Kpsc recruitment 2024 ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ!

kpsc recruitment group A and group B posts apply online ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಅರ್ಜಿ ಕರೆಯಲಾಗಿದೆ(Kpsc recruitment 2024) ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ, ಇವತ್ತು ಲೇಖನವನ್ನು ಕೊನೆಯವರೆಗೂ ಓದಿಕೊಂಡು ಬನ್ನಿ ಸ್ನೇಹಿತರೆ.

ಕರ್ನಾಟಕ ರಾಜ್ಯ ಸರ್ಕಾರ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನೆ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಕರ್ನಾಟಕ ಲೋಕಸಭಾ ಆಯೋಗ ಅಧಿಕ ಸೂಚನೆಯನ್ನು ಪ್ರಕಟಿಸಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಲು ಮುಂದಾಗಿ ಎಂದು ನಾವು ಕೇಳಿಕೊಳ್ಳುತ್ತೇವೆ.

ಅಭ್ಯರ್ಥಿಗಳು ಕೊಟ್ಟಿರುವ ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಹಾಕಲು ಇರಬೇಕಾದ ಅರ್ಹತೆ, ಮತ್ತು ಅರ್ಜಿ ಶುಲ್ಕ ಹಾಗೂ ಶೈಕ್ಷಣಿಕ ಹರತೆ ಮುಂತಾದ ವಿವರಗಳನ್ನು ಈ ಕೆಳಗಡೆ ನೋಡೋಣ ಬನ್ನಿ ಸ್ನೇಹಿತರೆ.

Sorry! You are Blocked from seeing the Ads

Kpsc recruitment 2024 ಸಂಪೂರ್ಣ ವಿವರ-

  • ನೇಮಕಾತಿ ಸಂಸ್ಥೆ- ಕರ್ನಾಟಕ ಲೋಕಸೇವಾ ಆಯೋಗ (kpsc)
  • ವೇತನ ಶ್ರೇಣಿ- 40,000 to 83,000 rs
  • ಹುದ್ದೆಗಳ ಸಂಖ್ಯೆ -113
  • ಉದ್ಯೋಗ ಸ್ಥಳ ಕರ್ನಾಟಕ.

ಹುದ್ದೆಗಳ ವಿವರ-

  • ಸಹಾಯಕ ನಿಯಂತ್ರಕರು -43 nhk and 15-hk.
  • ಲೆಕ್ಕಪರಿಶೋಧನಾಧಿಕಾರಿ-54
Kpsc recruitment 2024
Kpsc recruitment 2024

ಶೈಕ್ಷಣಿಕ ಅರ್ಹತೆ-

WhatsApp Group Join Now
Telegram Group Join Now

ಕರ್ನಾಟಕ ಲೋಕಸೇವಾ ಆಯೋಗ ಅಧಿಕ ಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿ ಅಥವಾ ನಾಥೋತ್ಸವ ಪದವಿ ಎನ್ನು ಮುಗಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಸ್ನೇಹಿತರೆ.

ವೇತನ ಶ್ರೇಣಿ:

  • ಸಹಾಯಕ ನಿಯಂತ್ರಕರು – 52,650 ರೂ. ರಿಂದ 96,100 .
  • ಲೆಕ್ಕ ಪರಿಶೋಧನಾಧಿಕಾರಿ – 43000 ರೂ. ರಿಂದ 83,000 .

ವಯೋಮಿತಿ:

ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ ವರ್ಷ 35 ಮೀರಿರಬಾರದು.

ವಯೋಮಿತಿ ಸಡಿಲಿಕೆ:

  • SC/ST ಅಭ್ಯರ್ಥಿಗಳು: 05 ವರ್ಷ
  • OBC ಅಭ್ಯರ್ಥಿಗಳು: 03 ವರ್ಷ
  • ಅಂಗವಿಕಲ ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ: 600 ರೂ.
  • ಪ್ರವರ್ಗ 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ: 300
  • SC/ST Cst-I ಹಾಗೂ ಅಂಗವಿಕಲ ಅಭ್ಯರ್ಥಿಗಳು: ಶುಲ್ಕ ಇರುವುದಿಲ್ಲ.
  • ಪಾವತಿಸುವ ವಿಧಾನ: ಆನ್‌ಲೈನ್‌

Kpsc recruitment ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಕೆ ಪ್ರಾರಂಭ-18/03/2024.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ-17/04/2024.

ಪ್ರಮುಖ ಲಿಂಕಗಳು-

ಅಧಿಕ ಸೂಚನೆ ಲಿಂಕ್-https://www.kpsc.kar.nic.in/notification.html

ಅಧಿಕೃತ ಜಾಲತಾಣದ ಲಿಂಕ್-kpsc.kar.nic.in

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads