ಅಗ್ನಿಶಾಮಕ ಹುದ್ದೆಗಳಿಗೆ ನೇಮಕಾತಿ 2024.! ಜಸ್ಟ್ 10ನೇ ತರಗತಿ ಪಾಸಾಗಿದ್ದರೆ ಸಾಕು, ಅರ್ಜಿ ಸಲ್ಲಿಸಿ.!fireman recruitment 2024 kerala apply online

ಇದೀಗ ಸಮಸ್ತ ಕರ್ನಾಟಕ ಜನತೆಗೆ (fireman recruitment 2024 kerala apply online)ಹೇಳುವುದೇನೆಂದರೆ ಈ ಲೇಖನದಲ್ಲಿ ನಿಮಗೆ ನಾವು ಅಗ್ನಿಶಾಮಕದಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿ ಪ್ರಾರಂಭ ಯಾವಾಗ ಎಂಬ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಿ.

ಇದೀಗ ನಾವು ಅಗ್ನಿಶಾಮಕ ಹುದ್ದೆಗಳಿಗೆ ಸಂಬಂಧಪಟ್ಟಂತೆ ನೀವು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು. ಈ ಹುದ್ದೆ ಅರ್ಹತೆಗಳೇನು ಹಾಗೂ ಈ ಹುದ್ದೆಗೆ ನೀಡುವ ವೇತನ ಎಷ್ಟು ಮತ್ತು ನೀವು ಅರ್ಜಿಯನ್ನು ಸರಿಸುವ ಕೊನೆಯ ದಿನಾಂಕ ಎಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಅದರಿಂದ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

fireman recruitment 2024 ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ವಿವರ

ಇದೀಗ ನಮ್ಮ ಅಗ್ನಿಶಾಮಕ ಹುದ್ದೆಗಳಿಗೆ ಸಂಬಂಧಪಟ್ಟಂತಹ ಸಂಪೂರ್ಣ ವಿವರವನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಆಗ ಮಾತ್ರ ನೀವು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕೆಂಬುದು ನಿಮಗೆ ಮಾಹಿತಿ ದೊರೆಯುತ್ತದೆ.

Sorry! You are Blocked from seeing the Ads

ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು ?

WhatsApp Group Join Now
Telegram Group Join Now

ಈಗ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 40 ಈ ಹುದ್ದೆಗೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಗ್ನಿಶಾಮಕ ಹುದ್ದೆ ವಿವರಗಳು

ಇದೀಗ ಈ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಹೇಳಬೇಕೆಂದರೆ ಒಟ್ಟಾರೆಯಾಗಿ 40 ಹುದ್ದೆಗಳು ಅಂದರೆ ಕೇರಳದ ಕೊಚ್ಚಿಯಲ್ಲಿ 38 ಹುದ್ದೆಗಳು ಹಾಗೂ ಕಣ್ಣೂರಿನಲ್ಲಿ ಎರಡು ಹುದ್ದೆಗಳು ಸದ್ಯಕ್ಕೆ ಖಾಲಿ ಇವೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಏನು ?

ಹಾಗೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಯು ಕನಿಷ್ಠ ವಯಸ್ಸು ಯಾವುದೇ ರೀತಿಯಾಗಿ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯ ವಯಸ್ಸು 56 ವರ್ಷ ಮೀರಬಾರದು. ಅಂತವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು .

(fireman recruitment 2024 kerala apply online)

ಇದನ್ನು ಓದಿPM Kisan installment ರೈತರಿಗೆ ಗುಡ್ ನ್ಯೂಸ್.! ಪ್ರಧಾನಮಂತ್ರಿ ಸನ್ಮಾನ ನಿಧಿ 17ನೇ ಕಂತನ ಹಣ ಬಿಡುಗಡೆ.! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

ಇದನ್ನು ಓದಿಅಂಗನವಾಡಿ ಹುದ್ದೆಗಳ ನೇಮಕಾತಿ.! ಒಟ್ಟು 513 ಹುದ್ದೆಗಳು ಖಾಲಿ ಇವೆ.! 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! anganwadi recruitment 2024 Karnataka

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನು ?

ಇದೀಗ ಅಧಿ ಸೂಚನೆಯ ಪ್ರಕಾರವಾಗಿಯೇ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತ ವಿಶ್ವವಿದ್ಯಾನಿಲಯ ಅಥವಾ ಮಂಡಳಿಗಳಿಂದ ಅಭ್ಯರ್ಥಿಯ 10 ತರಗತಿಯನ್ನು ಪಾಸಾಗಿರಬೇಕು. ಅಂತವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು.

ಈ ಹುದ್ದೆಯ ಕೆಲಸ ಮಾಡಲು ಉದ್ಯೋಗದ ಸ್ಥಳ :-  ಕೇರಳ ಕೊಚ್ಚಿ

ireman recruitment 2024 kerala apply online
fireman recruitment 2024 kerala apply online

ಈ ಹುದ್ದೆಗೆ ವೇತನ ಎಷ್ಟು ?

ಈ ಹುದ್ದೆಗಳ ಆಯ್ಕೆಯಾದಂತಹ ಅಭ್ಯರ್ಥಿಗೆ ಪ್ರತಿ ತಿಂಗಳು 19,900 ರಿಂದ 63,200 ರವರೆಗೆ ಪ್ರತಿ ತಿಂಗಳು ವೇತನವನ್ನು ನೀಡುತ್ತಾರೆ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಪ್ರಾರಂಭದ ದಿನಾಂಕ :- 23 ಮೇ 2024

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಲಿಂಕ್ :- 

link-https://mod.gov.in/

ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದೀಗ ನಮ್ಮ ಈ ಜಾಲತಾಣದಲ್ಲಿ ನಾವು ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಆದ್ದರಿಂದ ನೀವು ಈ ಲೇಖನವನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads