ಅಂಗನವಾಡಿ ಹುದ್ದೆಗಳ ನೇಮಕಾತಿ.! ಒಟ್ಟು 513 ಹುದ್ದೆಗಳು ಖಾಲಿ ಇವೆ.! 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! anganwadi recruitment 2024 Karnataka

Karnataka jobs 2024 ನಮಸ್ಕಾರ ಸ್ನೇಹಿತರೆ(anganwadi recruitment 2024 Karnataka) ಇವತ್ತಿನ ಲೇಖನದಲ್ಲಿ ನಾವು ಅಂಗನವಾಡಿಯಲ್ಲಿ ಖಾಲಿ ಇರುವಂತ ಹುದ್ದೆಗಳು 513 ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ನೋಡಿ.

anganwadi recruitment 2024 Karnataka 513 ಅಂಗನವಾಡಿ ಹುದ್ದೆಗಳ ಮಾಹಿತಿ-

  • ಅಂಗನವಾಡಿ ಕಾರ್ಯಕರ್ತೆಯ ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಮಕ್ಕಳ ಕಲ್ಯಾಣ ಇಲಾಖೆಯಿಂದ ಈಗಾಗಲೇ ಅರ್ಜಿ ಕರೆಯಲಾಗಿದೆ.
  • ಮಾರ್ ತಿಂಗಳಲ್ಲಿ ಅಧಿಕ ಸೂಚನೆ ಪ್ರಕಟಿಸಲಾಗಿದ್ದು ಏಪ್ರಿಲ್ 19ರಂದು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಇರುತ್ತದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮುಂಚಿತವಾಗಿ ವೇತನ ಎಷ್ಟು ಉದ್ಯೋಗ ಮಾಹಿತಿ ಹಾಗೂ ಎಷ್ಟು ವೇತನ ಪ್ರತಿ ತಿಂಗಳು ಬರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
anganwadi recruitment 2024 Karnataka
anganwadi recruitment 2024 Karnataka

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿcourt recruitment 2024 ,10ನೇ, 12ನೇ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2024.! ಈ ಕೂಡಲೇ ಅರ್ಜಿ ಸಲ್ಲಿಸಿ.!

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ2nd PUC result announced 2024 ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ.! ಈ ಕೂಡಲೇ ನಿಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಿ.!

Sorry! You are Blocked from seeing the Ads

ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ.!

WhatsApp Group Join Now
Telegram Group Join Now

(anganwadi recruitment 2024 Karnataka)

ಅಂಗನವಾಡಿ ಹುದ್ದೆಗಳಲ್ಲಿ ಎರಡು ರೀತಿಯ ಹುದ್ದೆಗಳು ಇರುತ್ತವೆ ಮೊದಲನೇ ವ್ಯಕ್ತಿಯ ಹೆಸರು ಕಾರ್ಯಕರ್ತ ಹುದ್ದೆ ಮತ್ತು ಎರಡನೇ ಹುದ್ದೆ ಟೀಚರ್ ಹುದ್ದೆ ಆಗಿರುತ್ತದೆ ಎಂದು ತಿಳಿದುಬಂದಿದೆ. ಹಾಗೂ ಆರೋಗ್ಯ ಮತ್ತು ಪೌಷ್ಟಿಕ ಮಾಹಿತಿ ಕೂಡ ಅವರ ಪೋಷಕರಿಗೆ ತಿಳಿಸಲಾಗುತ್ತದೆ ಈ ಹುದ್ದೆಗಳ ಮೂಲಕ ಈ ಹುದ್ದೆಗಳು ಒಂದು ಮುಖ್ಯವಾಗಿ ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುವಂತಹ ಹುದ್ದೆವಾಗಿರುತ್ತದೆ.

ಯುದ್ಧಗಳಿಗೆ ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ 12ನೇ ವರ್ಗ ಪಾಸ್ ಆಗಿರಬೇಕು ಮತ್ತು ಟೀಚರ್ ಹುದ್ದೆಗಳಿಗೆ ಅರ್ಹತೆ ಆಗಿರುತ್ತದೆ. ಅಧಿಕ ಸೂಚನೆಯಲ್ಲಿ ಈ ರೀತಿ ಶಿಕ್ಷಣ ಅರ್ಹತೆಯನ್ನು ಪ್ರಕಟಿಸಲಾಗಿರುತ್ತದೆ.

  • ಹತ್ತನೇ ತರಗತಿ ಪಾಸ್ ಆಗಿದ್ದರೆ ಈ ಕೂಡಲೇ ಒಂದು ಅರ್ಜಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವಯೋಮಿತಿ-

ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 19 ವರ್ಷ ಹಾಗೂ ಗರಿಷ್ಠ 35 ವರ್ಷದೊಳಗೆ ಇರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವೇತನ ಶ್ರೇಣಿ-(monthly salary)

Karnataka jobs 2024 ನೀವೇನಾದರೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಹರಾಗಿದ್ದಾರೆ ಪ್ರತಿ ತಿಂಗಳ ವೇತನ 15000 ದಿಂದ 40 ವರೆಗೆ ವೇತನ ಇರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಬೇಕಾಗುವ ದಾಖಲಾತಿಗಳು.!

  • ಆಧಾರ್ ಕಾರ್ಡ್ ಬೇಕಾಗುತ್ತದೆ.
  • ಹತನೇ ತರಗತಿಯ ಅಂಕಪಟ್ಟಿ ಬೇಕಾಗುತ್ತದೆ.
  • ಜಾತಿ ಪ್ರಮಾಣ ಪತ್ರ.
  • 12ನೇ ತರಗತಿ ಮತ್ತು 10ನೇ ತರಗತಿಯ ಅಂಕಪಟ್ಟಿ.
    ಈ ಕೆಳಗಿನ ಎಲ್ಲಾ ಮಾಹಿತಿಯನ್ನು ಇಟ್ಟುಕೊಂಡು ಅರ್ಜಿ ಸಲ್ಲಿಸಿ.

link-https://karnemakaone.kar.nic.in/abcd/home.aspx

ಈ ಒಂದು ಅರ್ಜಿ ಸಲ್ಲಿಸಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೀವು ಅರ್ಜಿ ಸಲ್ಲಿಸಲು ತಿಳಿಯದಿದ್ದರೆ ನಮ್ಮನ್ನು ಕಾಂಟಾಕ್ಟ್ ಮಾಡಬಹುದಾಗಿರುತ್ತದೆ.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಅದೇ ರೀತಿ ತಪ್ಪು ಮಾಹಿತಿಗಳನ್ನು ನೀಡುವುದಿಲ್ಲ.! ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads