KSRTC : ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

Ksrtc extended degree students bus pass period 2023-24 ನೇ ಸಾಲಿನ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಪ್ರಾರಂಭವಾಗಿದ್ದು ಹಾಗೂ ಈ ವೇಳೆ ಬಸ್ ಪಾಸ್ ಮುಕ್ತಾಯಗೊಳ್ಳುವ ಕೊನೆಯ ಅವಧಿಯಾಗಿದ್ದು ಹಾಗೂ ಇದನ್ನು ಇನ್ನೂ ಕೆಲವು ದಿವಸಗಳ ಪಾಸ್ ವಿಸ್ತರಣೆ ಮಾಡಲಾಗುವುದೆಂದು ಅಧಿಕ ಸೂಚನೆಯನ್ನು ಹೊರಡಿಸಲಾಗಿದೆ ಅದರ ಸಂಪೂರ್ಣ ಮಾಹಿತಿ.

Ksrtc extended degree students bus pass period ಸಂಪೂರ್ಣ ಮಾಹಿತಿ ನೋಡಿ-

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ(KSRTC) ಎಲ್ಲಾ ವಿಭಾಗೀಯ ನಿನ್ನ ನಿಯಂತ್ರಣಧಿಕಾರಿ ಪತ್ರ ಬರೆದಿದ್ದು ಹಲವು ಸೂಚನೆಗಳನ್ನು ನೀಡಿದೆ. ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ದಿನಾಂಕ 31 324ಕ್ಕೆ ಮುಕ್ತಾಯಗೊಂಡಿಸುವಂತೆ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರದ ವಿಭಾಗಗಳಲ್ಲಿ ದೂರವಾಣಿ ಮುಖಾಂತರ ಹೇಳಲಾಗಿದೆ ಎಂದು ಈಗಾಗಲೇ ವರದಿಗಳಲ್ಲಿ ಪ್ರಕಟಿಸಲಾಗಿದೆ.

ಸಾಮಾನ್ಯ ತ್ಯಾಜ್ಯ ಅನ್ವಯ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತೆ ಮುಕ್ತಾಯ ಕೊಳ್ಳುತ್ತಿದ್ದು ನಂತರ ಒಂದು ಎರಡು ತಿಂಗಳ ಅವಧಿಗೆ ಬಸ್ ಪಾಸ್ ಅವಧಿ ವಿಸ್ತರಣೆ ಮಾಡುವ ಆಗಿದೆ ಎಂದು ಅಧಿಕ ಸೂಚನೆಗಳಲ್ಲಿ ಪ್ರಕಟಿಸಲಾಗಿದೆ ಅದರ ಸಂಪೂರ್ಣ ಮಾಹಿತಿ.

Sorry! You are Blocked from seeing the Ads
Ksrtc extended degree students bus pass period
Ksrtc extended degree students bus pass period
WhatsApp Group Join Now
Telegram Group Join Now

ಇದನ್ನು ಓದಿರೈಲ್ವೆ ಇಲಾಖೆಯಲ್ಲಿ ನೇಮಕಾತಿ 2024 .! ಒಟ್ಟು 4,600+ ಖಾಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈಗಲೇ ಅರ್ಜಿ ಸಲ್ಲಿಸಿ.!

ಇದನ್ನು ಓದಿದ್ವಿತೀಯ (PUC)ಪಿಯುಸಿ ಪರೀಕ್ಷೆ ಪಲಿತಾಂಶ ಪ್ರಕಟಣೆ ಬಗ್ಗೆ ಮಾಹಿತಿ.! ಈಗಲೇ ಈ ಮಾಹಿತಿಯನ್ನು ತಿಳಿಯಿರಿ | Karnataka 2nd PUC result date

ksrtc ಬಸ್ ಪಾಸ್ ವಿಸ್ತರಣೆ ಮಾಹಿತಿ-

  • ದಿನಾಂಕ 31.3.2024 ರಂದು ಮುಕ್ತಾಯಗೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ, ಅನುಗುಣವಾಗಿ ಮಾನ್ಯತೆ ಹೊಂದಿರುವ ಒಂದು ತಿಂಗಳ ಅಥವಾ ಎರಡು ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗುವುದೆಂದು ಹೇಳಲಾಗಿದೆ.
  • ಪಾಸ್ ಗಳು ವಿಸ್ತರಣೆಗಾಗಿ ನಿಯಮಾವಳಿಯಂತೆ ಒಂದು ಅಥವಾ ಎರಡು ತಿಂಗಳ ಶುಲ್ಕ ಸಂಸ್ಕಾರ ಶುಲ್ಕ ಪಾವತಿಸಿಕೊಂಡು ಮುಂದಿನ ಅವಧಿಗಳಿಗೆ ವಿದ್ಯಾರ್ಥಿಗಳ ಹೆಸರು ಮತ್ತು ಪಾಸಿನ ಸಂಖ್ಯೆ ಕಡ್ಡಾಯವಾಗಿ ನಮಗಿಸಲಾಗಿರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.
  • 2023 24 ನೇ ಸಾಲಿನಲ್ಲಿ ಬಸ್ ಪಾಸ್ ಮತ್ತು ಎರಡರಲ್ಲೂ ತೋರಿಸಿ ಪಾಸಿನಲ್ಲಿ ಮಾರ್ಗ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶವಿರುತ್ತದೆ ಎಂದು ಹೇಳಲಾಗಿದೆ.

ಎಲ್ಲಾ ವಿದ್ಯಾರ್ಥಿಗಳು ಈ ಬಸ್ ಪಾಸ್ ವಿಸ್ತರಣೆ ಮಾಹಿತಿಯನ್ನು ತಿಳಿದುಕೊಂಡು ನೀವು ನಿಮ್ಮ ಹತ್ತಿರದ ಬಸ್ ಕೇಂದ್ರಗಳಲ್ಲಿ ಹೋಗಿ ನೀವು ನಿಮ್ಮ ಪಾಸ್ ವಿಸ್ತಾರಣದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಂತರ ನೀವು ನಿಮ್ಮ ಬಸ್ ಪಾಸ್ ವಿಸ್ತರಣೆಯನ್ನು ಮಾಡಿಸಿಕೊಳ್ಳಿ ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ.

ಇದನ್ನು ಓದಿಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ(kpsc) ನೇಮಕಾತಿ 2024.! ಒಟ್ಟು 247+ ಪಿ ಡಿ ಓ(PDO) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

ಇದನ್ನು ಓದಿಕಾರ್ಮಿಕ ಇಲಾಖೆಯಲ್ಲಿ(KPSC) ಬೃಹತ್ ಉದ್ಯೋಗ ಅವಕಾಶ ! ಒಟ್ಟು 323+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ!|Labour Department Recruitment

ವಿಶೇಷ ಸೂಚನೆ: ನೋಡಿ ಸ್ನೇಹಿತರೇ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads