30 ದಿನಗಳ ಉಚಿತ ಟೈಲರಿಂಗ್ ತರಬೇತಿ! ಹಾಗೆ ಉಚಿತ ಊಟ ಮತ್ತು ವಸತಿ ಕೂಡ! ಇಲ್ಲಿದೆ ಸಂಪೂರ್ಣ ಮಾಹಿತಿ!

free sewing machine traning ಇದೀಗ ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೆನೆಂದರೆ ಇದೀಗ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಹಾಗೂ ಉಚಿತ ಊಟ ಮತ್ತು ವಸತಿ ಕೂಡ ನೀಡುತ್ತಿದ್ದಾರೆ ಈ ತರಬೇತಿಗೆ ಸಂಬಂಧಿಸಿದಂತಹ ಸಂಪೂರ್ಣವಾದ ವಿವರವನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

30 ದಿನಗಳ ಉಚಿತ ಟೈಲರಿಂಗ್ ತರಬೇತಿ ?

ಏಪ್ರಿಲ್ 26 ರಂದು ಉಚಿತ ಟೈಲರಿಂಗ್ ತರಬೇತಿ ಪ್ರಾರಂಭವಾಗಲಿದೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಬೇಗ ಬೇಗ ಅರ್ಜಿಯನ್ನು ಸಲ್ಲಿಸಿ. ಇದು ಸಂಪೂರ್ಣ ಉಚಿತವಾಗಿರುತ್ತದೆ. ಎಲ್ಲರು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗೆ ನೀವು ಟೆಲರಿಂಗ್ ತರಬೇತಿ ಪಡೆದುಕೊಂಡ ನಂತರ ನೀವೇ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಕೂಡ ಇದು ಸಹಾಯವಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ಯಾರೆಲ್ಲಾ ಅರ್ಹರು ?

  • 18 ವರ್ಷದಿಂದ ಹಿಡಿದು 45 ವರ್ಷದ ಒಳಗಿನ ಎಲ್ಲರು ಅರ್ಜಿಯನ್ನು ಸಲ್ಲಿಸಬಹುದು.
  • ಹಾಗೆಯೇ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವವರು ಈ ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದು.
  • ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಮಾತ್ರ ನೀವು ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದು.
  • ಹಾಗೆ ಕಡ್ಡಾಯವಾಗಿ ಕನ್ನಡ ಬರೆಯಲು ಮತ್ತು ಓದಲು ಬರಬೇಕು.
  • ಅಭ್ಯರ್ಥಿಗಳು ಭಾರತದ ನಿವಾಸಿಯಾಗಿ ಇರಬೇಕಾಗುತ್ತದೆ.
  • ತರಬೇತಿಯನ್ನು ಪಡೆದುಕೊಂಡ ನಂತರ ನೀವು ಸ್ವಯಂ ಉದ್ಯೋಗವನ್ನು ಪ್ರಾರಂಭ ಮಾಡಬಹುದು.

ವಿಶೇಷ ಸೂಚನೆ :- ಈ ಉಚಿತ ಟೈಲರಿಂಗ್ ತರಬೇತಿಗೆ ಕೇವಲ ಪುರುಷರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ ಎಂದು ಸಂಸ್ಥೆ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.

Sorry! You are Blocked from seeing the Ads
WhatsApp Group Join Now
Telegram Group Join Now

ಹಾಗೆಯೇ ಉಚಿತ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಬೇಕಾದರೆ ನೀವು ವಿಜಯಪುರ ಗ್ರಾಮಕ್ಕೆ ಹೋಗಿ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಆನಂತರ ನೀವು ಎಲ್ಲಿ ಉಳಿದುಕೊಳ್ಳಬೇಕೆಂಬುದನ್ನು ಸಂಸ್ಥೆಗೆ ನಿರ್ಧಾರ ಮಾಡುತ್ತದೆ.

ಈ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ನಾವು ಈ ಕೆಳಗೆ ನೀಡಿರುವಂತಹ ನಂಬರ್ ಗೆ ನೀವು ಸಂಪರ್ಕ ಮಾಡುವುದರ ಮೂಲಕ ಈ ವಿಜಯಪುರದಲ್ಲಿ ನಡೆಯುವ ಉಚಿತ ಹೊಲಿಗೆ ತರಬೇತಿಯಾಗಿದ್ದು ಮೊಬೈಲ್ ನಂಬರ್ ಅನ್ನು ಈ ಕೆಳಗೆ ನೀಡಿದ್ದೇವೆ. ನೀವು ಈ ಮೊಬೈಲ್ ನಂಬರ್ ಗೆ ಫೋನ್ ಮಾಡುವುದರ ಮೂಲಕ ಎಲ್ಲ ಮಾಹಿತಿ ತಿಳಿದುಕೊಳ್ಳಬಹುದು.

9731065632
9480078829
9739511914

ನಾವು ಈ ಮೇಲೆ ನೀಡಿರುವಂತಹ ನಂಬರ್ಗಳಿಗೆ ನೀವು ಕರೆ ಮಾಡುವುದರ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆನಂತರ ನೀವು ವಿಜಯಪುರಕ್ಕೆ ಹೋಗಿ ಉಚಿತವಾಗಿ ಊಟ ಮತ್ತು ವಸತಿ ಜೊತೆಗೆ ಹೊಲಿಗೆ ಯಂತ್ರ ಕೂಡ ಪಡೆದುಕೊಳ್ಳಬಹುದು.

ಪ್ರಮುಖ ದಿನಾಂಕಗಳು

  • ಉಚಿತ ಹೊಲಿಗೆ ಯಂತ್ರ ತರಬೇತಿಯ ಪ್ರಾರಂಭ ದಿನಾಂಕ :- 25.04.2024
  • ಉಚಿತ ಹೊಲಿಗೆ ಯಂತ್ರ ತರಬೇತಿಯ ಕೊನೆಯ ದಿನಾಂಕ :- 25 5 2024

ನಾವು ನಮ್ಮ ಜಾಲತನದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads