ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.! ಈ ಕೂಡಲೇ ಮಾಹಿತಿ ತಿಳಿಯಿರಿ.!

land rtc and adhar card link new rules announced:ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.! ಈ ಕೂಡಲೇ ಮಾಹಿತಿ ತಿಳಿಯಿರಿ.!

ನೋಡಿ ಬಂಧುಗಳೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗಾಗಿ ಸರ್ಕಾರ ಕಡೆಯಿಂದ ಸಾಕಷ್ಟು ಪ್ರಯೋಜನಗಳನ್ನು ನೀಡಲಾಗುತ್ತಿದೆ ಕೆಲವೊಂದು ಸರ್ಕಾರವು ಹೊಸ ಕಾಂತ್ರಾಂಶವನ್ನು ಅಥವಾ ಯೋಜನೆಯನ್ನು ಅಳವಡಿಸುವುದರ ಮೂಲಕ ರೈತರ ಜಮೀನಿನ ದಾಖಲೆಗಳಿಗೆ ಗೊಂದಲಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಮಾಹಿತಿ ಇದೆ.

land rtc and adhar card link new rules announced
land rtc and adhar card link new rules announced

ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ

ರಾಜ್ಯ ಸರ್ಕಾರದ ಹೊಸ(new) ಆದೇಶ ,ಪಹಣಿ ಪತ್ರ ಅಂದರೆ ಲ್ಯಾಂಡ್ RTCಯನ್ನು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ joint ಮಾಡಬೇಕು. ಇನ್ನೂ ಮುಂದೆ ಯಾವುದೇ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸುವುದಾಗಲಿ ಮತ್ತು ಅದರ ಲಾಭ ಪಡೆಯಲಿಕ್ಕೆ ಬಯಸಿದ್ದಲ್ಲಿ ಈ ಹೊಸ ಆದೇಶದ ಪಾಲನೆ ಕಡ್ಡಾಯವಾಗಿರುತ್ತದೆ ಅಂತ ಹಿರಿಯ ಅಧಿಕಾರಿ ವರ್ಗ ತಿಳಿಸಿದೆ.

Sorry! You are Blocked from seeing the Ads

ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದು ಯಾಕೆ?

WhatsApp Group Join Now
Telegram Group Join Now

ರೈತರು ಲ್ಯಾಂಡ್ rtc ಯನ್ನು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ joint ಮಾಡಿಕೊಳ್ಳುವುದರಿಂದ ಈ ಕೆಳಗೆ ಕೊಟ್ಟಿರುವ ಲಾಭ ಆಗುತ್ತವೆ.

  • ರೈತರ ದಾಖಲೆಗಳ ಸುರಕ್ಷತೆ
  • ಆಡಳಿತಿದಲ್ಲಿ ಅನೂಕೂಲತೆ
  • ದಾಖಲೆಗಳ ಗೊಂದಲಕ್ಕೆ ಒಳಪಡಬೇಕಾಗಿಲ್ಲ
  • ಸರ್ಕಾರಿ ಯೋಜನೆಯು ರೈತರಿಗೆ ಬೇಗ ತಲುಪುವುದು
  • ಅದಿಕಾರಿಗಳು ಮತ್ತು ರೈತರ ನಡುವೆ ಪಾರದರ್ಶಕತೆ

ಈ ಮೇಲಿನ ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ನೀವು ಗ್ರಾಮ ಲೆಕ್ಕಧಿಕಾರಿ ಕಚೇರಿಗೆ ಭೇಟಿ ನೀಡಿ.

land rtc and adhar card link new rules announced:ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.!

ಈ ನಮ್ಮ ವರ್ಲ್ಡ್ ಕನ್ನಡ (worldKannada) ವೆಬ್ ಸೈಟ್ ನಲ್ಲಿ ನಾವು ರೈತರಿಗಾಗಿ ಮಾಹಿತಿ ವಿವರ ಕೊಡುತ್ತಿರುತ್ತೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ನಾವು education ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ನಾವು ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

Raita Vidya Nidhi Scholarship:ರೈತ ವಿದ್ಯಾನಿಧಿ ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡಿ 11,000 ರೂಪಾಯಿ ನಿಮ್ಮ ಖಾತೆಗೆ ಬರುವುದು ಫಿಕ್ಸ್.!

lpg Gas subsidy updates:ಗ್ಯಾಸ್ ದರ ಬದಲಾಯಿಸಲು ಸರ್ಕಾರದ ನಿರ್ಧಾರ.ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗಿದೆ ಅಂತ ಮಾಹಿತಿ ಪಡೆಯಿರಿ

New ration card apply online :ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ 2024.! ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads