pm kisan 17th installment new beneficiary added list ಪಿಎಂ ಕಿಸಾನ್ ಸನ್ಮಾನ ನಿಧಿ 17ನೇ ಕಂತಿನಲ್ಲಿ ಹೊಸ ರೈತರ ಹೆಸರುಗಳು ಸೇರ್ಪಡೆ.! ಇಲ್ಲಿದೆ ನೋಡಿ ಮಾಹಿತಿ.!
pm kisan 17th installment new beneficiary added list:ನೋಡಿ ಬಂಧುಗಳೇ,(pm) ಪ್ರಧಾನ್ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯು ರೈತರ ಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಇನ್ನಿತರ ಯೋಜನೆಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪದೆದ್ದಿದ್ದು, ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಪ್ರತಿ ವರ್ಷ 6000 ರೂ & 2 ಸಾವಿರ ರೂಪಾಯಿಯ 3 ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ(direct transfer) ಮಾಡುತ್ತದೆ.
Table of Contents
ಹೊಸ ಹೆಸರು(new name) ಸೇರ್ಪಡೆ:
ಕೇಂದ್ರ ಸರ್ಕಾರದಿಂದ ನೋಡುವುದಾದರೆ ಯೋಜನೆ ಅಡಿಯಲ್ಲಿ 16 ಕಂತುಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ ಕೊನೆಯ ಕಂಚಿನ ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ ಜಮೆ ಆಗಿದೆ ಎಂದು ಮಾಹಿತಿ ಇದೆ. ಮತ್ತು 17ನೇ ಕಂತಿನ ಹಣ ಬಿಡುಗಡೆ ಮಾಡುವ ಮುನ್ನ ಸರ್ಕಾರವು ಕೆಲವು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಹಾಗೂ ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಲಾಗಿದೆ ಹೆಚ್ಚಿನ ರೈತರ ಹೆಸರನ್ನು.
ಹಣ ಬಿಡುಗಡೆ ಯಾವಾಗ
pm kisan 17th installment new beneficiary added list ನೋಡಿ ಬಂಧುಗಳೇ ಕೇಂದ್ರ ಸರ್ಕಾರ 17ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕ್ರತ ಸೂಚನೆಯನ್ನು ನೀಡಿಲ್ಲ.ಆದರೆ ಜೂನ್ 04 ರಂದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಡುಗಡೆ ಮಾಡಬಹುದು ಅಂತ ಮುಖ್ಯ ಮೂಲಗಳು ತಿಳಿಸಿವೆ.
ಸರ್ಕಾರ ಬಿಡುಗಡೆ ಮಾಡಿರುವ 17ನೇ ಕಂತೆನ ಹಣ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ.? ಎಂಬ ಮಾಹಿತಿಯನ್ನು ನೋಡಿಕೊಳ್ಳಿ.
PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣವನ್ನು ಪರಿಶೀಲಸವುದು ಹೇಗೆ?
- ಮೊದಲು(first) (pm) ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ
- ನ್ಯೂ ಯುವರ್ ಸ್ಟೇಟಸ ಆಯ್ಕೆಯ(choice) ಮೇಲೆ ಒತ್ತಿರಿ(click here)
- ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ(phone number type)
- ಸಲ್ಲಿಸು ಆಯ್ಕೆಯ ಮೇಲೆ ಒತ್ತಿರಿ(click )
- ಪಿಎಮ್(pm) ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುವಿರಿ.
ಈ ಒಂದು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ದಿನಾಲು ಮಾಹಿತಿಯನ್ನು ಕೊಡುತ್ತಿರುತ್ತೇವೆ, ಅಸಕ್ತಿ ಇರುವ ರೈತರು ನಮ್ಮ ಜಾಲತಾಣಕ್ಕೆ ಭೇಟಿ ಕೊಡಬಹುದು ನೋಡಿ.