anna bhagya yojana amount 2024:ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿಲ್ವಾ.ಈ ಕ್ರಮಗಳನ್ನು ಪಾಲಿಸಿ ಹಣ ಬೇಗ ಬರುವುದು.

anna bhagya yojana amount:ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿಲ್ವಾ.ಈ ಕ್ರಮಗಳನ್ನು ಪಾಲಿಸಿ ಹಣ ಬೇಗ ಬರುವುದು.

anna bhagya yojana amount:ನೋಡಿ ಬಂಧುಗಳೇ,(state government) ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ 5kg ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧಾರಿಸಿತ್ತು ಆದರೆ.ರಾಷ್ಟ್ರೀಯ ಆಹಾರ ನಿಗಮದಲ್ಲಿ ಅಕ್ಕಿಯ ಕೊರತೆ ಇರುವುದರಿಂದ ಅಕ್ಕಿಯ ಬದಲಿ ಮಾರುಕಟ್ಟೆಯ ಬೆಲೆಯ ಪ್ರತಿ(every kg) ಕೆಜಿ ಗೆ 170 ರೂ(amount) ಸರ್ಕಾರ ಪಡಿತರ ಚೀಟಿ(ration card)ಯನ್ನು ಹೊಂದಿರುವವರ ಖಾತೆಗೆ ಹಣವನ್ನು ಜಮೆ ಮಾಡುತ್ತಿದೆ

anna bhagya yojana amount
anna bhagya yojana amount

ಈಗಾಗಲೇ 10 ಕಂತಿನ ಅಕ್ಕಿಯ ಹಣವನ್ನು(amount) ರಾಜ್ಯದ ಜನರು ಪಡೆದಿದ್ದು, ಇನ್ನೂ ಓದು ಕಂತಿನ ಹಣವು ಸಹ ತಲುಪಿಲ್ಲ ಮತ್ತು ಇನ್ನೂ ಕೆಲವರಿಗೆ ಕಳೆದ 2-3 ತಿಂಗಳಿನಿಂದ ration ಹಣ ವರ್ಗಾವಣೆ ಆಗಿಲ್ಲ.

Sorry! You are Blocked from seeing the Ads
WhatsApp Group Join Now
Telegram Group Join Now

ನಿಮ್ಮ ಖಾತೆಯಲ್ಲಿ ಬರದೇ ಇದ್ದರೆ ಅಥವಾ ಪೆಂಡಿಂಗ್ ಇದ್ದರೆ ಈ ಲೇಖನದಲ್ಲಿ ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಯಾವಾಗ ನಿಮ್ಮ ಖಾತೆಗೆ ಸಂದಾಯ ಆಗುತ್ತೆ ಮತ್ತು ಹಣ ಬರದೇ ಇರಲು ಕಾರಣ ಏನು ಅಂತಾ ತುಂಬಾ ವಿವರವಾಗಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿರಿ.

anna bhagya yojana amount ಬಾಕಿ ಇರುವ ಹಣ(amount) ಬಿಡುಗಡೆ ಯಾವಾಗ?

anna bhagya yojana amount ಬಹಳಷ್ಟು ಜನರಿಗೆ ಹಿಂದಿನ 2-3 ಕಂತಿನ ಅಕ್ಕಿಯ ಬಂದಿರುವುದಿಲ್ಲ ಅಂತವರಿಗೆ good news ಇದೆ. ಏಪ್ರಿಲ್ ಮತ್ತು ಮೇ ತಿಂಗಳ ಬಾಕಿ ಹಣವನ್ನು ರಾಜ್ಯ ಸರ್ಕಾರದ ಆಹಾರ ಇಲಾಖೆ ಇoದೆ ತಿಂಗಳ ಮೇ 31ರ ಒಳಗಡೆ ಬಿಡುಗಡೆ ಮಾಡಲಿದೆ ಇದು ಸಾಧ್ಯವಾಗದೆ ಇದ್ದಲ್ಲಿ ಜೂನ್ ಮೊದಲ 1st week ಬಾಕಿ ಹಣ ನಿಮ್ಮ ಖಾತೆಗೆ ಬರಲಿದೆ ಅಂತ ಆಹಾರ ಇಲಾಖೆಯ ಸಚಿವರಾದಂತಹ ಕೆ‌ಎಚ್ ಮುನಿಯಪ್ಪಾ ಅವರು ತಿಳಿಸಿದ್ದಾರೆ

ಅನ್ನಭಾಗ್ಯ ಯೋಜನೆಯ ಹಣ ಬರದೇ ಇರಲು ಕಾರಣಗಳು(resons)?

ರಾಜ್ಯದಲ್ಲಿ ತುಂಬಾ ಜನರು ಅನ್ನಭಾಗ್ಯ ಯೋಜನೆಯ ಲಾಭ ಪಡೆದುಕೊಳ್ಳಲು ಆಗದೆ ಪರದಾಡುತ್ತಿದ್ದಾರೆ.ಇದಕ್ಕೆ ಕೆಲವೊಂದಿಷ್ಟು ಕಾರಣಗಳಿವೆ. ಕೆಳಗಿನ ಲೇಖನದಲ್ಲಿ ನೀಡಲಾಗಿರುವ ಕಾರಣಗಳನ್ನು ಪೂರ್ತಿಯಾಗಿ ಓದಿರಿ

  • ಫಲಾನುಭವಿಗಳು ರೇಷನ್ ಕಾರ್ಡಿನಲ್ಲಿರುವ ಸದಸ್ಯರ ಕೆ‌ವೈ‌ಸಿ ಮಾಡಿಸಿ ಕೊಳ್ಳದೆ ಇರುವುದು
  • ರೇಷನ್ ಕಾರ್ಡಿನಲ್ಲಿರುವ ಸದಸ್ಯರ ಆಧಾರ್ ಲಿಂಕ್ ಮಾಡಿಸಿಕೊಳ್ಳದೆ ಇರುವುದು
  • ಬ್ಯಾಂಕ್ ಯ ಕೆ‌ವೈ‌ಸಿ ಮತ್ತು NPCI ಮ್ಯಾಪಿಂಗ್ ಮಾಡಿಸಿಕೊಳ್ಳದೆ ಇರುವುದು
  • ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಬರಬೇಕೆಂದರೆ ಈ ಮೇಲೆ ನೀಡಿರುವ ಎಲ್ಲ ಕಡ್ಡಾಯಕ್ರಮಗಳನ್ನು ಪಾಲಿಸಬೇಕು ,ಇಲ್ಲವಾದಲ್ಲಿ ನಿಮಗೆ ಹಣ ಬರುವುದಿಲ್ಲ.

ಮೇಲೆ ನೀಡಿರುವ ಎಲ್ಲ ಕ್ರಮಗಳನ್ನು ಪಾಲನೆ ಮಾಡಿದರು ಹಣ ಬಂದಿಲ್ಲವೆಂದರೆ ನೀವು ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಈ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ರೈತರಿಗೆ ಬೇಕಾಗುವಂತ ಎಲ್ಲ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಕೊಡುತ್ತಿರುತ್ತೇವೆ ಆಸಕ್ತಿ ಇದ್ದವರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

ಇತರೆ ಮಾಹಿತಿ ವಿವರ ತಿಳಿಯಿರಿ:

pm ujjwala yojana free gas:ಉಚಿತ ಗ್ಯಾಸ್ ಸಿಲಿಂಡರ್‌ಗೆ ಮತ್ತೆ ಅರ್ಜಿ ಪ್ರಾರಂಭ 2024!ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ.

2024-2025ರ ಮುಂಗಾರು ಬೆಳೆ ವಿಮೆ ಹಣ ಯಾವ ಬೆಳೆಗೆ ಎಷ್ಟು ತುಂಬೋದು.? ಇಲ್ಲಿದೆ ನೋಡಿ ಮಾಹಿತಿ.|crop insurance 2024.

Free Sewing Machine Scheme:ಉಚಿತ ಹೊಲಿಗೆ ಯಂತ್ರಕ್ಕಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads