Labour card Karnataka application 2024 : ಲೇಬರ್ ಕಾರ್ಡ್ ನೊಂದಣಿ ಪ್ರಕ್ರಿಯೆ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ!

Labour card Karnataka application 2024 ಲೇಬರ್ ಕಾರ್ಡ್ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಈ ಕೂಡಲೇ ಅರ್ಹ ಫಲಾನುಭವಿಗಳು ಈ ಒಂದು ಗುರುತಿನ ಚೀಟಿ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿರುತ್ತೇವೆ ಬನ್ನಿ ಸ್ನೇಹಿತರೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನೀವು ಕಟ್ಟಡ ಕಾರ್ಮಿಕರ.? ಹಾಗಿದ್ದರೆ ಈ ಕೂಡಲೇ ಈ ಒಂದು ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸ ಬಹುದು ಈ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ವನ್ನು ಈ ಕೆಳಗಡೆ ನೀಡಿರುತ್ತೇವೆ ಬನ್ನಿ.

ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಲೇಬರ್ ಡಿಪಾರ್ಟ್ಮೆಂಟ್ ಅಥವಾ ಕಾರ್ಮಿಕ ಇಲಾಖೆಯಿಂದ ನೊಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಇದಕ್ಕೆ ಅರ್ಹರಾಗಿದ್ದ ಫಲಾನುಭವಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇದಕ್ಕಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಆ ಯೋಜನೆಯನ್ನು ಪಡೆದುಕೊಳ್ಳಲು ಈ ಒಂದು ಗುರುತಿನ ಚೀಟಿ ಅಥವಾ ಲೇಬರ್ ಕಾರ್ಡ್ ಬೇಕಾಗುವುದು ಅದಕ್ಕೆ ಈ ಒಂದು ನೋಂದಣಿ ಪ್ರಕ್ರಿಯೆ ಕಡ್ಡಾಯವಾಗಿರುತ್ತದೆ ಫಲಾನುಭವಿಗಳಿಗೆ.

Sorry! You are Blocked from seeing the Ads

Labour card Karnataka application 2024 ಸಂಪೂರ್ಣ ವಿವರ

WhatsApp Group Join Now
Telegram Group Join Now

ಕಾರ್ಮಿಕ ಇಲಾಖೆ ಕಡೆಯಿಂದ ಅರ್ಹ ಫಲಾನುಭವಿಗಳಿಗೆ ಈ ಕೆಳಗಡೆ ನೀಡಿರುವ ವಿವರದ ಪ್ರಕಾರ ಯೋಜನೆಗಳ ಸೌಲಭ್ಯವನ್ನು ಪಡೆಯಬಹುದು ಈ ಕೊಡಲೇ ಎಲ್ಲವನ್ನು ಓದಿ.

  • ವೇದಿಕೆಯ ವೆಚ್ಚ ಸಹಾಯಧನ ಸಿಗುವುದು.
  • ಅಪಘಾತ ಪರಿಹಾರ ಸಿಗುವುದು.
  • ದುರ್ಬಲತೆ ಪಿಂಚಣಿ ಸಿಗುವುದು.
  • ತಾಯಿ ಮಗು ಸಹಾಯ ಹಸ್ತ.
  • ಮಹಿಳೆಯರಿಗೆ ಹೆರಿಗೆ ಸೌಲಭ್ಯ ಸಿಗುವುದು.
  • ಶೈಕ್ಷಣಿಕ ಸಹಾಯಧನ.
  • ಅಂತ್ಯಕ್ರಿಯೆಯಲ್ಲಿ ವೆಚ್ಚ ಸಿಗುವುದು.
  • ಶ್ರಮ ಸಾಮರ್ಥ್ಯ ಉಚಿತ ಟೂಲ್ ಕಿಟ್.
  • ಉಚಿತ ಬಸ್ ಪಾಸ್ ಸಿಗುವುದು.

ಫಲಾನುಭವಿಗಳ ಅರ್ಹತೆ

  • ನೋಡಿ ಫಲಾನುಭವಿಗಳೆ ನೊಂದಣಿ ಪೂರ್ವದ ಹನ್ನೆರಡು ತಿಂಗಳಲ್ಲಿ 90 ತಿಂಗಳು ಕನಿಷ್ಠವಾಗಿ ನೀವು ಕೆಲಸ ಮಾಡಿರಬೇಕು ಎಂದು ಕಟ್ಟಡ ಕಾರ್ಮಿಕ ಇಲಾಖೆಯ ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಕಾರ್ಮಿಕ ಕಾರ್ಡ್ ನೊಂದಣಿ ಮಾಡಲು ಬೇಕಾಗುವ ದಾಖಲಾತಿಗಳು

  • 90 ದಿನಗಳ ದೃಢೀಕರಣ ಪತ್ರ ಬೇಕಾಗುತ್ತದೆ.
  • ಅರ್ಜಿದಾರರ ಆಧಾರ್ ಕಾರ್ಡ್ ಬೇಕಾಗುವುದು.
  • ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಬೇಕಾಗುವುದು.

ಫಲಾನುಭವಿಗಳ ವಯೋಮಿತಿ

ನೋಡಿ ಫಲಾನುಭವಿಗಳೆ ಕಟ್ಟಡ ಮತ್ತು ಕಾರ್ಮಿಕ ಇಲಾಖೆಯಿಂದ ಅಧಿಕ ಸೂಚನೆ ಪ್ರಕಾರ ಕನಿಷ್ಠ 18 ವರ್ಷದಿಂದ ಗರಿಷ್ಠ 60 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

Labour card Karnataka application 2024
Labour card Karnataka application 2024

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿhatti gold mines recruitment 2024:ಹಟ್ಟಿ ಚಿನ್ನದ ಗಣಿ ನೇಮಕಾತಿ.! 12ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ನೋಂದಣಿ ಪ್ರಕ್ರಿಯೆ-

ನೋಡಿ ಫಲಾನುಭವಿಗಳೆ ಈ ಒಂದು ನೋಂದಣ ಪ್ರಕ್ರಿಯೆ ನಿಮ್ಮ ಸಮೀಪದ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಈ ಕೊಡಲೇ ಸೇವಾ ಸಿಂಧು ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

ನೋಂದಣಿ ಮಾಡುವ ಕಚೇರಿಗಳು
ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅರ್ಜಿಯನ್ನು ಅಥವಾ ನೊಂದಣಿಯನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ.

ಪ್ರಮುಖ ಲಿಂಕ್ ಗಳು

Link-karbwwb.karnataka.gov.in

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕು, ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads