PM ಕಿಸಾನ್ ಸನ್ಮಾನ ನಿಧಿ 17ನೇ ಕಂತಿನಲ್ಲಿ ಹೊಸ ಫಲಾನುಭವಿಗಳ ಹೆಸರು ಸೇರ್ಪಡೆ.! ಈಗಲೇ ಮಾಹಿತಿ ತಿಳಿಯಿರಿ.

pm kisan 17th installment date and new new benificiary name list :PM ಕಿಸಾನ್ ಸನ್ಮಾನ ನಿಧಿ 17ನೇ ಕಂತಿನಲ್ಲಿ ಹೊಸ ಫಲಾನುಭವಿಗಳ ಹೆಸರು ಸೇರ್ಪಡೆ.! ಈಗಲೇ ಮಾಹಿತಿ ತಿಳಿಯಿರಿ.

pm kisan 17th installment date and new new benificiary name list:ನೋಡಿ ಬಂಧುಗಳೇ,(pm) ಪ್ರಧಾನ್ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯು ರೈತರ ಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಇನ್ನಿತರ ಯೋಜನೆಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪದೆದ್ದಿದ್ದು, ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಪ್ರತಿ ವರ್ಷ 6000 ರೂ & 2 ಸಾವಿರ ರೂಪಾಯಿಯ 3 ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ(direct transfer) ಮಾಡುತ್ತದೆ.

pm kisan 17th installment date and new new benificiary name list
pm kisan 17th installment date and new new benificiary name list

pm kisan 17th installment date and new new benificiary name list ಹೊಸ ಹೆಸರು ಸೇರ್ಪಡೆ ಮಾಹಿತಿ:

ಕೇಂದ್ರ ಸರ್ಕಾರದಿಂದ ನೋಡುವುದಾದರೆ ಯೋಜನೆ ಅಡಿಯಲ್ಲಿ 16 ಕಂತುಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ ಕೊನೆಯ ಕಂಚಿನ ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ ಜಮೆ ಆಗಿದೆ ಎಂದು ಮಾಹಿತಿ ಇದೆ. ಮತ್ತು 17ನೇ ಕಂತಿನ ಹಣ ಬಿಡುಗಡೆ ಮಾಡುವ ಮುನ್ನ ಸರ್ಕಾರವು ಕೆಲವು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಹಾಗೂ ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಲಾಗಿದೆ ಹೆಚ್ಚಿನ ರೈತರ ಹೆಸರನ್ನು.

Sorry! You are Blocked from seeing the Ads

ಹಣ ಬಿಡುಗಡೆ ಯಾವಾಗ.?

WhatsApp Group Join Now
Telegram Group Join Now

ನೋಡಿ ಬಂಧುಗಳೇ ಕೇಂದ್ರ ಸರ್ಕಾರ 17ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕ್ರತ ಸೂಚನೆಯನ್ನು ನೀಡಿಲ್ಲ.ಆದರೆ ಜೂನ್ 04 ರಂದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಡುಗಡೆ ಮಾಡಬಹುದು ಅಂತ ಮುಖ್ಯ ಮೂಲಗಳು ತಿಳಿಸಿವೆ.

ಸರ್ಕಾರ ಬಿಡುಗಡೆ ಮಾಡಿರುವ 17ನೇ ಕಂತೆನ ಹಣ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ.? ಎಂಬ ಮಾಹಿತಿಯನ್ನು ನೋಡಿಕೊಳ್ಳಿ.

PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣವನ್ನು ಪರಿಶೀಲಸವುದು ಹೇಗೆ(How to check 17th instalmentamount) ?

  • ಮೊದಲು(first) (pm) ಪಿ‌ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ
  • ನ್ಯೂ ಯುವರ್ ಸ್ಟೇಟಸ ಆಯ್ಕೆಯ(choice) ಮೇಲೆ ಒತ್ತಿರಿ(click here)
  • ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ(phone number type)
  • ಸಲ್ಲಿಸು ಆಯ್ಕೆಯ ಮೇಲೆ ಒತ್ತಿರಿ(click )
  • ಪಿ‌ಎಮ್(pm) ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಸ್ಥಿತಿಯ ಬಗ್ಗೆ ಮಾಹಿತಿ ತಿಳಿಯಿರಿ.

ಈ ನಮ್ಮ ವರ್ಲ್ಡ್ ಕನ್ನಡ ವೆಬ್ ಸೈಟ್ ನಲ್ಲಿ ರೈತರಿಗೆ ಬೇಕಾಗುವಂತ ಎಲ್ಲ ಮಾಹಿತಿ ವಿವರವನ್ನು ನೀಡುತ್ತಿರುತ್ತೇವೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಕೊಡುತ್ತಿರುತ್ತೇವೆ ಆಸಕ್ತಿ ಇದ್ದವರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.

ಇತರೆ ಮಾಹಿತಿ ವಿವರ ತಿಳಿಯಿರಿ:

pm ujjwala yojana free gas:ಉಚಿತ ಗ್ಯಾಸ್ ಸಿಲಿಂಡರ್‌ಗೆ ಮತ್ತೆ ಅರ್ಜಿ ಪ್ರಾರಂಭ 2024!ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ.

2024-2025ರ ಮುಂಗಾರು ಬೆಳೆ ವಿಮೆ ಹಣ ಯಾವ ಬೆಳೆಗೆ ಎಷ್ಟು ತುಂಬೋದು.? ಇಲ್ಲಿದೆ ನೋಡಿ ಮಾಹಿತಿ.|crop insurance 2024.

Free Sewing Machine Scheme:ಉಚಿತ ಹೊಲಿಗೆ ಯಂತ್ರಕ್ಕಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads