Crop insurance application 2024 : ಬೆಳೆ ವಿಮೆ ನೋಂದಣಿ ಪ್ರಾರಂಭ! ಈ ಜಿಲ್ಲೆಗಳಲ್ಲಿ ಕೊನೆಯ ದಿನಾಂಕ ಪ್ರಕಟಣೆ.

Crop insurance application 2024 : ಬೆಳೆ ವಿಮೆ ನೋಂದಣಿ ಪ್ರಾರಂಭ! ಈ ಜಿಲ್ಲೆಗಳಲ್ಲಿ ಕೊನೆಯ ದಿನಾಂಕ ಪ್ರಕಟಣೆ.

ನಮಸ್ಕಾರ ಸ್ನೇಹಿತರಿಗೆ ಇವತ್ತಿನ ಲೇಖನದಲ್ಲಿ ಬೆಳೆಯುಮೆ ನೊಂದಣಿ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸುತ್ತೇವೆ. ಹಾಗಾಗಿ ಈ ಒಂದು ವಿಷಯವನ್ನು ಸಂಪೂರ್ಣವಾಗಿ ಮಾಹಿತಿ ಓದಿಕೊಳ್ಳಿ ಎಂದು ತಿಳಿಸುತ್ತೇವೆ. ಹಾಗೂ ಬೆಳೆ ವಿಮೆ ಅರ್ಜಿ ಸಲ್ಲಿಸಲು ಹೇಗೆ.? ಮಾಹಿತಿ ತಿಳಿಯಿರಿ ಈ ಒಂದು ಲೇಖನವನ್ನು ಕೊನೆಯವರೆಗೂ ತಿಳಿದುಕೊಳ್ಳಬೇಕು.

ಸ್ನೇಹಿತರೆ ಬೆಳೆ ವಿಮೆ ಈಗಾಗಲೇ ಪ್ರಾರಂಭವಾಗಿದ್ದು ಹಾಗೂ ಇನ್ನೂ ಕೆಲವೇ ದಿನಗಳಲ್ಲಿ ನಿಮ್ಮ ಜಿಲ್ಲೆಯ ಬಾಗ ಕಣ್ಣಿಗೆ ಕೊನೆಯ ದಿನಾಂಕ ತಿಳಿಸಲಾಗುತ್ತದೆ. ಈ ಒಂದು ಬೆಳೆ ವಿಮೆ ನೀಡಲು ಮುಖ್ಯ ಉದ್ದೇಶ ಏನೆಂದರೆ ಪ್ರಕೃತಿ ವಿಕೋಪ ಒಳಗಾಗಿ ಹಾಳಾಗಿರುವ ಬೆಳೆಗಳಿಗೆ ಒಂದು ಪರಿಹಾರ ಕೊಡಬೇಕು ಎಂಬುದು ಸರ್ಕಾರದ ಆಶಯ ಆದ ಕಾರಣ ಈ ಬೆಳೆ ವಿಮೆ ನೀಡಲಾಗುವುದು.

Sorry! You are Blocked from seeing the Ads

ಬೆಳೆ ವಿಮೆ ಅರ್ಜಿ(Crop insurance application ):

WhatsApp Group Join Now
Telegram Group Join Now

Crop insurance application ಸ್ನೇಹಿತರೆ ಉಪಯೋಗವಾಗುವಂತಹ ಬೆಳೆ ವಿಮೆ ಮಾಡಿಸುವುದು ಪ್ರಕೃತಿ ಉಪಪಗಳಿಂದ ಹಾಗೂ ಅತಿಯಾದ ಮಳೆ ಹಾನಿ ಕೊರತೆಗೆ ಉಂಟಾದ ಬೆಳೆಗಳ ರೈತರ ಪರಿಹಾರವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ ಈ ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಜಾರಿಗೆ ತರಲಾಗುತ್ತದೆ ಎಂದು ಎಲ್ಲಾ ರೈತರಿಗೂ ತಿಳಿದಿರಬಹುದು, ಈ ಒಂದು ಮಾಹಿತಿಯನ್ನು ತಿಳಿಯಿರಿ.

Crop insurance application
Crop insurance application

ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿರುತ್ತದೆ.?

  • ಮುಸುಕಿನ ಜೋಳ
  • ಹತ್ತಿ
  • ಹೆಸರು
  • ಬತ್ತ
  • ನವಣೆ ಹಾಗೂ ತೊಗರಿ ಮತ್ತು ಸಜ್ಜೆ.

ಈ ಒಂದು ಎಲ್ಲಾ ಬೆಳವಣಿಗೆ ಬೆಳೆ ವಿಮೆ ಜುಲೈ 31ರ ಒಳಗೆ ಮಾಡಿಸಬಹುದಾಗಿರುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಬೆಳೆ ವಿಮೆಗೆ ಅರ್ಜಿಯ ಸಲ್ಲಿಸಲು ಮುಖ್ಯ ದಾಖಲೆಗಳು!

  • ಮೊಬೈಲ್ ನಂಬರ್ ಮತ್ತು ರೈತರ ಜಮೀನಿನ ಪಹಣಿ.
  • ಬ್ಯಾಂಕ್ ಪಾಸ್ ಬುಕ್.
  • ಎಫ್ ಐ ಡಿ.
  • ಆಧಾರ್ ಕಾರ್ಡ್.

ಈ ಮೇಲ್ಗಡೆ ಕೊಟ್ಟಿರುವಂತಹ ಎಲ್ಲಾ ದಾಖಲೆಗಳೊಂದಿಗೆ ರೈತರು ಈ ಒಂದು ಬೆಳೆ ವಿಮೆ ಮಾಡಿಸಿಕೊಳ್ಳಬಹುದಾಗಿರುತ್ತದೆ ನೋಡಿ.

ಸ್ನೇಹಿತರಲ್ಲಿ ತಿಳಿಸುವುದೇನೆಂದರೆ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ನಾವು ಉಪಯೋಗವಾಗುವ ಮಾಹಿತಿ ಕೊಡುತ್ತಿರುತ್ತೇವೆ ಆದ ಕಾರಣ ಆಸಕ್ತಿ ಇರುವಂತಹ ಸಾರ್ವಜನಿಕರು ನಮ್ಮ ಜಾಲತಾಣಕ್ಕೆ ಭೇಟಿ ಕೊಡಬಹುದು, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads