crop insurance application start 2024:ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ.!ಇಲ್ಲಿದೆ ಸಂಪೂರ್ಣವಾದ ಮಾಹಿತಿ.

crop insurance application start 2024:ಈ ನಮ್ಮ worldKannada ವೆಬ್ಸೈಟ್ನಲ್ಲಿ ನಾವು ರೈತರಿಗಾಗಿ ಮಾಹಿತಿ ವಿವರವನ್ನು ಕೊಡುತ್ತಿರುತ್ತೇವೆ ಹಾಗಾಗಿ ಆಸಕ್ತಿ ಇರುವಂತಹ ರೈತರು ಈ ನಮ್ಮ ಜಾಲತಾಣಕ್ಕೆ ಭೇಟಿ ಕೊಟ್ಟು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಈಗ ಎಲ್ಲರಿಗೂ ನಮಸ್ಕಾರಗಳು 2024 ಮತ್ತು 25ನೇ ಸಾಲಿನ ವರ್ಷಕ್ಕೆ ಮುಂಗಾರು ಬೆಳೆಗಳಿಗೆ ಬೆಳೆವಿಮೆ ನೋಂದಣಿ ಮಾಡಿಕೊಳ್ಳಲು ಈಗ ಕರ್ನಾಟಕ ಸರ್ಕಾರವು ಕೊನೆಯ ದಿನಾಂಕ ಬಿಡುಗಡೆ ಮಾಡಿದೆ. ಹಾಗೆ ಯಾವ ಯಾವ ಜಿಲ್ಲೆಯವರಿಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗದೆ ಮತ್ತು ದಿನಾಂಕಗಳ ಪಟ್ಟಿಯ ವಿವರವನ್ನು ನೋಡಲು ನಿಮಗೆ ಬೇಕಾಗುವ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ನೀವು ಕೊನೆವರೆಗೂ ಓದಿಕೊಳ್ಳಿ.

crop insurance application start 2024
crop insurance application start 2024

crop insurance application start 2024

ಇದೀಗ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 2024 25 ನೇ ಸಾಲಿನ ರೈತರಿಗೆ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ತುಂಬಲು ಜಿಲ್ಲಾ ವಾರು ಕೊನೆಯ ದಿನಾಂಕಗಳ ಪಟ್ಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ. ಹಾಗೆಯೇ ಪ್ರಕೃತಿ ವಿಕೋಪಗಳಿಂದ ಉಂಟಾಗುವ ರೈತರ ಬೆಳೆಗಳಿಗೆ ನಷ್ಟದ ಪರಿಹಾರವನ್ನು ನೀಡಲು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಗೆ ಆರ್ಥಿಕ ಭದ್ರತೆಯನ್ನು ಈ ಯೋಜನೆ ಅಡಿಯಲ್ಲಿ ನೀಡುತ್ತಾರೆ.

Sorry! You are Blocked from seeing the Ads
WhatsApp Group Join Now
Telegram Group Join Now

ಇದೀಗ ಎಲ್ಲ ರೈತರು ಬೆಳೆ ವಿಮೆಯನ್ನು ಭೀಮ ಯೋಜನೆಯ ಶೇಕಡ 2 ರಷ್ಟು ಹಣವನ್ನು ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ಸರಕಾರ ಇದೀಗ ನೀಡಿದೆ. ರೈತರು ಬೆಳೆ ವಿಮೆಯನ್ನು ಮಾಡಿದ ನಂತರ ಆ ಒಂದು ಶೈಕ್ಷಣಿಕ ವರ್ಷದಲ್ಲಿ ಪ್ರಕೃತಿ ವಿಕೋಪಗಳಿಂದ ರೈತರ ಬೆಳೆಗಳು ನಾಶವಾದರೆ ರೈತರ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ 29 ಸಾವಿರದಿಂದ 86 ಸಾವಿರದವರೆಗಿನ ಆರ್ಥಿಕ ಸಹಾಯವನ್ನು ಸರಕಾರವು ನೀಡುತ್ತದೆ.

ಯಾವ ಪ್ರಕೃತಿ ವಿಕೋಪಗಳ ನಷ್ಟಕ್ಕೆ. ಬೆಳೆ ಪರಿಹಾರವು ದೊರೆಯುತ್ತದೆ

crop insurance application start 2024 ಇದೀಗ ನೀವು ಬೆಳೆ ವಿಮೆಯ ನೋಂದಣಿಯನ್ನು ಮಾಡಿಸಿದ ನಂತರ ರೈತರು ಬಿತ್ತನೆ ಮಾಡಿ ಬೆಳೆಗಳ ಕಟಾವು ಮಾಡುವವರೆಗೂ ರೈತರ ಬೆಳೆಗಳಿಗೆ ಈ ಒಂದು ವಿಮೆಯು ರಕ್ಷಣೆ ಇರುತ್ತದೆ. ಪ್ರಕೃತಿ ವಿಕೋಪಗಳಾದ ಅತಿಯಾದ ಮಳೆ ಮತ್ತು ಬರ ಸೇರಿದಂತೆ ಹಲವಾರು ಪ್ರಕೃತಿ ವಿಕೋಪಗಳ ಬೆಳೆ ನಷ್ಟಕ್ಕೆ ರೈತರಿಗೆ ಬೆಳೆ ವಿಮಾದ ಆರ್ಥಿಕ ಭದ್ರತೆಯನ್ನು ನೀಡುತ್ತಾರೆ.

ಸರ್ಕಾರದಿಂದ ಬಿಡುಗಡೆಯಾಗಿರುವ ಜಿಲ್ಲಾವಾರು ಕೊನೆಯ ದಿನಾಂಕಗಳ ಪಟ್ಟಿ

ಇದೀಗ 2024 25 ನೇ ಸಾಲಿಗೆ ಮುಂಗಾರು ಬೆಳೆಗಳ ಬೆಳೆ ವಿಮೆಯ ಜಿಲ್ಲಾ ವಾರ ದಿನಾಂಕಗಳ ಪಟ್ಟಿಗಳನ್ನು ನೀವು ನೋಡಲು ಸಂರಕ್ಷಣೆ ಜಾಲತಾಣಕ್ಕೆ ಭೇಟಿಯನ್ನು ನೀಡಬೇಕು. ಈ ಜಾಲತಾಣಕ್ಕೆ ನೀವು ಭೇಟಿಯನ್ನು ನೀಡಿದ ನಂತರ ಮುಖಪುಟದಲ್ಲಿ ನಿಮಗೆ ವರ್ಷವನ್ನು ಆಯ್ಕೆ ಮಾಡಿಕೊಳ್ಳಲು ಕೇಳುತ್ತದೆ.

ಆಯ್ಕೆಯಲ್ಲಿ ನೀವು 2024 25 ಎಂದು ಆಯ್ಕೆ ಮಾಡಿಕೊಂಡು ಮತ್ತು ಋತು ಎಂಬುವುದರಲ್ಲಿ Kharif  ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದುವರಿಸಿ ಹೋಗಬೇಕಾಗುತ್ತದೆ. ಆನಂತರ ನೀವು ರೈತರ ಕಾಲಂನಲ್ಲಿ view cut off dates ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಜಿಲ್ಲಾ ಅವರು ಕೊನೆಯ ದಿನಾಂಕಗಳ ಪಟ್ಟಿ ದೊರೆಯುತ್ತದೆ.

ನೀವು ಈ ಒಂದು ಪಟ್ಟಿಯನ್ನು ವೀಕ್ಷಣೆ ಮಾಡಲು ನೀವು ಕರ್ನಾಟಕದ ಅಧಿಕೃತ ಜಾಲತಾಣಕ್ಕೆ ಅಂದರೆ ಸಂರಕ್ಷಣಾ ಜಾಲತನಕ್ಕೆ ನೀವು ಭೇಟಿ ನೀಡಿ.

ನಾವು ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನೀವು ನಿಮ್ಮ ಸ್ನೇಹಿತರ ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads