kpsc Motor vehicle inspector recruitment 2024 ಸಾರಿಗೆ ಇಲಾಖೆಯಲ್ಲಿ ಖಾಲಿ ಉಳಿದಿರುವ ವಾಹನ ನಿರೀಕ್ಷಕರು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಅಂದರೆ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ, ಅರ್ಹ ಆಸಕ್ತಿ ಉಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಬಹುದಾಗಿರುತ್ತದೆ.
ಅಭ್ಯರ್ಥಿಗಳು ನಿಗದಿಪಡಿಸಿರುವಂಥ ದಿನಾಂಕದೊಳಗಡೆ ಅರ್ಜಿ ಹಾಕಬಹುದಾಗಿರುತ್ತದೆ, ಹುದ್ದೆಗಳಿಗೆ ಬೇಕಾಗಿರುವ ಅರ್ಜಿ ಹಾಕಲು ದಾಖಲಾತಿ ಪ್ರಮಾಣ ಪತ್ರ ಮತ್ತು ಅಭ್ಯರ್ಥಿಯ ವಯಸ್ಸು ಹಾಗೂ ವಿದ್ಯಾರ್ಹತೆ, ಮತ್ತು ವೇತನ ಶ್ರೇಣಿ ಅರ್ಜಿ ಹಾಕಲು ಶುಲ್ಕ ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಓದಿಕೊಂಡು ಹೋಗೋಣ ಬನ್ನಿ ಸ್ನೇಹಿತರೆ.
Table of Contents
Kpsc Motor vehicle inspector recruitment 2024 ಸಂಪೂರ್ಣ ಮಾಹಿತಿ-
- ನೇಮಕಾತಿಯ ಸಂಸ್ಥೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ.
- ವೇತನ ಶ್ರೇಣಿ :33,450 rs to 62,000 rs,ಇರುವುದು.
- ಒಟ್ಟು ಹುದ್ದೆಗಳ ಸಂಖ್ಯೆ 76.
- ಉದ್ಯೋಗ ಮಾಡುವ ಸ್ಥಳ ಕರ್ನಾಟಕ.
ಈ ರೀತಿ ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆಯಿಂದ ಅಧಿಕ ಸೂಚನೆ ಪ್ರಕಟವಾಗಿದೆ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ.
ಹುದ್ದೆಗಳ ಮಾಹಿತಿ–
- ಒಟ್ಟು ಹುದ್ದೆಗಳ ಸಂಖ್ಯೆ 76, ಒಂದು ಭರ್ಜರಿ ನೇಮಕಾತಿಗೆ ಸಾರಿಗೆ ಇಲಾಖೆಯು ಮುಂದಾಗಿದೆ ಎಂದು ಅಧಿಕ ಸೂಚನೆಯನ್ನು ಪ್ರಕಟಿಸಲಾಗಿದೆ.
ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಕೊನೆವರೆಗೂ ಓದಿಕೊಳ್ಳಿ ಎಂದು ನಾವು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ.
ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ–
- ಅಭ್ಯರ್ಥಿಗಳು ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆ ಪ್ರಕಾರ ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ ನೋಡುವುದಾದರೆ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ 10ನೇ ವರ್ಗ ಮುಗಿಸಿರಬೇಕು, ಹಾಗೂ ತತ್ಸಮ ವಿದ್ಯಾರ್ಹತೆ, ಶಿಕ್ಷಣ ಅಂದರೆ ಡಿಪ್ಲೋಮಾ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ಕೂಡ ಮುಗಿಸಿದರೆ ಈ ಒಂದು ಹುದ್ದೆಗೆ ಅರ್ಜಿ ಹಾಕಬಹುದಾಗಿರುತ್ತದೆ ಇದನ್ನು ನಾವು ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಇತ್ತೀಸುತಿದ್ದೇವೆ.
ಅರ್ಜಿ ಶುಲ್ಕ–
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600 ಗಳು ಇರುವುದು.
- ಪ್ರವರ್ಗ-1, 2a, 2b, 3a, 3b ಅಭ್ಯರ್ಥಿಗಳಿಗೆ 300 ರೂಪಾಯಿಗಳು ಇರುವುದು.
- sc,st cat-1, ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕ ಇರುವುದಿಲ್ಲ.
ಅರ್ಜಿ ಹಾಕಲು ಪ್ರಮುಖ ದಿನಾಂಕಗಳು–
- ನೋಡಿ ಅರ್ಜಿ ಹಾಕಲು ಪ್ರಾರಂಭ ದಿನಾಂಕ-22/04/2024.
ಅರ್ಜಿ ಹಾಕಲು ಕೊನೆಯ ದಿನಾಂಕ-21/05/2024.
ಅಧಿಕ ಸೂಚನೆ ಲಿಂಕ್
Non hk Link-https://www.kpsc.kar.nic.in/IMV-RPC.pdf
hk-https://www.kpsc.kar.nic.in/IMV-HK.pdf
ಅಧಿಕೃತ ಜಾಲತಾಣ-
Link-kpsc.kar.nic.in
ವಿಶೇಷ ಸೂಚನೆ: ನೋಡಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!
ಈ ಹುದ್ದೆಗೆ ಅರ್ಜಿ ಹೇಗೆ ಸಲ್ಲಿಸಬೇಕು.?
ನೋಡಿ ಅಭ್ಯರ್ಥಿಗಳೇ ಈ ಹುದ್ದೆಗೆ ನೀವು ನಾವು ನೀಡಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Link-kpsc.kar.nic.in