PM Surya Ghar Yojana

PM Surya Ghar Yojana:ಕರೆಂಟ್ ಬಿಲ್ ಕಟ್ಟುವವರಿಗೆ ಸಿಹಿ ಸುದ್ದಿ.! ಇನ್ ಮೇಲೆ ನಿಮ್ಮ ಮನೆಗೆ ಸೇರಲಿದೆ 78,000 ರೂ., ಇವತ್ತೇ ಅಪ್ಲೈ ಮಾಡಿ.

PM Surya Ghar Yojana:ಕರೆಂಟ್ ಬಿಲ್ ಕಟ್ಟುವವರಿಗೆ ಸಿಹಿ ಸುದ್ದಿ.! ಇನ್ ಮೇಲೆ ನಿಮ್ಮ ಮನೆಗೆ ಸೇರಲಿದೆ 78,000 ರೂ., ಇವತ್ತೇ ಅಪ್ಲೈ ಮಾಡಿ.

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದಲ್ಲಿ ನಾವು ತಿಳಿಸುವುದೇನೆಂದರೆ ರಾಜ್ಯ ಸರ್ಕಾರದಿಂದ ನಿಮಗೆಲ್ಲ ತಿಳಿದುರುವ ಹಾಗೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ಹೊರಗೆ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದೆ. ಆದರೆ ಇದಕ್ಕಿಂತ ಹೆಚ್ಚಿನ ಸಹಾಯ ಮಾಡುವುದಾಗಿ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ತಂದಿದೆ ಅದೇನೆಂದರೆ(PM Surya Ghar Yojana) ಸೂರ್ಯಘರ್ ಯೋಜನೆಯನ್ನು ಜಾರಿಗೆ ತರಲಾಗಿದೆ ಅದರ ಒಂದು ಸಂಪೂರ್ಣ ಮಾಹಿತಿಯನ್ನು ಎಲ್ಲಾ ಸಾರ್ವಜನಿಕರಿಗೆ ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ.

ಈ ನಮ್ಮ ವರ್ಲ್ಡ್ ಕನ್ನಡ ವೆಬ್ಸೈಟ್ನಲ್ಲಿ ನಾವು ಉಪಯೋಗವಾಗುವ ಮಾಹಿತಿಯನ್ನು ಕೊಡುತ್ತಿರುತ್ತೇವೆ ಆಸಕ್ತಿ ಇರುವಂತಹ ಸಾರ್ವಜನಿಕರಾಗಲಿ ರೈತರಾಗಲಿ ಹಾಗೂ ವಿದ್ಯಾರ್ಥಿಗಳಾಗಲಿ ಮತ್ತು ಅಭ್ಯರ್ಥಿಗಳಾಗಲಿ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ ಎಂದು ತಿಳಿಸಿ ಕೊಡುತ್ತಿದ್ದೇನೆ.

PM Surya Ghar Yojana
PM Surya Ghar Yojana

PM Surya Ghar Yojana ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳಿ ಇವತ್ತೇ .

ನೋಡಿ ಸ್ನೇಹಿತರೆ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ತನ್ನು ಸಾಮಾನ್ಯವಾಗಿ ಬಳಕೆ ಮಾಡಬಹುದಾಗಿರುತ್ತದೆ ಹಾಗೂ ನಿಮ್ಮ ಖರ್ಚು ಇದರಿಂದಾಗಿ ಕಡಿಮೆಯಾಗುತ್ತದೆ ಎಂದು ತಿಳಿದುಕೊಳ್ಳಬಹುದು, ಭಾರತದ ದೇಶ ಪರಬ್ರಿ ಒಂದು ಕೋಟಿ ಕುಟುಂಬಗಳಿಗೆ 18,000 ಕ್ಕಿಂತ ಹೆಚ್ಚಿನ ಹಣದ ಖರ್ಚಿನ ರೂಪದಲ್ಲಿ ಕಡಿಮೆಯಾಗುತ್ತಿದ್ದು ಎಂದು ಮಾಹಿತಿ ಇದೆ.

PM Surya Ghar Yojana ಇದೊಂದು ತಿಳಿಸುವುದಾದರೆ ಪರಿಸರ ಸ್ನೇಹಿ ಹಾಗೂ ವಾಯುಮಾಲಿನ ಉಂಟಾಗುವುದಿಲ್ಲ ಮತ್ತು ಯಾವುದೇ ಪರಿಸರ ಮಾಲಿನ್ಯ ಆಗುವುದಿಲ್ಲ ಮತ್ತು ನಿಮಗೆ ಉಳಿತಾಯವಾಗುತ್ತದೆ, ಖರ್ಚು ವೆಚ್ಚಗಳೆಲ್ಲ ಕಡಿಮೆಯಾಗುತ್ತದೆ ಎಂದು ಕೂಡ ತಿಳಿದುಕೊಳ್ಳಬಹುದು. ಸೌರ ವಿದ್ಯುತ್ ಸಂಪರ್ಕ ಪಡೆದುಕೊಳ್ಳೋಕೆ ವಾರ್ಷಿಕ ಒಂದುವರೆ ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರಬಾರದು ಅಥವಾ ಅವರಿಗೆ ಬರುತ್ತಿರಬಾರದು ಎಂದು ಮಾಹಿತಿ ಇದೆ ಅವಾಗ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲಕ್ಕೆ ಅರ್ಹರಾಗಿರುತ್ತಾರೆ ಎಂದು ಮಾಹಿತಿ ತಿಳಿದುಕೊಳ್ಳಬಹುದು ಸ್ನೇಹಿತರೆ.

PM Surya Ghar Yojana ಅಗತ್ಯವಿರುವ ದಾಖಲೆಗಳು.

  • ರೇಷನ್ ಕಾರ್ಡ್.
  • ಆಧಾರ್ ಕಾರ್ಡ್.
  • ಕರೆಂಟ್ ಬಿಲ್ ಮತ್ತು ನಿವಾಸ ಪ್ರಮಾಣ ಪತ್ರ ಬೇಕಾಗುತ್ತದೆ.
  • ಮೊಬೈಲ್ ಸಂಖ್ಯೆ.
  • ಬ್ಯಾಂಕ್ ಪಾಸ್ ಬುಕ್.
  • ಆದಾಯ ಪ್ರಮಾಣ ಪತ್ರ ಇರಬೇಕು.

ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ.

ಅರ್ಜಿ ಸಲ್ಲಿಸುವುದು ಹೇಗೆ.?

  • ಮೊದಲಾಗಿ ಅರ್ಜಿ ಸಲ್ಲಿಸುವಂತಹ ಫಲಾನುಭವಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಬೇಕಾಗುತ್ತದೆ ನಂತರ ಅಲ್ಲಿ ಕಾಣುವಂತಹ ರೂಫ್ ಟಾಪ್ ಸೋಲಾರ್ ಆಪ್ಷನ್ ಕ್ಲಿಕ್ ಮಾಡಬೇಕು, ಫೋಟೋ ಓಪನ್ ಆದ ನಂತರ ತಮ್ಮ ಜಿಲ್ಲೆ ಹಾಗೂ ರಾಜ್ಯ ಮತ್ತು ಅನೇಕ ಮಾಹಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಇದಾದ ನಂತರದಲ್ಲಿ ವಿದ್ಯುತ್ ಇಲಾಖೆ ಹೆಸರು ಮತ್ತು ಕಸ್ಟಮರ್ ಐಡಿ ನಂಬರ್ ನಮೂದಿಸಬೇಕಾಗುತ್ತದೆ.
  • ನಂತರದಲ್ಲಿ ನೆಕ್ಸ್ಟ್ ಬಟನ್ ಅನ್ನು ಕ್ಲಿಕ್ ಮಾಡಿದಲ್ಲಿ ಅರ್ಜಿ ಫಾರಂ ಅನ್ನು ನೋಡಬಹುದಾಗಿರುತ್ತದೆ ಎಲ್ಲಾ ವಿವರಗಳನ್ನು ತುಂಬಿ ಮತ್ತು ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ ಕೊನೆಯದಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ನೋಡಿ ಸ್ನೇಹಿತರೆ ಮನೆಯ ಛಾವಣಿಯ ಸೌರ ಫಲಕ ತಿಳ್ಕೊಳ್ಳೋಕೆ ಸರಕಾರ ಯೋಜನೆ ಅಡಿಯಲ್ಲಿ 78,000 ಸಹಾಯಧನವನ್ನು ಕೊಡಲಾಗುತ್ತಿದ್ದು ಈ ಒಂದು ಉಪಯೋಗವನ್ನು ಎಲ್ಲಾ ಸಾರ್ವಜನಿಕರು ತೆಗೆದುಕೊಳ್ಳಬಹುದಾಗಿರುತ್ತದೆ ನೋಡಿ.

ಇದೇ ರೀತಿ ನಮ್ಮ ಜಾಲತನಕ್ಕೆ ಭೇಟಿ ನೀಡಿ ಯಾವುದೇ ರೀತಿ ಮಾಹಿತಿಯನ್ನು ನಾವು ನಮ್ಮ ಜಾಲತಾಣದಲ್ಲಿ ಕೊಡುತ್ತಿರುತ್ತೇವೆ ಮೊದಲು ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಎಲ್ಲರಿಗೂ ಧನ್ಯವಾದಗಳು.!

ಇತರೆ ವಿಷಯಗಳು ಓದಿ:

ksrtc new rules for womens:Ksrtc ನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ಮಹಿಳೆಯರಿಗೆ ಹೊಸ ನಿಯಮ 2024.! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

Leave a Reply

Your email address will not be published. Required fields are marked *