Fireman Recruitment 2024 Karnataka:ಅಗ್ನಿಶಾಮಕ ದಳದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..!ಈ ಕೂಡಲೇ ಅರ್ಜಿ ಸಲ್ಲಿಸಿ..!

Fireman Recruitment 2024 Karnataka ಓದುಗರೆ ಪ್ರಸ್ತುತ ಈ ನಮ್ಮ ವರ್ಲ್ಡ್ ಕನ್ನಡ ಲೇಖನಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನಾವು ದಿನನಿತ್ಯ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ…

ಒಟ್ಟು 56 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಬನ್ನಿ..

Fireman Recruitment 2024 Karnataka ಅರ್ಜಿ ಸಲ್ಲಿಸಲು ಇರುವ ವಯೋಮಿತಿ..?

ಅರ್ಜಿ ಸಲ್ಲಿಸಬೇಕೆಂದರೆ ಕಡ್ಡಾಯವಾಗಿ 28 ವರ್ಷಗಳ ಒಳಗಾಗಿ ಅರ್ಜನ್ನು ಸಲ್ಲಿಸಬಹುದಾಗಿದೆ..

Sorry! You are Blocked from seeing the Ads

ವೇತನ ಶ್ರೇಣಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

WhatsApp Group Join Now
Telegram Group Join Now

ತಂತ್ರಜ್ಞಾನ ಹುದ್ದೆಗಳಿಗೆ 23,000 ವೇತನ ನಿಗದಿಪಡಿಸಲಾಗಿದ್ದು ಹಾಗೆ ಭದ್ರತಾ ಸಿಬ್ಬಂದಿಗೆ 21,000 ವೇತನವನ್ನು ನಿಗದಿಪಡಿಸಲಾಗಿದೆ.

ತಂತ್ರಜ್ಞಾನ ಹುದ್ದೆಗಳಿಗೆ23,000 rs
ಭದ್ರತಾ ಸಿಬ್ಬಂದಿಗೆ21,000 rs
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿಪಶುಪಾಲನ ಇಲಾಖೆ ನೇಮಕಾತಿ 2024. 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! ಒಟ್ಟು 1125 + ಹುದ್ದೆಗಳಿಗೆ ಭರ್ಜರಿ ನೇಮಕಾತಿ.!|BPNL Notification 2024 apply Online.

ಅಷ್ಟೇ ಅಲ್ಲದೆ ಅಗ್ನಿಶಾಮಕ ಸಿಬ್ಬಂದಿಗೆ 21000 ಮಾಸಿಕವಾಗಿ ವೇತನವನ್ನು ನಿಗದಿಪಡಿಸಲಾಗಿದ್ದು ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳು ಅರ್ಜನ್ನು ಸಲ್ಲಿಸಬಹುದಾಗಿದೆ.

Fireman Recruitment 2024 Karnataka
Fireman Recruitment 2024 Karnataka

ಅರ್ಜಿ ಸಲ್ಲಿಸಲು ಇರುವ ದಿನಾಂಕ..?

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 4ನೇ ತಾರೀಕು ಶುರುವಾಗಿದ್ದು ಕೊನೆಯ ದಿನಾಂಕ 18 ಮಾರ್ಚ್ 2024.

ನೋಟಿಫಿಕೇಶನ್ ಡೌನ್ಲೋಡ್ ಮಾಡಿ

Link-https://drive.google.com/file/d/1Y5NyT5l_jMZhc4GDj1Vs1FOKOPqoKCDy/view?usp=sharing.

ಮೇಲ್ಗಡೆ ಕೊಟ್ಟಿರುವ ನೋಟಿಫಿಕೇಶನ್ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಲಿಂಕ್

link-https://halapply.formflix.com/home

ವಿಶೇಷ ಸೂಚನೆ: ನೋಡಿ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads