nsp scholarship last date:ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ NSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ 2024.! ಈಗಲೇ ಅರ್ಜಿ ಸಲ್ಲಿಸಿ.!

nsp scholarship last date:ಸ್ನೇಹಿತರೇ ರಾಷ್ಟ್ರೀಯ ಸ್ಕಾಲರ್ಷಿಪ್ ಪೋರ್ಟಲ್ ( NSP )ನಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಅರ್ಜಿ ಆಹ್ವಾನದ ಹೊಸ ಆದೇಶವನ್ನು ಮಾಡಿದೆ. ವಿದ್ಯಾರ್ಥಿಗಳು ಈ ಲೇಖನದಲ್ಲಿ ಇದಕ್ಕೆ ಬೇಕಾಗುವಂತಹ

ಅರ್ಹತೆ ಮತ್ತು ದಾಖಲೆಗಳನ್ನು ಹಾಗೂ ಅರ್ಜಿ ಸಲ್ಲಿಕೆ ವಿಧಾನ ಮಾಹಿತಿ ಈ ಕೆಳಗಡೆ ಕೊಡುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ.

ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆದಿದ್ದಾರೆ ಈ ಒಂದು ಸಂಪೂರ್ಣವಾಗಿ ಅರ್ಜಿ ಹೇಗೆ ಭರ್ತಿ ಮಾಡಬೇಕು ಯಾವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು ಈ ಕೆಳಗಡೆ ದಿನಾಂಕದೊಂದಿಗೆ ಎಲ್ಲಾ ಮಾಹಿತಿಯನ್ನು ಕೊಟ್ಟಿದ್ದೇವೆ ನೋಡಿ.

Sorry! You are Blocked from seeing the Ads
nsp scholarship last date
nsp scholarship last date

nsp scholarship last date ರಾಷ್ಟ್ರೀಯ ಸ್ಕಾಲರ್ಷಿಪ್ ಪೋರ್ಟಲ್ (NSP) ಅರ್ಹತೆಗಳು

  1. ಅರ್ಜಿದಾರ ಭಾರತದ ಪ್ರಜೆ ಆಗಿರಬೇಕು
  2. ವಿದ್ಯಾರ್ಥಿಯೂ ಹಿಂದಿನ class ಶೇ 50 ಅಂಕಗಳಿಂದ ಉತ್ತೀರ್ಣ ಆಗಿರಬೇಕು
  3. ಕುಟುಂಬದ ವಾರ್ಷಿಕ ಆದಾಯವು 2ಲಕ್ಷ ರೂ ದಾಟಿರಬಾರದು
  4. ರಾಷ್ಟ್ರೀಯ ಸ್ಕಾಲರ್ಷಿಪ್ ಪೋರ್ಟಲ್ (NSP) ಅಗತ್ಯವಿರುವ ದಾಖಲೆಗಳು

ರಾಷ್ಟ್ರೀಯ ಸ್ಕಾಲರ್ಷಿಪ್ ಪೋರ್ಟಲ್ ಗೆ ಅರ್ಜಿಯನ್ನು ಆನ್ಲೈನ್ to ಸಲ್ಲಿಸಬೇಕಾದರೆ ಈ ಕೆಳಗಡೆ ನೀಡಿರುವ ದಾಖಲೆಗಳು ಬೇಕಾಗುತ್ತವೆ .

  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಪಾಸ್ಬುಕ್
  • ಆಧಾರ್ ಕಾರ್ಡ್
  • ನಾನು ಪ್ರಮಾಣ ಪತ್ರ
  • ವಿಳಾಸ ಪುರಾವೆ
  • ಅಂಕ ಪಟ್ಟಿ
  • ಪಾಸ್ಪೋರ್ಟ್ ಸೈಜ್ ಫೋಟೋ

ರಾಷ್ಟ್ರೀಯ ಸ್ಕಾಲರ್ಷಿಪ್ ಪೋರ್ಟಲ್ (NSP) ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ.
  • ನಂತರದಲ್ಲಿ ನೋಂದಣಿ ಪ್ರಕ್ರಿಯೆ ಆಯ್ಕೆ ಮಾಡಿಕೊಂಡ ನಂತರದಲ್ಲಿ ನೊಂದನೇ ಫಾರ್ಮ್ ಓಪನ್ ಆಗುತ್ತದೆ.
  • ನಂದಿನಿ ಅಥವಾ ರಿಜಿಸ್ಟ್ರೇಷನ್ ಫಾರ್ಮ್ ತುಂಬಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ.
  • ನಂತರದಲ್ಲಿ ಅರ್ಜಿ ನಮೂನೆ ಓಪನ್ ಆಗುವುದು ಸರಿಯಾದ ಆಯ್ಕೆಯನ್ನು ಮಾಡಿಕೊಂಡ ನಂತರ ಭರ್ತಿ ಮಾಡಿ ನಂತರದಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ತುಂಬ ಬೇಕಾಗುತ್ತದೆ.
  • ನಂತರದಲ್ಲಿ ರಸೀದಿ ಪಡೆದುಕೊಳ್ಳಲು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರದಲ್ಲಿ ನಿಮಗೆ ಸಿಗುತ್ತದೆ.

ಪ್ರಮುಖ ದಿನಾಂಕಗಳು (dates):

  • ಪ್ರಾರಂಭ ದಿನಾಂಕ:01-05-2024
  • ಕೊನೆಯ ದಿನಾಂಕ:31-05-2024
WhatsApp Group Join Now
Telegram Group Join Now

ಈ ನಮ್ಮ ವರ್ಲ್ಡ್ ಕನ್ನಡ (worldKannada) ಜಾಲತಾಣದಲ್ಲಿ ನಾವು ವಿದ್ಯಾರ್ಥಿಗಳಿಗಾಗಿ ನಾವು education ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ನಾವು ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.! ಈ ಕೂಡಲೇ ಮಾಹಿತಿ ತಿಳಿಯಿರಿ.!

12ನೇ ವರ್ಗ ವಿದ್ಯಾರ್ಥಿಗಳಿಗೆ ರೂ 20,000 ಸ್ಕಾಲರ್ಶಿಪ್ ಸಿಗುತ್ತದೆ.! ಇಂದೇ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads