ಪಶುಪಾಲನ ಇಲಾಖೆ ನೇಮಕಾತಿ 2024. 10ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.! ಒಟ್ಟು 1125 + ಹುದ್ದೆಗಳಿಗೆ ಭರ್ಜರಿ ನೇಮಕಾತಿ.!|BPNL Notification 2024 apply Online.

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಉಳಿದಿರುವ ನೇಮಕಾತಿಗೆ ಅಧಿಕ ಸೂಚನೆ ಪ್ರಕಟಿಸಲಾಗಿದೆ, BPNL Notification 2024 apply Online 10ನೇ ತರಗತಿ ಹಾಗೂ 12ನೇ ತರಗತಿ ಮತ್ತು ಯಾವುದೇ ಶಿಕ್ಷಣ ಮಂಡಳಿಯಿಂದ ಪಾಸಾಗಿದ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.!

ಇವತ್ತಿನ ಲೇಖನದಲ್ಲಿ ನಾವು ಪಶುಪಾಲನ ಇಲಾಖೆ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ.

ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಡೆನೇ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕು. ಹುದ್ದೆಗಳಿಗೆ ಅನುಸಾರವಾಗಿ ಶಿಕ್ಷಣ ಅರ್ಹತೆ, ವಯೋಮಿತಿ, ವೇತನ ಶ್ರೇಣಿ ಹಾಗೂ ಅರ್ಜಿ ಶುಲ್ಕ ಸೇರಿದಂತೆ ಎಲ್ಲಾ ಮಾಹಿತಿಯನ್ನು ಈ ಕೆಳಗಡೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸ್ನೇಹಿತರೆ.

Sorry! You are Blocked from seeing the Ads

BPNL Notification 2024 apply Online ಸಂಪೂರ್ಣ ವಿವರ

  • ನೇಮಕಾತಿ ಸಂಸ್ಥೆ ಹೆಸರು- ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್(BPNL)
  • ವೇತನ ಶ್ರೇಣಿ- 37,500 rs. to 43,500 rs.
  • ಹುದ್ದೆಗಳ ಸಂಖ್ಯೆ-1125.
  • ಉದ್ಯೋಗ ಸ್ಥಳ- all India.

ಶೈಕ್ಷಣಿಕ ಅರ್ಹತೆ-

WhatsApp Group Join Now
Telegram Group Join Now

BPNL ಅಧಿಕ ಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ ಮತ್ತು ವಿದ್ಯಾಲಯಗಳಿಂದ 10ನೇ ಮತ್ತು 12ನೇ ಹಾಗೂ ಪದವಿ ಪೂರ್ಣಗೊಳಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿPDO ಹುದ್ದೆಗಳ ನೇಮಕಾತಿ ಅಧಿಕ ಸೂಚನೆ ಪ್ರಕಟ.! ಈ ಕೂಡಲೇ ಅರ್ಜಿ ಸಲ್ಲಿಸಿ.! | PD0 recruitment 2024 Karnataka notification.

ವೇತನ ಶ್ರೇಣಿ

Center in charge 43,500 rs.
Central extension officer40,250 rs.
Center assistant 37,500 rs.
BPNL Notification 2024 apply Online
BPNL Notification 2024 apply Online

ವಯೋಮಿತಿ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಅಧಿಕ ಸೂಚನೆ ಪ್ರಕಾರ ಹುದ್ದೆಗಳ ಅನುಸಾರವಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಶುಲ್ಕ

  • Center in charge -944 rs.
  • Central extension officer – 826 rs.
  • Center assistant -708 rs.

ಪ್ರಮುಖ ದಿನಾಂಕಗಳು ಅರ್ಜಿ ಹಾಕಲು

ಅರ್ಜಿ ಹಾಕಲು ಪ್ರಾರಂಭ ದಿನಾಂಕ-10-03-2024.
ಅರ್ಜಿ ಹಾಕಲು ಕೊನೆಯ ದಿನಾಂಕ-21-03-2024.

ಪ್ರಮುಖ ಲಿಂಕ್ ಗಳು

ಅಧಿಕ ಸೂಚನೆ-https://drive.google.com/file/d/1lJ-qVYQF9xS3RqQIX7ngKyQ1UCnAn15y/view.

ಅರ್ಜಿ ಹಾಕುವ ಅಧಿಕೃತ ಜಾಲತಾಣದ ಲಿಂಕ್
link-bharatiyapashupalan.com

ವಿಶೇಷ ಸೂಚನೆ: ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads