4,510 ರೈತರಿಗೆ 80 ಲಕ್ಷಗಳ ಬರ ಪರಿಹಾರ ಹಣ ವಿತರಣೆ! ಕೂಡಲೇ ಮಾಹಿತಿಯನ್ನು ತಿಳಿಯಿರಿ!|formers karantak bele online apply.

formers karantak bele online apply ಬರ ಪರಿಹಾರದ ಪ್ರಥಮ ಹಂತದಲ್ಲಿ ತಾಲೂಕು 4510 ರೈತರಿಗೆ 80 ಲಕ್ಷ ರೂಪಾಯಿ ಅಥವಾ ಹಣ ಬರ ಪರಿಹಾರ ವಿತರಿಸಲಾಗುವುದೆಂದು ತಸಿಲ್ದಾರ್ ಅವರು ಜಿ ಮಂಜುನಾಥ್ ಹೇಳಿಕೆ ಕೊಟ್ಟಿದ್ದಾರೆ.

ನೋಡಿ ಹುಣಸೂರು ಪಟ್ಟಣದ ತಾಲೂಕಿನ ಕಚೇರಿ ಸೋಮವಾರ ಈ ಬರ ಪರಿಸ್ಥಿತಿಯ ಕುರಿತು ರೈತರೊಂದಿಗೆ ಯೋಚಿಸಿದ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಮುಂಗಾರು ಹಾಗೂ ಹಂಗಾಮಿನ ವೇಳೆ ರಾಜ್ಯ ಸರ್ಕಾರದ ಆದೇಶದಂತೆ ತಾಲೂಕಿನ ಕೈಗೊಂಡ ಸಮೀಕ್ಷೆ ತಾಲೂಕಿನ 4510 ರೈತರಿಗೆ 7,100 ಹೆಕ್ಟರ್ ಭೂಪ್ರದೇಶದಲ್ಲಿ ಹತ್ತಿ ಮತ್ತು ಮುಸುಕಿನ ಜೋಳದ ಬೆಳೆಗಳ ವರದಿಯನ್ನು ಸಂಪೂರ್ಣವಾಗಿ ಕೊಡಲಾಗಿತ್ತು. ಇದರ ಸಂಪೂರ್ಣ ಮಾಹಿತಿಯನ್ನು ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಹೇಳುತ್ತಾ ಬನ್ನಿ.

ಸರ್ಕಾರದ ಮೊದಲ ಹಂತವಾಗಿ ಪರಿಹಾರ ಧನವನ್ನು ನೀಡುವುದಾಗಿ ರೈತರ ಖಾತೆಗೆ ಜಮಾ ಮಾಡಿದ್ದು, ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರಕಟಿಸಲಾಗಿರುತ್ತದೆ. ಮುಂಗಾರು ಬೆಳಗಾಗಿ ರೈತರು ಪ್ರಮುಖವಾಗಿ ರಾಗಿಯನ್ನು ಬೆಳೆದಿದ್ದರು ಈ ಬೆಳೆಯನ್ನು ಬರ ಪರಿಹಾರಕ್ಕಾಗಿ ಸೇರ್ಪಡಿಸಬೇಕೆನ್ನುವ ಒತ್ತಾಯ ರೈತರಲಿದೆ ಇದರ ಕುರಿತು ಮಾಹಿತಿಯನ್ನು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಸರಕಾರಕ್ಕೆ ವರದಿಯನ್ನು ನೀಡಿದ್ದಾರೆ ಸರ್ಕಾರದ ನಿರ್ಧಾರ ಇನ್ನು ಹೇಳಿಲ್ಲ.

Sorry! You are Blocked from seeing the Ads
WhatsApp Group Join Now
Telegram Group Join Now

ಕಳೆದ 15 ದಿನಗಳ ಹಿಂದೆ ತಾಲೂಕಿನ ಕುಡಿಯುವ ನೀರಿನ ತೊಂದರೆ ಇರಲಿಲ್ಲ ಆದರೆ ಇದೀಗ 17 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬಂದಿತ್ತು ಇದಕ್ಕೆ ಖಾಸಗಿ ಬೋರ್ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಗಮನದಲ್ಲಿದೆ, ತಾಲೂಕಿನ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ ಎಂದು ತಿಳಿಸಿದರು ಹಾಗೂ ಈ ಮಾಹಿತಿಯನ್ನು ವರದಿಯನ್ನು ರೈತರು ಸರಕಾರಕ್ಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.

formers karantak bele online apply
formers karantak bele online apply

ಸಭೆಯಲ್ಲಿ ರೈತ ಸಂಘದ ತಾಲೂಕ ಅಧ್ಯಕ್ಷ ಚಿಕ್ಕಣ್ಣ ನವರು ಮಾತನಾಡಿದ್ದಾರೆ ಸರಕಾರ ರೈತ ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಆದೇಶವಿದೆ ಆದರೆ ತಾಲೂಕು ಹೇಳಿದ್ದಾರೆ ಅದರಲ್ಲೂ ರಾತ್ರಿ ವೇಳೆ ವಿದ್ಯುತ್ ಕೊಡುವುದು ಸರಿ ಇಲ್ಲ ಎಂದು ಬೇಸರವ ಕೂಡ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್ ಕೊಡಬೇಕು ತಾಲೂಕಿನ ಆದಂತ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕಾಗುತ್ತದೆ ಡಿಸಿಗಳಲ್ಲಿ ಅಕ್ರಮ ಸಂಪರ್ಕವಿದ್ದಲ್ಲಿ ಸುಟ್ಟು ಹೋಗುತ್ತಿವೆ ಎಂದು ಹೇಳಲಾಗಿದೆ. ತೋಟಗಾರಿಕೆ ಸಹಾಯಕ ನಿರ್ದೇಶಕ ನೇತ್ರಾವತ್ರಿ ಮಾತನಾಡಿ ತೋಟಗಾರಿಕೆ ಬೆಳೆಯುವ ರೈತರ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆಗೆ ಸಬ್ಸಿಡಿ ನೀಡಿದ್ದಾರೆ.

ನೋಡಿ ಎಲ್ಲಾ ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಕೇಳಿಕೊಳ್ಳುವುದೇನೆಂದರೆ, ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಎಲ್ಲಾ ರೀತಿಯ ಮಾಹಿತಿಯನ್ನು ನೀಡುತ್ತಿರುತ್ತೇವೆ ಆಸಕ್ತಿ ಇದ್ದವರು ಬೇಗನೆ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮ್ಮ ಮುಂದೆ ಎಲ್ಲಾ ಮಾಹಿತಿಯನ್ನು ಹೇಳುತ್ತೇವೆ.

ವಿಶೇಷ ಸೂಚನೆ: ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು..!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads