free schemes new update :ಉಚಿತ ಭಾಗ್ಯ ಮುಗಿದ ನಂತರ 5 ಗ್ಯಾರಂಟಿ ಬಗ್ಗೆ ಸಿದ್ದರಾಮಯ್ಯ ಹೊಸ ನಿರ್ಧಾರ! ಇಲ್ಲಿದೆ ಮಾಹಿತಿ ನೋಡಿ.

free schemes new update check now:ಉಚಿತ ಭಾಗ್ಯ ಮುಗಿದ ನಂತರ 5 ಗ್ಯಾರಂಟಿ ಬಗ್ಗೆ ಸಿದ್ದರಾಮಯ್ಯ ಹೊಸ ನಿರ್ಧಾರ! ಇಲ್ಲಿದೆ ಮಾಹಿತಿ ನೋಡಿ.

ರಾಜ್ಯದ ಜನರಿಗೆ ಈ ಒಂದು ಐದು ಗ್ಯಾರಂಟಿಗಳು ಬಹಳ ಉಪಯೋಗಗೊಂಡಿದೆ ಎಂದು ತಿಳಿದುಕೊಳ್ಳಬಹುದು ಅದರಿಂದ ಈಗ ಕೂಡ ಉಪಯೋಗ ಪಡೆಯುತ್ತಿದ್ದಾರೆ ಎಲ್ಲಾ ಜನರು ವಿಧಾನಸಭೆ ಚುನಾವಣೆ ಮುಗಿದ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಜೋತಿ ಶಕ್ತಿ ಮತ್ತು ಶಕ್ತಿ ಯೋಜನೆ ಹಾಗೂ ಯೋಜನೆ ಎಂದು ಐದು ಕಾತರಿ ಯೋಜನೆಗಳನ್ನು ಜಾರಿಗೆ ತರಲಾಯಿತು ಎಲ್ಲಾ ಜನರಿಗೂ ಈ ಒಂದು ಮಾಹಿತಿ ತಿಳಿದೇ ಇದೆ. ಈ ಒಂದು ಎಲ್ಲಾ ಮಾಹಿತಿ ತಿಳಿದಿದ್ದರೆ ಈ ಕೆಳಗಡೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಹೇಳುತ್ತಿದ್ದೇವೆ.

ನೋಡಿ ಸ್ನೇಹಿತರೆ ಸಿಎಂ ಸಿದ್ದರಾಮಯ್ಯರವರು ಈಗ ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರದಲ್ಲಿ ಖಾತ್ರಿ ಯೋಜನೆಗಳ ಬಗ್ಗೆ ಸ್ಥಗಿತಗೊಳ್ಳಲಿವೆ ಎಂಬ ಚರ್ಚೆ ಶುರುವಾಗಿದೆ ಎಂದು ಮಾಹಿತಿ ಇದೆ. ಇದರ ನಂತರದಲ್ಲಿ ಗ್ಯಾರಂಟಿ ಯೋಜನೆಗಳು ಮುಚ್ಚಲಾಗುವುದು ಎಂದು ಮಾಹಿತಿ ಹೇಳಲಾಗುತ್ತಿದ್ದು ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು ಖಾತರಿ ಯೋಜನೆಗಳಿಗೆ ಎಂಬ ಬಗ್ಗೆ ಮಾಹಿತಿ ಇದೆ.

Sorry! You are Blocked from seeing the Ads
free schemes new update check now
free schemes new update check now

(free schemes new update check now)ಸ್ನೇಹಿತರೆ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ಕೊಟ್ಟಿದ್ದಾರೆ!

WhatsApp Group Join Now
Telegram Group Join Now

ಸ್ನೇಹಿತರೆ ಖಾತ್ರಿ ಯೋಜನೆ ಅಥವಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದು ಶಾಸಕರ ಹಠ ತಡೆಯಲು ಸಾಧ್ಯವಿಲ್ಲ ಸಿಎಂ ಸಿದ್ದರಾಮಯ್ಯನವರು ಇದನ್ನು ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ಇದೆ ಎಂದು ಹೇಳಿದ್ದಾರೆ. ಇದರಿಂದ ಬಡವರ ಸಬಲೀಕರಣ ಆಗುವ ಯೋಜನೆಗಳಾಗಿವೆ ಈ ಒಂದು ಕಾರ್ಯಕ್ರಮಗಳು ಯಾವತ್ತಿಗೂ ನಿಲ್ಲಿಸುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯನವರು ಮಾಧ್ಯಮಗಳ ಮೂಲಕ ಸ್ಪಷ್ಟನೆ ಪಡಿಸಿದ್ದಾರೆ.

free schemes new update check now ಮೈಸೂರು ವಿಮಾನ ನಿಲ್ದಾಣದಲ್ಲಿ ಈ ಒಂದು ಮಾಧ್ಯಮಗಳೊಂದಿಗೆ ಹೇಳಿರುವ 5 ಆತರಿ ಯೋಜನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಸ್ನೇಹಿತರೆ. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಮಾತನಾಡುವುದಾದರೆ ಮುಂದಿನ ಚುನಾವಣೆಯನಾದರೂ ನಾವು ಗೆಲ್ಲಬಹುದು ಎಂಬ ಮಾಹಿತಿ ಇದೆ ಒಂದು ಸೀಟಿನಿಂದ ನಮಗೆ ಒಂಬತ್ತು ಸೀಟುಗಳು ಬಂದಿದ್ದವೇ ಈಗ ಫಲಿತಾಂಶ ಬಂದಿಲ್ಲ ಒಂದರಿಂದ ಒಂಬತ್ತು ಸ್ಥಾನಗಳಿಗೆ ಶೇಕಡ 13ರಷ್ಟು ಮತಗಳು ನಮ್ಮ ಪರವಾಗಿವೆ ಎಂಬ ಮಾಹಿತಿ ಇದೆ ಈಗ ನಮ್ಮ ಫಲಿತಾಂಶ ಉತ್ತಮವಾಗಿದೆ ಹಾಗಾಗಿ ಹೆಚ್ಚು ಕೆಲಸ ಮಾಡುತ್ತೇವೆ ನಮ್ಮ ಅಪರಾ ಜನರು ಇದಾರೆ ಎಂದು ಮಾಹಿತಿ ಹೇಳುತ್ತಾ ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ ಸ್ನೇಹಿತರೆ.

ಈ ಒಂದು ಯೋಜನೆಗಳ ಬಗ್ಗೆ ಕಾಂಗ್ರೆಸ್ ಮುಖಂಡರು ಅನ್ನೋ ಒಬ್ಬ ಚಾರಿಕವಾಗಿ ಮಾತನಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿಗೆ ಚರ್ಚೆ ನಡೆಸಲಿದ್ದಾರೆ ಖಾತರಿ ಯೋಜನೆ ಬಗ್ಗೆ ಜನರಿಗೆ ತಲುಪಿಸಿಲ್ಲ ವರಲಕ್ಷ್ಮಿ ಮತ್ತು ಶಕ್ತಿ ಸ್ಕೀಮ್ ಯೋಜನೆ ಬಗ್ಗೆ ಮಹಿಳೆಯರ ಬಗ್ಗೆ ಬರುತ್ತಾರೆ ಎಂಬ ನಿರೀಕ್ಷೆಯಿತ್ತು ಈಗ ಸಾಧ್ಯವಿಲ್ಲ ಜಾರಿಯಲ್ಲಿ ನೇಗಿಲ ಎಂದು ಮಾಧ್ಯಮ ಮೂಲಕ ಚರ್ಚೆಯಾಗಿದೆ ಸ್ನೇಹಿತರೆ.

ನೋಡಿ ಸ್ನೇಹಿತರೆ ನಮ್ಮ ಜಾಲತಾಣದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಇತರೆ ಮಾಹಿತಿಗಳನ್ನು ಕೊಡುತ್ತಿರುತ್ತೇವೆ ಹಾಗಾಗಿ ನಮ್ಮ ಜಾಲತಾಣವನ್ನು ಬೇಡಿ ಕೊಡಿ ಸಂಪೂರ್ಣ ಮಾಹಿತಿ ಪಡೆಯಿರಿ ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads