ವಿವರವನ್ನು ಓದಿಕೊಂಡು ತುಂಬಬೇಕು, ಒಂದು ವೇಳೆ ತಪ್ಪು ಮಾಹಿತಿಯನ್ನು ನೀಡಿದಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಲು ಬರುವುದಿಲ್ಲ ಹಾಗಾಗಿ ಗಮನದಲ್ಲಿಟ್ಟುಕೊಂಡು ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ.
NIACL job recruitments 2024- ದಿ ನ್ಯೂ ಇಂಡಿಯನ್ ಅಜುರೆನ್ಸ್ ಕಂಪನಿ ಲಿಮಿಟೆಡ್ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಿರುತ್ತದೆ. ಇನ್ನೂ ಯಾವ ಅಭ್ಯರ್ಥಿಗಳು ಗೊಂದಲವಿದ್ದಲ್ಲಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಅಥವಾ ನಿಮಗೆ ತೊಂದರೆ ಅಥವಾ ಗೊಂದಲ ಇದ್ದಲ್ಲಿ ನಮಗೆ ಕಾಂಟ್ಯಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

(NIACL Assistant job recruitments 2024)ಡೀಟೇಲ್ಸ್ ಅಥವಾ ಉದ್ಯೋಗ ಮಾಹಿತಿ ವಿವರ(job details) –

1) ಸಂಸ್ಥೆ ಹೆಸರು-NIACL( ದಿ ನ್ಯೂ ಇಂಡಿಯನ್ ಅಜೂರೆನ್ಸ್ ಕಂಪನಿ ಲಿಮಿಟೆಡ್ ) ಅರ್ಜಿ ಕರೆಯಲಾಗಿದೆ.

2) ಉದ್ಯೋಗ ಹೆಸರು ಅಥವಾ ಹುದ್ದೆಯ ಹೆಸರು-(Assistant) ಸಹಾಯಕ ಹುದ್ದೆಗೆ ಅರ್ಜಿ ಕರೆಯಲಾಗಿದೆ.

3) ಉದ್ಯೋಗ ಸ್ಥಳ ಯಾವುದೆಂದರೆ-All India (ಆಲ್ ಇಂಡಿಯಾ).

4) ಹುದ್ದೆಗಳ ಸಂಖ್ಯೆ ಎಷ್ಟು ನೋಡುವುದಾದರೆ-300 ಖಾಲಿ ಇರುವ ಹುದ್ದೆಗಳು ಇರುತ್ತವೆ.

5) ಮಾಸಿಕ ವೇತನ ಅಥವಾ ತಿಂಗಳ ಸಂಬಳ-22, 500 to 62,500 rs, ಇರುವುದು.
6) ಅರ್ಜಿ ಹಾಕುವುದು ಹೇಗೆ ಇರುತ್ತದೆ-
ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ ಫೆಬ್ರುವರಿ 1,2024 ನಾಗರಂದು ಅರ್ಜಿ ಹಾಕಲು ಪ್ರಾರಂಭವಾಗಿದೆ ಮತ್ತು ಕೊನೆಯ ದಿನಾಂಕ ನೋಡುವುದಾದರೆ ಫೆಬ್ರುವರಿ 15,2024 ರಂದು ಕೊನೆ ದಿನಾಂಕವಾಗಿದೆ.

NIACL-(Assistant) ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 2024.

ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತವಾಗಿ ಅಥವಾ ತನ್ನ ವೆಬ್ಸೈಟ್ನಲ್ಲಿ ಅಧಿಕ ಸೂಚನೆಯಂತೆ ಸಹಾಯಕ ಹುದ್ದೆಗಳಿಗೆ ಖಾಲಿ ಇರುವ ಮುನ್ನೂರು ಪೋಸ್ಟ್ ಗಳಿಗೆ ಅದಕ್ಕೆ ಸೂಚನೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ ನೀವು ಕೊನೆ ದಿನಾಂಕದ ಒಳಗಡೆ ಹೋಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ, ಅರ್ಜಿ ಸಲ್ಲಿಸಲು ನಾವು ಮೇಲ್ಗಡೆ ಈಗಾಗಲೇ ಲಿಂಕ್ ಕೂಡ ನೀಡಿದ್ದೇವೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಅಥವಾ ವೆಬ್ಸೈಟ್ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ.

Application fees ( ಅರ್ಜಿ ಹಾಕಲು ಶುಲ್ಕ) –

1)(General and OBC) ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ-850 rs, ಇರುತ್ತದೆ.

2) SC/ST/ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು-100rs, ಇರುತ್ತದೆ.

ವಿದ್ಯ ಅರ್ಹತೆ ಅಥವಾ ಶೈಕ್ಷಣಿಕ ವಿವರ-

ವಿದ್ಯಾರ್ಹತೆ ಏನೆಂದು ತಿಳಿಯುವುದಾದರೆ NIACL ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ಯಾವುದೇ ವಿಶ್ವವಿದ್ಯಾಲಯಗಳಿಂದ 10ನೇ ವರ್ಗ ಮತ್ತು 12ನೇ ವರ್ಗ ಹಾಗೂ ಪದವಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಮುಗಿಸಿರಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಓದಿಕೊಂಡು ಬನ್ನಿ.

Age limit( ವಯೋಮಿತಿ ಎಷ್ಟಿರಬೇಕು) –

ಈಗಾಗಲೇ ತಿಳಿದಿರುವಂತೆ
1) ಕನಿಷ್ಠ ವಯಸ್ಸು ಅಭ್ಯರ್ಥಿಗಳಿಗೆ:21 ವರ್ಷಗಳು ತುಂಬಿರಬೇಕು.
2)ಗರಿಷ್ಠ ವಯಸ್ಸು ಅಭ್ಯರ್ಥಿಗಳಿಗೆ:30 ವರ್ಷಗಳು ಮೀರಿರಬಾರದು.

ವಯೋಮಿತಿ ಅಭ್ಯರ್ಥಿಗಳಿಗೆ ಸಡಲಿಕ್ಕೆ-

1) OBC ಅಭ್ಯರ್ಥಿಗಳಿಗೆ- 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

2) SC/ST ಅಭ್ಯರ್ಥಿಗಳಿಗೆ- ಐದು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣವಾಗಿ ಮಾಹಿತಿ ಪಡೆಯಿರಿ, ಇ ಮೇಲೆ ಹೇಳಿರುವ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಗೊಂದಲವಿದ್ದರೆ ಅಥವಾ ಅನುಮಾನವಿದ್ದರೆ ಈ ಕೂಡಲೇ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ.

NIACL ಆಯ್ಕೆಯ ಪ್ರಕ್ರಿಯೆ ಹೇಗಿರುವುದು.

ಎಲ್ಲಾ ಅಭ್ಯರ್ಥಿಗಳು ಮೊದಲು ಆನ್ಲೈನ್ ಮೂಲಕ ಪರೀಕ್ಷೆಯನ್ನು ಹಾಜರಾಗಬೇಕು ಹಾಗೂ ಕಠಿಣ ಕ್ರಮದಿಂದ ಪರೀಕ್ಷೆ ನಡೆಸಲಾಗುತ್ತಿದ್ದು ಎಲ್ಲಾ ಅಭ್ಯರ್ಥಿಗಳು ಸರಿಯಾಗಿ ಪರೀಕ್ಷೆ ಗಳನ್ನು ತಿಳಿದುಕೊಂಡು ಪರೀಕ್ಷೆಯನ್ನು ಬರೆಯಬೇಕು.
ಮತ್ತು ಪರೀಕ್ಷೆ ಪಾಸಾದ ನಂತರ ಎಲ್ಲಾ ದಾಖಲಾತಿಗಳು ಪರಿಶೀಲನೆ ಇರುತ್ತದೆ ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ಸೂಚನೆಯನ್ನು ತಿಳಿದುಕೊಂಡು ಮುಂದುವರೆಯಿರಿ. ದಾಖಲಾತಿ ಪರಿಶೀಲನೆ ನಂತರ ಇಂಟರ್ವ್ಯೂ ಅಥವಾ ಸಂದರ್ಶನ ಮೂಲಕ ನಿಮ್ಮನ್ನು ಸೆಲೆಕ್ಷನ್ ಮಾಡಲಾಗುವುದು, ಈ ಮೂರು ಪ್ರಕ್ರಿಯೆಯು ಅಭ್ಯರ್ಥಿಗಳು ಪಾಲಿಸಬೇಕು ಮತ್ತು ಸಿದ್ಧವಾಗಬೇಕು ಪರೀಕ್ಷೆಗೆ.

NIACL job recruitments 2024- ಅರ್ಜಿ ಹಾಕುವುದು ಹೇಗೆ..

1) ಎಲ್ಲಾ ಅಭ್ಯರ್ಥಿಗಳು ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಅದಕ್ಕೆ ಸೂಚನೆಯಾಗಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡಿರಬೇಕು.

2) newIndia.co.in ಈ ಲಿಂಕ್ ಮೂಲಕ ಅಥವಾ ಈ ವೆಬ್ಸೈಟ್ಗೆ ಭೇಟಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

3) ಅಭ್ಯರ್ಥಿಗಳು ಅರ್ಜಿ ಹಾಕುವಾಗ ಹುದ್ದೆಗೆ ಅರ್ಹರಾಗಿರುತ್ತಾರೆ ಇಲ್ಲವೆಂದು ಎಲ್ಲಾ ಸೂಚನೆಗಳನ್ನು ತಿಳಿದುಕೊಳ್ಳಬೇಕು.

4) ಅರ್ಜಿ ಹಾಕಲು ಮೊದಲು ಎಲ್ಲಾ ಅಭ್ಯರ್ಥಿಗಳು ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ, ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಡೆನೆ ಅರ್ಜಿ ಹಾಕಿ.

5) ಅರ್ಜಿ ಹಾಕುವಾಗ ಯಾವುದೇ ತಪ್ಪುಗಳನ್ನು ಮಾಡಬಾರದು, ಒಂದು ವೇಳೆ ತಪ್ಪು ಮಾಹಿತಿಯನ್ನು ನೀಡಿದ ತಿದ್ದುಪಡಿ ಮಾಡಲು ಬರುವುದಿಲ್ಲ.

NIACL ಅಸಿಸ್ಟೆಂಟ್ ಹುದ್ದೆಗಳಿಗೆ ಅಥವಾ ಸಹಾಯಕ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನಂತೆ ನಡೆಯುತ್ತದೆ 2024-

1) ಮೊದಲನೇ ಎಕ್ಸಾಮ್ ಪ್ರಿಲಿಮ್ಸ್:
ಈ ಎಕ್ಸಾಮ್ ಆನ್ಲೈನ್ ಮೂಲಕ ನಡೆಯುವುದು 60 ನಿಮಿಷಗಳ ಕಾಲ ಸಮಯವಿರುತ್ತೆ ಅಂದರೆ 1 ಗಂಟೆ ಸಂಪೂರ್ಣವಾಗಿ, ಇರಲಿ ಬರುವ ವಿಭಾಗಗಳು ಇಂಗ್ಲಿಷ್ ಭಾಷೆ ಮತ್ತು ತಾರ್ಕಿಕ ಸಮಸ್ಯೆ ಇವೆಲ್ಲ ಬರುತ್ತದೆ, ಒಟ್ಟು 100 ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕು ಒಟ್ಟು ಗರಿಷ್ಟ ಅಂಕಗಳು 100 , ಇದರಲ್ಲಿ ಒಂದು ಪ್ರಶ್ನೆಯು ಒಂದು ಅಂಕವನ್ನು ಹೊಂದಿರುತ್ತದೆ ಅಭ್ಯರ್ಥಿಯು ನೆಗೆಟಿವ್ ಮಾರ್ಕ್ಸ್ ಇರುತ್ತದೆ ಎಂದು ತಿಳಿದುಕೊಳ್ಳಬೇಕು ಈಗಲೇ.

2)ಮುಖ್ಯವಾಗಿ:

ಎಕ್ಸಾಮ್ ಕೂಡ ಆನ್ಲೈನ್ ಮೂಲಕ ನಡೆಯುವುದು ಕಾಲಾವಧಿಗಳು 2 ಗಂಟೆಗಳು ಇರುತ್ತದೆ , ಒಟ್ಟು ಪ್ರಶ್ನೆಗಳು 200, ಗರಿಷ್ಟ ಅಂಕಗಳು 250 ಇರುವವು ಇದಕ್ಕೂ ನೆಗೆಟಿವ್ ಮಾರ್ಕ್ಸ್ ಇರುತ್ತದೆ.

ಇದೇ ರೀತಿ ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಗಳಿಗೆ ನಾವು ನಮ್ಮ ಜಾಲತಾಣದಲ್ಲಿ ನೀಡಿರುತ್ತೇವೆ, ಕೊನೆಯ ದಿನಾಂಕದೊಳಗಡೆ ಎಲ್ಲಾ ಅಭ್ಯರ್ಥಿಗಳು ಈ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಿ ಅಥವಾ ಸಲ್ಲಿಸಿ.

ವರ್ಲ್ಡ್ ಕನ್ನಡ: ಈ ನಮ್ಮ ಜಾಲತಾಣದಲ್ಲಿ ಯಾವುದೇ ತಪ್ಪು ಸಂದೇಶ ಅಥವಾ ಮಾಹಿತಿ ವಿವರವನ್ನು ನೀಡುವುದಿಲ್ಲ, ತಪ್ಪಿದ್ದಲ್ಲಿ ಕ್ಷಮಿಸಿ.

ಇದೇ ರೀತಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ, ಯಾವ ಅಭ್ಯರ್ಥಿಗಳಿಗೆ ಗೊಂದಲವಿದ್ದಲ್ಲಿ ನಮ್ಮ ಚಾಲತಾನಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ 24 ಗಂಟೆ ಒಳಗಡೆ ಸಂಪರ್ಕಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು..!



Age limit ವಯೋಮಿತಿ ಎಷ್ಟಿರಬೇಕು.?

1) ಕನಿಷ್ಠ ವಯಸ್ಸು ಅಭ್ಯರ್ಥಿಗಳಿಗೆ:21 ವರ್ಷಗಳು ತುಂಬಿರಬೇಕು.
2)ಗರಿಷ್ಠ ವಯಸ್ಸು ಅಭ್ಯರ್ಥಿಗಳಿಗೆ:30 ವರ್ಷಗಳು ಮೀರಿರಬಾರದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads