ಗ್ರಾಮ ಪಂಚಾಯತ್ ವಿವಿಧ ಹುದ್ದೆಗಳಿಗೆ ನೇಮಕಾತಿ.! 10ನೇ ತರಗತಿ ಮತ್ತು PUC ಪಾಸಾದರೆ ಸಾಕು.! ಈ ಕೂಡಲೇ ಅರ್ಜಿ ಸಲ್ಲಿಸಿ.! | gram panchayat notification 2024.

gram panchayat notification 2024 ಗ್ರಾಮ ಪಂಚಾಯತ್ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಭ್ಯರ್ಥಿಗಳು ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಬೇಕು.

ಇವತ್ತಿನ ಲೇಖನದಲ್ಲಿ ನಾವು ಪಂಚಾಯತ್ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ.

ನೋಡಿ ಅಭ್ಯರ್ಥಿಗಳೇ ಅರ್ಜಿ ಹಾಕಲು ಬೇಕಾಗುವ ಅರ್ಹತೆ ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಹೇಳುತ್ತೇವೆ ಈ ಒಂದು ಲೇಖನದಲ್ಲಿ.

Sorry! You are Blocked from seeing the Ads

gram panchayat notification 2024 ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ನೋಡಿ ಇದೀಗ ಕಂದಾಯ ಇಲಾಖೆಯಿಂದ ಖಾಲಿ ಉಳಿದಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿತ್ತು ಆಸಕ್ತಿ ಮತ್ತು ಅರ್ಹವುಳ್ಳ ಅಭ್ಯರ್ಥಿ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ತಿಳಿಯಿರಿ.

gram panchayat notification 2024
gram panchayat notification 2024

ಶೈಕ್ಷಣಿಕ ಅರ್ಹತೆ

ಕಂದಾಯ ಇಲಾಖೆ ಅಧಿಕ ಸೂಚನೆ ಪ್ರಕಾರ ಪಿಯುಸಿ ಅಥವಾ ಡಿಪ್ಲೋಮೋ ಅಥವಾ ಪದವಿ ಮುಗಿದಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಗ್ರಾಮ ಆಡಳಿತ ಅಧಿಕಾರಿ.!

ನೋಡಿ ಭಾರತದಲ್ಲಿ ಕಾನೂನು ರೀತಿ ಸಂಸಲ್ ಪಟ್ಟ ಯಾವುದೇ ಸಂಸ್ಥೆಯಿಂದ 12ನೇ ವರ್ಗ ಅಥವಾ ಪಿಯುಸಿ ಅಥವಾ ಡಿಪ್ಲೋಮಾ ಇವೆ ಯಾವುದೇ ಪದವಿ ಮುಗಿಸಿದರೂ ಈ ಒಂದು ಹುದ್ದೆಗೆ ಅರ್ಜಿ ಹಾಕಬಹುದಾಗಿರುತ್ತದೆ, ಅರ್ಜಿ ಹಾಕುವ ಕೊನೆಯ ದಿನಾಂಕ ಮತ್ತು ಪ್ರಾರಂಭ ದಿನಾಂಕ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ತಿಳಿಸುತ್ತೇವೆ ನೋಡಿ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿPDO ಹುದ್ದೆಗಳ ನೇಮಕಾತಿ ಅಧಿಕ ಸೂಚನೆ ಪ್ರಕಟ.! ಈ ಕೂಡಲೇ ಅರ್ಜಿ ಸಲ್ಲಿಸಿ.! | PD0 recruitment 2024 Karnataka notification.

ಪ್ರಮುಖ ದಿನಾಂಕಗಳು

  • ಪ್ರಾರಂಭ ದಿನಾಂಕ-4-03-2024.
  • ಕೊನೆಯ ದಿನಾಂಕ-3-04-2024.

ಅಧಿಕೃತ ಜಾಲತಾಣದ ಲಿಂಕ್

Link- kea.nic.in

ಈ ಮೇಲ್ಗಡೆ ಕೊಟ್ಟಿರುವ ವೆಬ್ಸೈಟ್ ಮೂಲಕ ಅರ್ಜಿ ಅಭ್ಯರ್ಥಿಗಳು ಹಾಕಬಹುದಾಗಿರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ನೀವು ಮಾಹಿತಿಯನ್ನು ಪಡೆದುಕೊಳ್ಳಿ.

ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads