KSRTC ಇಲಾಖೆಯಲ್ಲಿ 9,000 ಹುದ್ದೆಗಳ ನೇಮಕಾತಿ.! ಇವತ್ತೇ ಅರ್ಜಿ ಸಲ್ಲಿಸಿ.!|KSRTC Recruitment 2024 Apply Online.

KSRTC Recruitment 2024 Apply Online:KSRTC ಇಲಾಖೆಯಲ್ಲಿ 9,000 ಹುದ್ದೆಗಳ ನೇಮಕಾತಿ.! ಇವತ್ತೇ ಅರ್ಜಿ ಸಲ್ಲಿಸಿ.!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಸರ್ಕಾರದಿಂದ ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಒಂಬತ್ತು ಸಾವಿರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಮಾಹಿತಿ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ತಿಳಿಯಿರಿ ಎಂದು ತಿಳಿದುಕೊಳ್ಳುತ್ತಿದ್ದೇವೆ ಎಲ್ಲಾ ಬಾಂಧವರಲ್ಲಿ.

ನೋಡಿ ಸ್ನೇಹಿತರೆ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಉಪಯೋಗವಾಗುವಂತಹ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಆಸಕ್ತಿ ಇರುವಂತಹ ಸಾರ್ವಜನಿಕರಾಗಲಿ ರೈತರಾಗಲಿ ಮತ್ತು ವಿದ್ಯಾರ್ಥಿಗಳಾಗಲಿ ಹಾಗೂ ಅಭ್ಯರ್ಥಿಗಳಾಗಲಿ ಈ ಒಂದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.

Sorry! You are Blocked from seeing the Ads
KSRTC Recruitment 2024 Apply Online
KSRTC Recruitment 2024 Apply Online
(KSRTC Recruitment 2024 Apply Online) ಹುದ್ದೆಗಳ ಮಾಹಿತಿ ತಿಳಿಯಿರಿ.
  • ಹೌದು ಸ್ನೇಹಿತರೆ(KSRTC Recruitment 2024 Apply Online) ಕರ್ನಾಟಕ ರಸ್ತೆ ಸಾರಿಗೆ ನಿಗಮ ಇಲಾಖೆಯಲ್ಲಿ 9,000 ಸಾವಿರ ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿಗೆ ಇನ್ನೂ ಕೆಲವೇ ದಿನಗಳಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ಕಡೆಯಿಂದ ಸುದ್ದಿ ತಿಳಿಸಿದೆ.
  • ಒಟ್ಟಾರೆಯಾಗಿ 9000 ಹುದ್ದೆಗಳಿಗೆ ಅರ್ಜಿ ಪ್ರಾರಂಭ ಮಾಡಲಾಗುತ್ತದೆ ಎಂದು ಇಲಾಖೆಯು ಘೋಷಿಸಿದೆ, ಅರ್ಜಿ ಆರಂಭ ಮಾಡಿದ ನಂತರ ಅರ್ಜಿ ಹೇಗೆ ಸಲ್ಲಿಸಬೇಕು.? ಈ ಸಲಿಸಲು ವಯೋಮಿತಿ ಹಾಗೂ ಮಾಸಿಕ ವೇತನ ಎಷ್ಟಿರಬೇಕು ಎಲ್ಲ ಮಾಹಿತಿ ಈ ಕೆಳಗಡೆ ತಿಳಿಯಿರಿ.
  • ಚಾಲಕ ನಿಗಮದಲ್ಲಿ ನಾಕು ವಿಭಾಗಗಳ ಚಾಲಕ ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಒಟ್ಟು ಸುಮಾರು 9000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಈಗಾಗಲೇ ಈ ಹುದ್ದೆಗಳ ಪೈಕಿ 2000 ಹುದ್ದೆಗಳು ಭರ್ತಿ ಪೂರ್ಣ ಗೊಂಡಿದೆ ಮಾಹಿತಿ ಇದೆ.
  • ಇನ್ನೊಬ್ಬಾಕಿ ಉಳಿದಿರುವಂತಹ ಹುದ್ದೆಗಳಿಗೆ ಕೆಲವೇ ದಿನಗಳಲ್ಲಿ ಅರ್ಜಿ ಪ್ರಾರಂಭವಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ ಸ್ನೇಹಿತರೆ.
KSRTC ಇಲಾಖೆಯಲ್ಲಿ ಖಾಲಿ ಇರುವಂತೆ ಹುದ್ದೆಗಳ ಮಾಹಿತಿ.
WhatsApp Group Join Now
Telegram Group Join Now

ಸ್ನೇಹಿತರೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹೊಸ ಹುದ್ದೆಗಳ ನೇಮಕಾತಿ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಚಾಲಕ ಮತ್ತು ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ಮಾಡಲು ಮುಂದಾಗಿದೆ ಎಂದು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಸ್ನೇಹಿತರೆ.

KSRTC ಹುದ್ದೆಗಳ ನೇಮಕಾತಿ ಯಾವಾಗ ಪ್ರಾರಂಭ.?

(KSRTC Recruitment 2024 Apply Online) ಸ್ನೇಹಿತರೆ ಕೆಎಸ್ಆರ್ಟಿಸಿ ಯಲ್ಲಿ 5,800 ಹೊಸ ವಾಹನಗಳನ್ನು ಇನ್ನೇನು ಖರೀದಿ ಮಾಡಲ ಇದೆ ಎಂದು ಹೇಳಲಾಗಿದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗಾಗಿ ಅತಿ ಶೀಘ್ರದಲ್ಲಿನೇ ಇಲಾಖೆಯು ಚಾಲಕ ಮತ್ತು ನಿರ್ವಾಹಕ ಹಾಗು ತಾಂತ್ರಿಕ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ ಎಂದು ಮಾಧ್ಯಮಗಳ ಮೂಲಕ ಸಚಿವರಾದ ರಾಮವೆಂಗ ರೆಡ್ಡಿ ಅವರು ಹೇಳಿದ್ದಾರೆ ಸ್ನೇಹಿತರೆ.

ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರಗಳನ್ನು ಕೊಡುವುದಿಲ್ಲ, ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ಮಾಹಿತಿಯನ್ನು ತಿಳಿದ ನಂತರ ಆಸಕ್ತಿ ಇದ್ದ ಅಭ್ಯರ್ಥಿಗಳಿಗೂ ಕೂಡ ಶೇರ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಸ್ನೇಹಿತರೆ, ಎಲ್ಲರಿಗೂ ಧನ್ಯವಾದಗಳು.!

ಇತರೆ ವಿಷಯಗಳು:

KSRTC:ಬೆಲೆ ಏರಿಕೆ ಭೀತಿಯ ನಡುವೆಯೇ ರಾಜ್ಯ ಜನರಿಗೆ ksrtc ಸಿಹಿ ಸುದ್ದಿ ಹೇಳಿದೆ.! ಸಂಪೂರ್ಣ ಮಾಹಿತಿ ನೋಡಿ.

PM Surya Ghar Yojana:ಕರೆಂಟ್ ಬಿಲ್ ಕಟ್ಟುವವರಿಗೆ ಸಿಹಿ ಸುದ್ದಿ.! ಇನ್ ಮೇಲೆ ನಿಮ್ಮ ಮನೆಗೆ ಸೇರಲಿದೆ 78,000 ರೂ., ಇವತ್ತೇ ಅಪ್ಲೈ ಮಾಡಿ.

ksrtc new rules for womens:Ksrtc ನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ಮಹಿಳೆಯರಿಗೆ ಹೊಸ ನಿಯಮ 2024.! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads