ksrtc new rules for womens 2024:KSRTC ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಕೊನೆಗೂ ಬಂತು ಹೊಸ ನಿಯಮಗಳು! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

ksrtc new rules for womens 2024:KSRTC ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಕೊನೆಗೂ ಬಂತು ಹೊಸ ನಿಯಮಗಳು! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

ನೋಡಿ ಸ್ನೇಹಿತರೆ ಉಚಿತವಾಗಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಂತಹ ಮಹಿಳೆಯರಿಗೆ ರಾಜ್ಯ ಸರ್ಕಾರ ಕಡೆಯಿಂದ ಕೊನೆಗೂ ಹೊಸ ನಿಯಮಗಳು ಜಾರಿಗೊಳಿಸಲಾಗಿದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಇವತ್ತಿನ ಈ ನಮ್ಮ ಲೇಖನದಲ್ಲಿ ತಿಳಿದುಕೊಳ್ಳಿ ಎಂದು ತಿಳಿಸುತ್ತೇವೆ ಸ್ನೇಹಿತರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಖ್ಯ ಸಂಸ್ಥಾಪಕರರಿಂದ(ksrtc new rules for womens) ಇತ್ತೀಚೆಗೆ ಹೊಸ ಆದೇಶವನ್ನು ಹೊರಡಿಸಿದ್ದಾರೆ ಎಂದು ಮಾಹಿತಿ ಇದೆ ಅದೇನೆಂದರೆ, ಉಚಿತ ಟಿಕೆಟ್ ನೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುವಂತಹ ಮಹಿಳೆಯರು ಟಿಕೆಟ್ ಕಳೆದುಕೊಂಡಲ್ಲಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ನೋಡಿ ಶಕ್ತಿ ಯೋಜನೆ ಅಡಿ ವಿತರಿಸುವಂತಹ ಪಿಂಕ್ ಟಿಕೆಟ್ ಕಳೆದು ಹೋದಲ್ಲಿ ಬಸ್ ಕಂಡಕ್ಟರ್ ಟಿಕೆಟ್ 10000 ದಂಡ ವಿಚ್ಚಲಾಗುವುದು ಮತ್ತು ಶಕ್ತಿ ಯೋಜನೆಯಲ್ಲಿ ಪ್ರತಿ ಬಸ್ಸಿನಲ್ಲಿ ಒತ್ತಡ ಕೆಲಸ ಮಾಡುತ್ತಿರುವ ನೌಕರಿಗರಿಗೆ ಇನ್ನಷ್ಟು ಸಮಸ್ಯೆ ತಂದೊಡ್ಡಲಿದೆ ಎಂಬ ಮಾಹಿತಿ ಕೂಡ ಬಂದಿದೆ ಸ್ನೇಹಿತರೆ.

Sorry! You are Blocked from seeing the Ads
ksrtc new rules for womens 2024
ksrtc new rules for womens 2024
(ksrtc new rules for womens 2024)ಟಿಕೆಟ್ ವೆಂಡಿಂಗ್ ಮಷೀನ್ ವರ್ಕ್ ಆಗದಿದ್ದರೆ ಮಹಿಳೆಯರಿಗೆ ಪಿಂಕ್ ಟಿಕೆಟ್.!
WhatsApp Group Join Now
Telegram Group Join Now

ksrtc new rules for womens 2024 ಸ್ನೇಹಿತರೆ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಟಿಕೆಟ್ ನೀಡುವಂತಹ ಸಂದರ್ಭದಲ್ಲಿ ಪ್ರಯಾಣಿಸುವಂತ ಟಿಕೆಟ್ ಮುಂಚಿತವಾಗಿ ಬಿಂಗ್ ಟಿಕೆಟ್ ಅನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆ ಟಿಕೆಟ್ ಘಟಕ ಮತ್ತು ವಿಭಾಗದಿಂದ ಹಾಗೂ ವೇಳಾಪಟ್ಟಿ ಆಯ್ಕೆ ಸ್ಥಳವನ್ನು ಖಾಲಿ ಬಿಡಲಾಗಿರುತ್ತದೆ ಎಂದು ಹೇಳಿದ್ದಾರೆ, ನೋಡಿ ಟಿಕೆಟ್ ನಲ್ಲಿ ಕಟಕ ಮತ್ತು ವಿಭಾಗ ಹಾಗು ವೇಳಾಪಟ್ಟಿ ಅಂದರೆ ಟೈಮ್ ಆಯ್ತು ಇವೆಲ್ಲ ನಿರ್ವಾಹಕರು ಭರ್ತಿ ಮಾಡಿ ಸಹಿ ನಂತರ ಮಹಿಳೆಯರಿಗೆ ಪಿಂಕ್ ಟಿಕೆಟ್ ವಿತರಿಸಲಾಗುತ್ತದೆ ಎಂದು ಮಾಹಿತಿ ಇದೆ.

ಪಿನ್ ಟಿಕೆಟ್ ನಿಂದಾಗಿ ಬಂತು ಕಂಡಕ್ಟರ್ಗಳಿಗೆ ಹೊರೆ!

ಸ್ನೇಹಿತರೆ ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ಬಸ್ಸಿನಲ್ಲಿ ಪ್ರಯಾಣಿಸುವಂತ ಈಗಾಗಲೇ ಎಲ್ಲರಿಗೂ ಗೊತ್ತು ಒಂದು ವೇಳೆ ಅವರು ತೆಗೆದುಕೊಂಡ ಟಿಕೆಟ್ನ್ನು ಕಳೆದುಕೊಂಡಿದ್ದಲ್ಲಿ ಕಂಡಕ್ಟರ್ 10,000 ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ಇದೆ, ಮತ್ತು ಹೆಚ್ಚಾಗಿ ತಿಳಿಯುವುದೇನೆಂದರೆ, ಪಿಂಕ್ ಟಿಕೆಟ್ ನಿಂದಾಗಿ ಎಲ್ಲಾ ಕಂಡಕ್ಟರ್ ಗಳಿಗೆ ಒಂದು ದೊಡ್ಡವರೆ ಎಂದು ಕೂಡ ಹೇಳಬಹುದು.

ಪಿಂಕ್ ಟಿಕೆಟ್ ಕಳೆದುಕೊಂಡಿದ್ದಲ್ಲಿ 10,000 ದಂಡ ವಿಧಿಸುತ್ತದೆ.!

ನೋಡಿ ಸ್ನೇಹಿತರೆ ಕಂಡಕ್ಟರ್(ksrtc new rules for womens 2024) ವಿತರಿಸುವಂತಹ ಯಂತ್ರ ಕೆಟ್ಟಿದ್ದಲ್ಲಿ ಮಹಿಳೆಯರಿಗಾಗಿ ಪಿಂಕಿ ವಿತರಣೆ ಮಾಡಲಾಗಿರುತ್ತದೆ ಆ ಯಂತ್ರ ಕೆಟ್ಟಿರುವುದರಿಂದ ಮಹಿಳೆಯರಿಗೆ ವಿತರಿಸಲಾಗುತ್ತದೆ, ಹಾಗಾಗಿ ಪಿಂಕ್ ಟಿಕೆಟ್ ಕಳೆದುಕೊಂಡಿದ್ದಲ್ಲಿ ಕಂಡಕ್ಟ್ರುಗಳಿಗೆ ರೂ.10,000 ದಂಡು ವಿತ್ಸಲಾಗುತ್ತದೆ ಈ ಒಂದು ಮಾಹಿತಿಯನ್ನು ಎಲ್ಲಾ ಸಾರ್ವಜನಿಕರು ಹಾಗೂ ಮಹಿಳೆಯರು ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ.

ಈ ನಮ್ಮ ಚಾಲತಣದಲ್ಲಿ ಯಾವಾಗಲೂ ಉಪಯೋಗವಾಗುವಂತಹ ಮಾಹಿತಿಯನ್ನು ಕೊಡುತ್ತಿರುತ್ತೇವೆ, ಆಸಕ್ತಿ ಇರುವವರು ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಮಾಹಿತಿ ಪಡೆಯಿರಿ, ಎಲ್ಲರಿಗೂ ಧನ್ಯವಾದಗಳು.!

ಇತರೆ ವಿಷಯಗಳು:

KSRTC ಇಲಾಖೆಯಲ್ಲಿ 9,000 ಹುದ್ದೆಗಳ ನೇಮಕಾತಿ.! ಇವತ್ತೇ ಅರ್ಜಿ ಸಲ್ಲಿಸಿ.!|KSRTC Recruitment 2024 Apply Online.

KSRTC:ಬೆಲೆ ಏರಿಕೆ ಭೀತಿಯ ನಡುವೆಯೇ ರಾಜ್ಯ ಜನರಿಗೆ ksrtc ಸಿಹಿ ಸುದ್ದಿ ಹೇಳಿದೆ.! ಸಂಪೂರ್ಣ ಮಾಹಿತಿ ನೋಡಿ.

PM Surya Ghar Yojana:ಕರೆಂಟ್ ಬಿಲ್ ಕಟ್ಟುವವರಿಗೆ ಸಿಹಿ ಸುದ್ದಿ.! ಇನ್ ಮೇಲೆ ನಿಮ್ಮ ಮನೆಗೆ ಸೇರಲಿದೆ 78,000 ರೂ., ಇವತ್ತೇ ಅಪ್ಲೈ ಮಾಡಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads