Raita Vidya Nidhi Scholarship:ರೈತ ವಿದ್ಯಾನಿಧಿ ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡಿ 11,000 ರೂಪಾಯಿ ನಿಮ್ಮ ಖಾತೆಗೆ ಬರುವುದು ಫಿಕ್ಸ್.!

Raita Vidya Nidhi Scholarship:ರೈತ ವಿದ್ಯಾನಿಧಿ ವಿಧ್ಯಾರ್ತಿವೇತನ ಅಪ್ಲೈ ಮಾಡಿ 11,000 ರೂಪಾಯಿ ನಿಮ್ಮ ಖಾತೆಗೆ ಬರುವುದು ಫಿಕ್ಸ್

ಸ್ನೇಹಿತರೇ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನವು ರಾಜ್ಯ ಸರ್ಕಾರ ಕೈಗೊಂಡ ಕಾರ್ಯಕ್ರಮ ಆಗಿದ್ದು ಇದ್ದು ರೈತರಾ ಮಕ್ಕಳಿಗೆ ಅವರ ಶೈಕ್ಷಣಿಕ ಬೆಂಬಲಕ್ಕೆ ಆರ್ಥಿಕ ನೆರವನ್ನು ನೀಡುತ್ತದೆ.

Raita Vidya Nidhi Scholarship
Raita Vidya Nidhi Scholarship

Raita Vidya Nidhi Scholarship ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ

ಈ ಹಿಂದೆಯೂ ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನದ ಅಡಿಯಲ್ಲಿ ರೈತರ ಮಕ್ಕಳಿಗೆ ಸಹಾಯಧನವನ್ನು ನೀಡಿದ್ದು,ಈ ವರ್ಷವು ಸಹ ಅರ್ಜಿ ಸಲ್ಲಿಕೆಯನ್ನು ಆರಂಭಗೊಳಿಸಿದೆ.ರೈತ ವಿದ್ಯಾನಿಧಿ ವಿಧ್ಯಾರ್ತಿವೇತನ ಅಡಿಯಲ್ಲಿ ಸರ್ಕಾರ ಒಟ್ಟು eleven,000 ರೂ ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ ಮತ್ತು ಮೊತ್ತವನ್ನು ವಿಧ್ಯಾರ್ಥಿಗಳು ಶಿಕ್ಷಣದ ಚಟುವಟಿಕೆಯಳಲ್ಲಿ ಬಳಸಬೇಕಾಗುತ್ತದೆ.

Sorry! You are Blocked from seeing the Ads
WhatsApp Group Join Now
Telegram Group Join Now

ನೀವು ಸಹ ರೈತರ ಮಕ್ಕಳಾಗಿದ್ದಾರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಗಿಸಿ ರೂ eleven,000 ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದು.

ವಿಧ್ಯಾರ್ತಿವೇತನದ ಹಂಚಿಕೆ

  • Eight-10 ನೇ ತರಗತಿ ವಿದ್ಯಾರ್ಥಿಗಳಿಗೆ 2000 ರೂ
  • BA,BCom,Bsc ವಿದ್ಯಾರ್ಥಿಗಳಿಗೆ 5000 ರೂ
  • LLB, ಫಾರ್ಮಸಿ ವಿದ್ಯಾರ್ಥಿಗಳಿಗೆ 7000 ರೂ
  • MBBS ವಿದ್ಯಾರ್ಥಿಗಳಿಗೆ 11000 ರೂ
  • Percent,ITI,diploma ವಿದ್ಯಾರ್ಥಿಗಳಿಗೆ 2500 ರೂ

ರೈತರ ಮಕ್ಕಳಿಗೆ ಮಾತ್ರನಾ?

ಹೌದು ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನ ಕೇವಲ ರೈತರ ಮಕ್ಕಳಿಗೆ ಮೀಸಲಾಗಿದ್ದು ಇನ್ನುಳಿದ ವಿದ್ಯಾರ್ಥಿಗಳು ಈ ಯೋಜನೆಯಿಂದ ಹೊರಗುಳಿಯುತ್ತಾರೆ.ಸಾಮಾನ್ಯಾವಾಗಿ ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶದ ಎಲ್ಲ ವಿದ್ಯಾರ್ಥಿಗಳು ರೈತರ ಕುಟುಂಬದಿಂದಲೇ ಬರುವುದರಿಂದ ಭಾಗಶಃ ಇದು ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ.

ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ,link-https://raitamitra.karnataka.gov.in/

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಎಲ್ಲಾ ವಿದ್ಯಾರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡುತ್ತೀರಿ ಎಲ್ಲಾ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರದಲ್ಲಿ ಈ ಒಂದು ಅರ್ಜಿ ಸಲ್ಲಿಸಿ ಎಂದು ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.

SBI Fixed deposit double scheme ಬ್ಯಾಂಕ್ ಖಾತೆ ಹೊಂದಿದವರಿಗೆ Good news..! ಈ ಯೋಜನೆಯಲ್ಲಿ ಹಣ ಹಾಕಿದರೆ ಡಬಲ್ ಆಗುತ್ತೆ..! ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ..!

ನೋಡಿ ಸ್ನೇಹಿತರೇ ಈ ನಮ್ಮ ವರ್ಲ್ಡ್ ಕನ್ನಡ (worldKannada) ವೆಬ್ ಸೈಟ್ ನಲ್ಲಿ ನಾವು ದಿನಾಲು ರೈತರಿಗಾಗಿ ಮಾಹಿತಿ ವಿವರ ಕೊಡುತ್ತಿರುತ್ತೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ನಾವು ಎಜುಕೇಶನ್ ಬಗ್ಗೆ ಹಾಗೂ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ನಾವು ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವರದಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads