Government jobs : ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶಿಕ್ಷಣ ಅರ್ಹತೆ ತಿದ್ದುಪಡಿ.! ಈ ಕೂಡಲೇ ಈ ಮಾಹಿತಿಯನ್ನು ತಿಳಿಯಿರಿ.!

Karnataka village administrative office qualification change ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುತ್ತಿದ್ದು ಪರೀಕ್ಷಾ ಅಧಿಕಾರ ಫೆಬ್ರವರಿ 20ರಂದು ಅಧಿಕ ಸೂಚನೆಯನ್ನು ಪ್ರಕಟಿಸಗೊಳ್ಳಲಾಗಿತ್ತು ಅದಕ್ಕೆ ಶಿಕ್ಷಣ ಅರ್ಹತೆ ಅಥವಾ ವಿದ್ಯಾರ್ಹತೆ ತಿದ್ದುಪಡಿ ಮಾಡಲಾಗಿದೆ ಎಂದು ಹೊಸ ಈ ನಿಯಮವನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದೆ ಅದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ.

ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಹುದ್ದೆಗಳಿಗೆ ಅಧಿಕಾರ ಈ ಹುದ್ದೆಗಳಿಗೆ ಕರ್ನಾಟಕ ಸರ್ಕಾರದಿಂದ ಅರ್ಜಿ ಕರೆಯಲಾಗಿದ್ದು ಇದಕ್ಕೆ ಶಿಕ್ಷಣ ಅರ್ಹತೆ ಅಥವಾ ಶೈಕ್ಷಣಿಕ ಅರ್ಹತೆ ತಿದ್ದುಪಡಿ ಮಾಡಲಾಗಿದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇನೆ.

Government jobs ಸಂಪೂರ್ಣ ಮಾಹಿತಿ-

  • ನೋಡಿ ಕಂದಾಯ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಈಗಾಗಲೇ ಅಲ್ಲ ವಿದ್ಯಾರ್ಥಿಗಳಿಗೆ ಗೊತ್ತು ಆ ವಿಷಯದ ಬಗ್ಗೆ.
  • ನೋಡಿ ಸ್ನೇಹಿತರೆ ಈಗ ಫೆಬ್ರುವರಿ 20ರಂದು ಹೊರಡಿಸಿರುವ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
  • ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೋಡಿಕೊಂಡು ಹೋಗೋಣ ಬನ್ನಿ ಈ ಒಂದು ಲೇಖನದಲ್ಲಿ ನಾವು ಎಲ್ಲಾ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಇದನ್ನು ಓದಿರೈಲ್ವೆ ಇಲಾಖೆಯಲ್ಲಿ ನೇಮಕಾತಿ 2024 .! ಒಟ್ಟು 4,600+ ಖಾಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈಗಲೇ ಅರ್ಜಿ ಸಲ್ಲಿಸಿ.!

Sorry! You are Blocked from seeing the Ads
WhatsApp Group Join Now
Telegram Group Join Now

ಇದನ್ನು ಓದಿದ್ವಿತೀಯ (PUC)ಪಿಯುಸಿ ಪರೀಕ್ಷೆ ಪಲಿತಾಂಶ ಪ್ರಕಟಣೆ ಬಗ್ಗೆ ಮಾಹಿತಿ.! ಈಗಲೇ ಈ ಮಾಹಿತಿಯನ್ನು ತಿಳಿಯಿರಿ | Karnataka 2nd PUC result date

Government jobs ಶೈಕ್ಷಣಿಕ ವಿದ್ಯಾ ಅರ್ಹತೆ-

ಗ್ರಾಮದ ಳಿತ ಅಧಿಕಾರಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮ ವಿದ್ಯಾರ್ಥಿ ಇರಬೇಕೆಂದು ಇತ್ತು. ಈಗ ಆ ಮಾಹಿತಿಯನ್ನು ತಿದ್ದುಪಡಿ ಮಾಡಲಾಗಿದೆ ಆ ಮಾಹಿತಿ ಬಗ್ಗೆ ಸಂಪೂರ್ಣ ತಿಳಿಸುತ್ತೆ ಬನ್ನಿ.

  • ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿ ನಡೆಸುವ 12ನೇ ಕ್ಲಾಸ್ ಪರೀಕ್ಷೆ.
  • ಸರ್ಕಾರದ ಪರೀಕ್ಷಾ ಮಂಡಳಿ ನಡೆಸುವ 12ನೇ ಕ್ಲಾಸ್ ಪರೀಕ್ಷೆ.
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನಿಂಗ್ ಸ್ಕೂಲ್ ಇನ್ ಅಧ್ಯಯನ ನಡೆಸುವ ಎಚ್ ಎಸ್ ಪಿ ಹಾಗೂ ಪ್ರೌಢ ಶಿಕ್ಷಣ ಪೌರ್ಸ್ ಪರೀಕ್ಷೆಗಳು.
  • ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ಗಳು ಅಥವಾ ಗುರುತಿಸಿ ಶಿಕ್ಷಣ ಡಿಪ್ಲೋಮಾ ನಡೆಸುವ ಭಾಷಾ ಕೋರ್ಸ್ ಗಳಿಗೆ ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆಯಲ್ಲಿ ಪದವಿ ಉತ್ತೀರ್ಣರಾಗಿರಬೇಕೆಂದು ಹೇಳಲಾಗಿದೆ.
Karnataka village administrative office qualification change
Karnataka village administrative office qualification change

ಏನನ್ನು ತಿದ್ದುಪಡಿ ಮಾಡಲಾಗಿದೆ.?

ಸರ್ಕಾರದ ಅಧಿಕ ಸೂಚನೆ ಪ್ರಕಾರ 240 ಬಿ ಎಸ್ ಸಿ 2022 ದಿನಾಂಕ 13 3.2024ರಲ್ಲಿ ಸೂಚಿಸಿರುವಂತೆ ಶೈಕ್ಷಣಿಕ ವಿದ್ಯಾರ್ಥಿ ಕೊನೆ ಭಾಗವನ್ನು ತಿದ್ದುಪಡೆ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಈ ಮೇಲ್ಗಡೆ ನೀಡಿರುವ ಪ್ರಕಾರ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಅರ್ಜಿ ನಿಮ್ಮ ಶಿಕ್ಷಣ ಅರಯತೆಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಇತರೆ ಮಾಹಿತಿಗಾಗಿ ನೀವು ನಮ್ಮ ಜಾಲತಾಣಕ್ಕೆ ಯಾವಾಗಲೂ ಭೇಟಿ ನೀಡಿ ನಾವು ಇದೇ ರೀತಿ ಮಾಹಿತಿಯನ್ನು ಒದಗಿಸುತ್ತಿರುತ್ತದೆ ಸ್ನೇಹಿತರೆ.

ಕಂದಾಯ ಇಲಾಖೆಯಲ್ಲಿ ಈ ಅಧಿಕ ಸೂಚನೆ ಪ್ರಕಾರ ವಿದ್ಯಾ ಅರ್ಹತೆಯನ್ನು ತಿಳಿದುಕೊಂಡು ನೀವು ಅರ್ಜಿ ಹಾಕಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಬಂದು ಕಾಂಟಾಕ್ಟ್ ಮಾಡಿ.

ಇದನ್ನು ಓದಿಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ(kpsc) ನೇಮಕಾತಿ 2024.! ಒಟ್ಟು 247+ ಪಿ ಡಿ ಓ(PDO) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

ಇದನ್ನು ಓದಿAgricultural Land ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ₹10,000 ನೀಡಲಾಗುತ್ತಿದೆ! ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.!

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ನಾವು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads