ವಿದ್ಯಾರ್ಥಿಗಳಿಗೆ ನರೇಂದ್ರ ಮೋದಿಯವರ ಕಡೆಯಿಂದ ಹೊಸ ಸ್ಕಾಲರ್ಶಿಪ್ ಬಿಡುಗಡೆ.! 20 ಸಾವಿರದವರೆಗೆ ಸ್ಕಾಲರ್ಶಿಪ್. ಈಗಲೇ ಅರ್ಜಿ ಸಲ್ಲಿಸಿ.! | PM scholarship 2024.

PM scholarship 2024 ಪ್ರಧಾನ ಮಂತ್ರಿ ಅವರ ಕಡೆಯಿಂದ ಹೊಸ ಸ್ಕಾಲರ್ಶಿಪ್ ಬಿಡುಗಡೆ ಮಾಡಲಾಗಿದೆ.! ಎಲ್ಲಾ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಪ್ರಧಾನಮಂತ್ರಿಯವರ ಕಡೆಯಿಂದ ವಿದ್ಯಾರ್ಥಿಗಳಿಗಾಗಿ ಹೊಸ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಲಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ಬನ್ನಿ.

ವಿದ್ಯಾರ್ಥಿಗಳಿಗೆ 20,000 ವರೆಗೆ ಪ್ರೋತ್ಸಾಹ ಧನ ನೀಡುವುದಾಗಿ ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.! ಈ ಕೂಡಲೇ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡುತ್ತೇವೆ ಬನ್ನಿ.

Sorry! You are Blocked from seeing the Ads
WhatsApp Group Join Now
Telegram Group Join Now

ನೋಡಿ ವಿದ್ಯಾರ್ಥಿಗಳೇ ನಿಮಗಾಗಿ ಒಂದು ಹೊಸ ಸ್ಕಾಲರ್ಶಿಪ್ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರ ಅರ್ಜಿ ಸಲ್ಲಿಸಬೇಕು ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಅರ್ಜಿ ಸಲ್ಲಿಸುವುದು ಹೇಗೆ ಬೇಕಾಗುವ ದಾಖಲಾತಿ ಗಳೇನು? ಸಂಪೂರ್ಣ ಮಾಹಿತಿ ಕೊಡುತ್ತೇವೆ ನೋಡಿ.

PM scholarship 2024 ಪ್ರಧಾನ ಮಂತ್ರಿ ಸ್ಕಾಲರ್ಶಿಪ್.!

ನೋಡಿ ವಿದ್ಯಾರ್ಥಿಗಳೇ ನಿಮಗಾಗಿ ಇದು ಪ್ರಧಾನಮಂತ್ರಿಯವರ ಕಡೆಯಿಂದ ಹೊಸ ಸ್ಕಾಲರ್ಶಿಪ್ ಬಿಡುಗಡೆ ಮಾಡಲಾಗಿದೆ ಅವರ ಕಡೆಯಿಂದ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 20 ಸಾವಿರದವರೆಗೆ ಸ್ಕಾಲರ್ಶಿಪ್ ನೀಡಲಾಗುವುದೆಂದು ಅಧಿಕ ಸೂಚನೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹೇಳಲಾಗಿದೆ.

ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು.?

  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಬೇಕಾಗುವುದು.
  • ವಿದ್ಯಾಭ್ಯಾಸ ಮಾಡಿರಬೇಕು.
  • ಭಾರತದ ನಿವಾಸೆ ಪತ್ರ ಅಥವಾ ಪುರಾವೆ ಇರಬೇಕು.
  • ಹಿಂದಿನ ತರಗತಿಯಲ್ಲಿ ಓದಿರುವ ಅಂಕಪಟ್ಟಿ.

ಯಾರಿಗೆ ಸಿಗುವುದು ಸ್ಕಾಲರ್ಶಿಪ್.?

ಯಾರು ತಂದೆ ತಾಯಿಯನ್ನು ಇರೋದಿಲ್ಲ ಅವರಿಗೆ ಹಾಗೂ ಅವರ ತಂದೆ ತಾಯಿಯವರು ಮಿಲ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು ಯುದ್ಧ ಮಾಡುವಾಗ ಮರಣ ಹೊಂದಿದ್ದರೆ ಹಾಗೂ ಸರ್ಕಾರಿ ಕೆಲಸಗಳಲ್ಲಿದ್ದು ಮರಣವನ್ನು ಹೊಂದಿದ್ದರೆ ಅಂತಹವರ ಮಕ್ಕಳಿಗೆಲ್ಲ ಈ ಸ್ಕಾಲರ್ಶಿಪ್ ಸಿಗಲಿದೆ.

PM scholarship 2024
PM scholarship 2024

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

1) ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ.
2)ಪಡಿತರ ಚೀಟಿ.
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ವಿದ್ಯಾರ್ಥಿಯ ಇಂದಿನ ತರಗತಿಯ ಅಂಕಪಟ್ಟಿ
5) ಶಾಲಾ ದೃಢೀಕರಣ
6) ತಂದೆ ತಾಯಿಯರು ಮಿಲ್ಟ್ರಿ ಎಲ್ಲಿ ಇದ್ದಂತಹ ಸರ್ಟಿಫಿಕೇಟ್.

ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಈ ಕೆಳಗಡೆ ಲಿಂಕ್ ನೀಡಿದ್ದೇವೆ.

Link- vidhyaa.in

ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣಕ್ಕೆ ಹೋಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಕೊಡುವುದಿಲ್ಲ. ಎಲ್ಲರಿಗೂ ಧನ್ಯವಾದಗಳು.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads