Karnataka SSLC Examination results ನೋಡಿ ವಿದ್ಯಾರ್ಥಿಗಳೇ ಇವತ್ತಿನ ಲೇಖನದಲ್ಲಿ ನಾವು ಹತ್ತನೇ ವರ್ಗದವರ ಪರೀಕ್ಷೆಯ ರಿಸಲ್ಟ್ ಯಾವಾಗ KSEAB ಕರ್ನಾಟಕ ಸರ್ಕಾರ ಪರೀಕ್ಷೆ ಇಲಾಖೆಯ ಅಧಿಕ ಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ವಿದ್ಯಾರ್ಥಿಗಳ ರಿಸಲ್ಟ್ ಯಾವಾಗ ಬಿಡುಗಡೆ ಆಗಲಿದೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ 10ನೇ ತರಗತಿ ವಾರ್ಷಿಕ ಪರೀಕ್ಷೆಗಳು ಪೂರ್ಣಗೊಳಿಸಿದೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ರಿಸಲ್ಟ್ ನೀಡಲಾಗುವುದು, ನೋಡಿ ವಿದ್ಯಾರ್ಥಿಗಳು 25 ಮಾರ್ಚ್ ದಿಂದ ಆರು ಏಪ್ರಿಲ್ ವರೆಗೆ ಪರೀಕ್ಷೆಗೆ ಹಾಜರಾಗಿದ್ದರು. ಆ ಪರೀಕ್ಷೆ ಉತ್ತರವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಮುಂದಿನ ಹಂತದಲ್ಲಿ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು 10ನೇ ತರಗತಿಯ ಬೋರ್ಡ್ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವುದು ಸಾಧ್ಯತೆ ಇದೆ ಆ ಒಂದು ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ.
Table of Contents
Karnataka SSLC Examination results ಫಲಿತಾಂಶಗಳು 2024-
ರಾಜ್ಯ | ಕರ್ನಾಟಕ |
ಪರೀಕ್ಷೆ ಮಂಡಳಿ ಹೆಸರು | ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಂದು ಇದೆ. |
ತರಗತಿ | 10ನೇ ತರಗತಿ |
ಪರೀಕ್ಷೆ ಪ್ರಕಾರ | ವಾರ್ಷಿಕ ಪರೀಕ್ಷೆ |
ಪರೀಕ್ಷೆ ಮೋಡ್ | ಆಫ್ ಲೈನ್ |
ಫಲಿತಾಂಶ ದಿನಾಂಕ | ಎಪ್ರಿಲ್ 4ನೇ ವಾರ ಎಂದು ಘೋಷಣೆ ಮಾಡಿದ್ದಾರೆ. |
ಅಧಿಕೃತ ಜಾಲತಾಣದ ಲಿಂಕ್ | kseab.Karnataka.gov.in |
ಇದನ್ನು ಓದಿ–ಅಂಗನವಾಡಿ ಹುದ್ದೆಗಳ ನೇಮಕಾತಿ.! ಒಟ್ಟು 513 ಹುದ್ದೆಗಳು ಖಾಲಿ ಇವೆ.! 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! anganwadi recruitment 2024 Karnataka
ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯಮಾಪನ ಮಂಡಳಿ ನಡೆಸುತ್ತಿರುವ SSLC ಪರೀಕ್ಷೆ ಪ್ರತಿ ವರ್ಷ ಅರ್ಧ ಮಿಲಿಯನ್ ಕಿಂತ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶಗಳನ್ನು ನಿರ್ಣಯ ವಾಗಿರುತ್ತದೆ. ಈ ಪರೀಕ್ಷೆಗೆ ಹಲವಾರು ವರ್ಷಗಳ ಶಾಲಾ ಶಿಕ್ಷಣ ಪಡೆದ ಜ್ಞಾನ ಕೌಶಲ್ಯಗಳನ್ನು ಪರೀಕ್ಷಿಸುವ ಪರೀಕ್ಷೆ ಆಗಿರುತ್ತದೆ ಎಂದು ತಿಳಿಯಬಹುದು ಎಲ್ಲಾ ವಿದ್ಯಾರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಪರೀಕ್ಷೆ ದಿನಾಂಕವನ್ನು ನೋಡಿಕೊಳ್ಳಿ.
SSLC examination details-
- ಎಸ್ ಎಸ್ ಎಲ್ ಸಿ ಪರೀಕ್ಷೆ ಗಣಿತ ಮತ್ತು ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲಾಗಿತ್ತು.
- ಬೋರ್ಡ್ ಈ ಪರೀಕ್ಷೆಯನ್ನು ಯುವನಾತ್ಮಕ ಪ್ರಶ್ನೆಗಳ ಮೂಲಕ ಸಮಗ್ರ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ಪರೀಕ್ಷೆ ನಡೆಸಲಾಗಿತ್ತು ಅದೇ ರೀತಿ ಪರೀಕ್ಷೆ ಪೂರ್ಣಗೊಂಡಿದೆ. ಈಗ ಫಲಿತಾಂಶ ದಿನಾಂಕವನ್ನು ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು ಫಲಿತಾಂಶವನ್ನು ಹೇಗೆ ನೋಡಿಕೊಳ್ಳುವುದು-
(Karnataka SSLC Examination results)
- ನೋಡಿ ವಿದ್ಯಾರ್ಥಿಗಳೇ ಈ ಕೆಳಗಡೆ ನಾವು ಅಧಿಕೃತ ಜಾಲತಾಣದ ಲಿಂಕನ್ನು ಕೊಟ್ಟಿರುತ್ತೇವೆ ಅದರ ಮೂಲಕ ನೀವು ನಿಮ್ಮ ರಿಸಲ್ಟ್ ಅನ್ನು ಏಪ್ರಿಲ್ ನಾಲ್ಕನೇ ವಾರದಲ್ಲಿ ಬಿಡುಗಡೆ ಮಾಡಲಾಗುವ ಎಸ್ ಎಸ್ ಎಲ್ ಸಿ ರಿಸಲ್ಟ್ ಅನ್ನು ಈ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ನೋಡಬಹುದು.
- link- kseab.Karnataka.gov.in
ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಹೋಗಿ ಅವತ್ತಿನ ದಿನ ನೀವು ರಿಸಲ್ಟ್ ಅನ್ನು ನೋಡಿ ಹಾಗೂ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ನಾವು ನಿಮಗೆ ಎಲ್ಲ ಮಾಹಿತಿಯನ್ನು ತಿಳಿಸುತ್ತೇವೆ.
ಎಲ್ಲಾ ವಿದ್ಯಾರ್ಥಿಗಳು ಎಜುಕೇಶನ್ ನೋಟಿಫಿಕೇಶನ್ ಹಾಗೂ ಪರೀಕ್ಷೆ ದಿನಾಂಕ ಮತ್ತು ಪರೀಕ್ಷೆ ರಿಸಲ್ಟ್ ನೋಡುವುದಕ್ಕಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ. ಎಲ್ಲರಿಗೂ ಧನ್ಯವಾದಗಳು.!