ಇದೀಗ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನು ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!
ಇದೀಗ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಕೆನರಾ ಬ್ಯಾಂಕ್ ನಲ್ಲಿ ಒಂದು ವೇಳೆ ನೀವು ಅಕೌಂಟನ್ನು ಹೊಂದಿದ್ದರೆ ನಿಮಗೆ ಆಸ್ಪತ್ರೆಯ ಖರ್ಚಿನಲ್ಲಿ ಆಗುವಂತ ಲಾಭಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಬ್ಯಾಂಕಿನ ಕಡೆಯಿಂದ ಬಂದಿರುವಂತಹ ಸಿಹಿ ಸುದ್ದಿ ಏನೆಂಬುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ.
Table of Contents
ಕೆನರಾ ಬ್ಯಾಂಕ್ ನಲ್ಲಿ ಸಾಲ ಯೋಜನೆ
ಇದೀಗ ಸರ್ಕಾರ ನಿಯಂತ್ರಣದಲ್ಲಿರುವಂತ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ರೂಪಿಸಿದೆ. ಈಗ ಆಸ್ಪತ್ರೆಯ ಬಿಲ್ ಒಂದು ವೇಳೆ ಕೈಮೀರಿದ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನಿಂದ ಚಿಕಿತ್ಸೆಗಾಗಿ ಲೋನ್ ಗಳನ್ನು ನೀವು ಪಡೆಯಬಹುದು. ಅಷ್ಟೇ ಅಲ್ಲದೆ ಒಂದು ವೇಳೆ ನೀವು ಆರೋಗ್ಯ ವಿಮೆಯನ್ನು ಮಾಡಿಸಿ ಅದರಲ್ಲಿ ಕ್ಲೈಮ್ ಮಾಡಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಆಸ್ಪತ್ರೆಗೆ ಬೇಕಾಗುವ ಸಮಯದಲ್ಲಿ ನೀವು ಕೆನರಾ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಈ ಬ್ಯಾಂಕ್ ಮುಖ್ಯವಾಗಿ ಕ್ಯಾನ್ಸರ್ ರೋಗಿಗಳ ಸಲುವಾಗಿಯೇ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಹಾಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವು ಕೂಡ
ಒಂದು ವೇಳೆ ನೀವು ಬ್ಯಾಂಕಿನಲ್ಲಿ ಚಿಕಿತ್ಸೆಗೆ ಎಂದು ಪಡೆದುಕೊಳ್ಳುವಂತಹ ಸಾಲದ ಮೊತ್ತದ ಆಧಾರದ ಮೇಲೆ 11.55 ಮತ್ತು 12.30 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಪಡೆದುಕೊಳ್ಳುವಂತಹ ಸಾಲದ ಸಂದರ್ಭದಲ್ಲಿ ಫಿಕ್ಸೆಡ್ ಇಂಟರೆಸ್ಟ್ ರೇಟ್ ಆಯ್ಕೆ ಮಾಡಿಕೊಂಡರೆ ಶೇಕಡ 12.30 ರಷ್ಟು ಬಡ್ಡಿ ಅದರಂತೆ ಫ್ಲೋಟಿಂಗ್ ರೇಟ್ ಆಯ್ಕೆ ಮಾಡಿಕೊಂಡರೆ ನೀವು 11.55 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ.
ಹಾಗೆ ಈ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಸೌಲಭ್ಯ ಇದೆ
ಇದೀಗ ಕೆನರಾ ಬ್ಯಾಂಕ್, ಮಹಿಳೆಯರಿಗಾಗಿ ಆಕರ್ಷಕ ವಾದಂತಹ ಕೊಡುಗೆಗಳನ್ನು ನೀಡುತ್ತಿದೆ. ಈ ಬ್ಯಾಂಕ್ ನಲ್ಲಿ ಮಹಿಳೆಯರು ಏಂಜಲ್ ಸೇವಿಂಗ್ಸ್ ಅಕೌಂಟ್ ಅನ್ನು ಹೊಂದಿದ್ದರೆ ಇದರ ಆಧಾರದ ಮೇಲೆ ನಿಮಗೆ ಪೂರ್ವ ಅನುಮೋದಿತ ಸಾಲವನ್ನು ನೀಡುತ್ತಿದೆ. ಡೆಪಾಸಿಟ್ ಅಥವಾ ಟರ್ನ್ ಡೆಪಾಸಿಟ್ ಆಧಾರದ ಮೇಲೆ ಆನ್ಲೈನ್ ಮೂಲಕವೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ನೀವು ಈ ಬ್ಯಾಂಕ್ ನಲ್ಲಿ ಕಾಯಂ ಖಾತೆಯನ್ನು ಹೊಂದಿರುವುದಾದರೆ ನೀವು ಈ ಮೂಲಕ ಈ ಮೇಲೆ ನೀಡುವರೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ನಾವು ಈ ಮೇಲೆ ತಿಳಿಸಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ನಮ್ಮ ಜಾಲತಾಣದಲ್ಲಿ ನಾವು ಯಾವುದೇ ರೀತಿ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಈ ಮಾಹಿತಿ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.