3 ಗ್ಯಾಸ್ ಸಿಲಿಂಡರ್ ಉಚಿತ.! ಕಡ್ಡಾಯವಾಗಿ ರೇಷನ್ ಕಾರ್ಡ್ ಇರಬೇಕು.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !free gas cylinder for bpl card holders

free gas cylinder for bpl card holders ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಾವು ರೇಷನ್ ಕಾರ್ಡ್ ಹೊಂದಿದವರಿಗೆ ಫ್ರೀ ಗ್ಯಾಸ್ ಸಿಲಿಂಡರ್ ಕೊಡಲಾಗುವುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ .

ನೋಡಿ ಸ್ನೇಹಿತರೆ ಪ್ರಧಾನಿ ಮೋದಿ ಅವರು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿತ್ತು ಒಂಬತ್ತು ಕೋಟಿ ಜನರಿಗೆ ಈ ಯೋಜನೆ ಅಡಿ ಗ್ಯಾಸ್ ಸಿಲಿಂಡರ್ ನೀಡಲಾಗಿತ್ತು, ನೋಡಿ ದೇಶಾದ್ಯಂತೆ ಈ ಉಜ್ವಲ ಯೋಜನೆ ಅಡಿ ಗ್ಯಾಸ್ ಸಿಲಿಂಡರ್ ಪಡೆದಿರುವುದು ನೋಡಬಹುದು.

ಇದೀಗ ಬಂದಿರುವ ಸುದ್ದಿ ಏನೆಂದರೆ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಮೂರು ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಲಾಗುವುದು ಎಂದು ಅಧಿಕ ಸೂಚನೆಗಳಲ್ಲಿ ಹೇಳಲಾಗಿದೆ ಸುದ್ದಿ ಮಾಧ್ಯಮಗಳಲ್ಲಿ ಆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

Sorry! You are Blocked from seeing the Ads

free gas cylinder for bpl card holders ಸಂಪೂರ್ಣ ಮಾಹಿತಿ-

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಗುಡ್ ನ್ಯೂಸ್-

  • ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಮಹಿಳೆಯರು ಅಂದರೆ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಮೂರು ಗ್ಯಾಸ್ ಪಡೆಯಬಹುದಾಗಿರುತ್ತದೆ ಉಚಿತವಾಗಿ.
  • ಪ್ರಧಾನಿಯವರೆಗೆ 2024ರ ಯೋಜನೆ ಅಡಿಯಲ್ಲಿ ಸುಮಾರು ಒಂದು ಕೋಟಿಗಿಂತ ಹೆಚ್ಚಿನ ಮನೆಗಳಿಗೆಲ್ಪಿಜಿ ಗ್ಯಾಸ್ ಕಲ್ಪಿಸುವ ಗುರಿಯಿದೆ .
free gas cylinder for bpl card holders
free gas cylinder for bpl card holders

ಉಚಿತ ಗ್ಯಾಸ್ ಪಡೆಯಲು ಬೇಕಾಗುವ ದಾಖಲಾತಿಗಳು-

WhatsApp Group Join Now
Telegram Group Join Now

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಮೂರು ಗ್ಯಾಸ್ ನೀಡಲು ಉಚಿತವಾಗಿ ನೀಡಲು ಮುಂದಾಗಿದೆ ಎಂದು ತಿಳಿಯಬಹುದು ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ ನೋಡಿ.

1)ಆಧಾರ್ ಕಾರ್ಡ್.
2)ರೇಷನ್ ಕಾರ್ಡ್.
3) ಬಿಪಿಎಲ್ ರೇಷನ್ ಕಾರ್ಡ್.
4)ಬಿಪಿಎಲ್ ಪಟ್ಟಿಯಲ್ಲಿ ಇರಬೇಕು.
5)ವಯಸ್ಸಿನ ಪ್ರಮಾಣ ಪತ್ರ.
6) ಬ್ಯಾಂಕ್ ಪಾಸ್ ಬುಕ್.
7) ಪಾಸ್ಪೋರ್ಟ್ ಸೈಜ್ ಫೋಟೋ.
8) ಮೊಬೈಲ್ ಸಂಖ್ಯೆ.

ಒಟ್ಟಾರೆಯಾಗಿ ಈ ಮೇಲೆ ಕೊಟ್ಟಿರುವ ದಾಖಲಾತಿಗಳೊಂದಿಗೆ ಫಲಾನುಭವಿಗಳು ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಇದನ್ನು ಓದಿಅಗ್ನಿಶಾಮಕ ಹುದ್ದೆಗಳಿಗೆ ನೇಮಕಾತಿ 2024.! ಜಸ್ಟ್ 10ನೇ ತರಗತಿ ಪಾಸಾಗಿದ್ದರೆ ಸಾಕು, ಅರ್ಜಿ ಸಲ್ಲಿಸಿ.!fireman recruitment 2024 kerala apply online

ಉಚಿತ ಗ್ಯಾಸ್ ಪಡೆಯಲು ಇರಬೇಕಾದ ಅರ್ಹತೆಗಳು-

  • ಮೊದಲನೆಯದಾಗಿ ಭಾರತೀಯ ಪ್ರಜೆಯಾಗಿರಬೇಕು.
  • ರೇಷನ್ ಕಾರ್ಡ್ ಹೊಂದಿರಬೇಕು ಮಹಿಳೆಯ ಹೆಸರಿನಲ್ಲಿ ಅಂದರೆ ಮನೆ ಒಡತಿಯ ಹೆಸರಿನಲ್ಲಿ.
  • ಹಾಗೂ ಮನೆ ಸದಸ್ಯರ ಹೆಸರು ಇರಬೇಕು.
  • 18 ವರ್ಷಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಯೋಜನೆಯ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
  • ನಗರ ಪ್ರದೇಶಗಳಲ್ಲಿ ಕುಟುಂಬ ಆದಾಯ 2 ಲಕ್ಷಕ್ಕಿಂತ ಮೀರಿರಬಾರದು.
  • ಒಂದು ಯೋಜನೆ ಪಡೆಯಬೇಕಾದರೆ ಇದುವರೆಗೆ ಯಾವುದೇ ಕಡೆಯಿಂದ or ಸರ್ಕಾರದ ಕಡೆಯಿಂದ ಯೋಜನೆ ಪಡೆದಿರಬಾರದು.

ನೋಡಿ ಈ ಕೊಟ್ಟಿರುವ ಮೇಲ್ಗಡೆ ವಿಷಯದಂತಿದ್ದರೆ ನೀವು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads