India Post Recruitment 2024:ಈ ಬಾರಿ ಅಂಚೆ ಇಲಾಖೆಯಲ್ಲಿ 40,000 ಹುದ್ದೆಗಳ ನೇಮಕಾತಿ.ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ?

India Post Recruitment 2024:ಎಲ್ಲರಿಗೂ ನಮಸ್ಕಾರಗಳು ನಾವು ಈ ಮಾಧ್ಯಮದ ಮೂಲಕ ನಿಮಗೆ ತಿಳಿಸುವುದೇನೆಂದರೆ ಅಂಚೆ ಕಚೇರಿಯಲ್ಲಿ ನೇಮಕಾತಿ ಮಾಡಲು ಅರ್ಜಿಯನ್ನು ಕರೆದಿದ್ದಾರೆ. ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

ಒಂದು ವೇಳೆ ನೀವೇನಾದರೂ 10ನೇ ತರಗತಿಯನ್ನು ಪಾಸ್ ಆಗಿದ್ದರೆ ನೀವು ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಯಾವ ರೀತಿಯಾಗಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ನೀಡಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

India Post Recruitment 2024
India Post Recruitment 2024

India Post Recruitment 2024 ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು

ಇದೀಗ ನಾವು ಈ ಮೇಲೆ ನೀಡಿರುವಂತೆ ಅಂಚೆ ಇಲಾಖೆಯಲ್ಲಿ ಒಟ್ಟಾರೆಯಾಗಿ 40,000 ಖಾಲಿ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಿದ್ದಾರೆ. ಈ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಗಳನ್ನು ಸಹ ಕರೆದಿದ್ದಾರೆ. ನಿಮಗೇನಾದರೂ ಈ ಹುದ್ದೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ ನೀವು ಈ ಮಾಹಿತಿಯನ್ನು ಓದಿಕೊಂಡು ಈ ಕೆಳಗಿನ ಲಿಂಕ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Sorry! You are Blocked from seeing the Ads

ಖಾಲಿ ಇರುವ ಹುದ್ದೆಗಳ ವಿವರ

WhatsApp Group Join Now
Telegram Group Join Now

ಇದೀಗ ಪೋಸ್ಟ್ ಆಫೀಸ್ ನಲ್ಲಿ ಗಾಳಿಯುವಂತ ಹುದ್ದೆಗಳು ಈ ಕೆಳಗಿನಂತೆ ಇದೆ.

  1. ಅಂಚೆ ಸಹಾಯಕ
  2. ಪೋಸ್ಟ್ ಮ್ಯಾನ್
  3. ಡಾಗ್ ಸೇವಕ
  4. ಮಲ್ಟಿ ಟಾಸ್ಕಿಂಗ್ ಸ್ಟಾಪ್
  5. ಮೇಲ್ ಗಾರ್ಡ್
  6. ವಿಂಗಡಣೆ ಸಹಾಯಕ

ನಾವು ಈ ಮೇಲೆ ತಿಳಿಸಿದಂತಹ ಎಲ್ಲಾ ಹುದ್ದೆಗಳು ಇದೀಗ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇವೆ.

India Post Recruitment 2024 ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ಇದೀಗ ಮಲ್ಟಿಟೇಶನ್ ಸ್ಟಾಪ್ ಮತ್ತು ಡಾಕ್ ಸೇವಕ

ಮಾನ್ಯತೆ ಪಡೆದಿರುವಂತಹ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು.

ವಿಂಗಡಣೆ ಸಹಾಯಕ ಮತ್ತು ಅಂಚೆ ಸಹಾಯಕ

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು

ಮೇಲ ಗಾರ್ಡ್ ಮತ್ತು ಪೋಸ್ಟ್ ಮ್ಯಾನ್

ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 12ನೇ ತರಗತಿಯನ್ನು ಪಾಸಾಗಿರಬೇಕು

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ ವರ್ಗದವರಿಗೆ ಯಾವುದೇ ಸಿಲುಕು ಇರುವುದಿಲ್ಲ

ಇನ್ನುಳಿದ ಎಲ್ಲಾ ವರ್ಗದವರಿಗೆ ಅರ್ಜಿ ಶುಲ್ಕ 100

ಈ ಹುದ್ದೆ ಅರ್ಜಿಯನ್ನು ಸಲ್ಲಿಸುವುದು ಹೇಗೆ

ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಇಂಡಿಯನ್ ಪೋಸ್ಟ್ ಜೆಡಿಎಸ್ ಆನ್ಲೈನ್ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

ಆನಂತರ ನೀವು ನಿಮ್ಮ ಹೆಸರು ಫೋನ್ ನಂಬರ್ ಹಾಕಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

ನಂತರ ಅದರಲ್ಲಿ ಕೇಳುವಂತಹ ಎಲ್ಲ ಅಗತ್ಯ ದಾಖಲೆಗಳನ್ನು ನೀವು ಭರ್ತಿ ಮಾಡಬೇಕು.

ಆನಂತರ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಈ ಹುದ್ದೆಗಳಿಗೆ ನೀವು ಇನ್ನೂ ಸದ್ಯದಲ್ಲೇ ಮುಂದಿನ ತಿಂಗಳು ಮೊದಲ ವಾರದಲ್ಲಿ ಅರ್ಜಿಯನ್ನು ಕರೆಯುತ್ತಾರೆ ಅರ್ಜಿ ಹಾಕಲು ಬೇಕಾಗುವ ಸಿದ್ಧತೆಗಳನ್ನು ನೀವು ಮಾಡಿಕೊಳ್ಳಿ.

ನಾವು ದಿನನಿತ್ಯವನ್ನು ಮಾಧ್ಯಮದಲ್ಲಿ ಇದೇ ತರಹದ ಮಾಹಿತಿಯನ್ನು ನೀಡಿರುತ್ತೇವೆ. ಈ ಲೇಖನವನ್ನು ಕೊನೆಯವರೆಗೂ ಓದಿದಕ್ಕಾಗಿ ಧನ್ಯವಾದಗಳು.

SSLC ಪಾಸಾದವರಿಗೆ ಪೋಸ್ಟ್ ಆಫೀಸ್ ನಲ್ಲಿ ಉದ್ಯೋಗ.! ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ.!|post office recruitment 2024.

nsp scholarship last date:ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ NSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ 2024.! ಈಗಲೇ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads