PUC ಪಾಸಾಗಿದ್ದರೆ ₹40,000 ಸ್ಕಾಲರ್ಶಿಪ್.!ಇವತ್ತೇ ಅರ್ಜಿ ಸಲ್ಲಿಸಿ.|40000 rupees scholorship for puc students.

40000 rupees scholorship for puc students:PUC ಪಾಸಾಗಿದ್ದರೆ ₹40,000 ಸ್ಕಾಲರ್ಶಿಪ್.!ಇವತ್ತೇ ಅರ್ಜಿ ಸಲ್ಲಿಸಿ.

PUC ಪಾಸಾಗಿದ್ದರೆ ವಿದ್ಯಾರ್ಥಿಗಳಿಗೆ ಸಿಗುತ್ತದೆ 40,000 ವರೆಗೆ ಸ್ಕಾಲರ್ಶಿಪ್ ಈ ಒಂದು ಮಾಹಿತಿ ಈ ನಮ್ಮ ವರ್ಲ್ಡ್ ಕನ್ನಡ ಜಾಲತಾಣದಲ್ಲಿ, ಮಾಹಿತಿಯನ್ನು ಸಂಪೂರ್ಣವಾಗಿ ಕೊಡುತ್ತೇವೆ ಕೊನೆವರೆಗೂ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದೇವೆ.

ಸೆಕೆಂಡ್ ಪಿಯುಸಿ ಪಾಸ್ ಆಗಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿರುತ್ತದೆ ಯಾರು ಪದವಿ ಅಡ್ಮಿಶನ್ ಮಾಡಿರ್ತಾರೋ ಅಂತ ವಿದ್ಯಾರ್ಥಿಗಳಿಗೆ ರಮಣಕಾಂತ ಮಂಜಾಲ್ ಫೌಂಡೇಶನ್ ಕಡೆಯಿಂದ 40,000 ಇಂದ 5 ಲಕ್ಷ ರೂಪಾಯಿವರೆಗೆ ವಿದ್ಯಾರ್ಥಿ ವೇತನ ನೀಡುವುದಾಗಿ ತಿಳಿಸಿದ್ದಾರೆ, ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

Sorry! You are Blocked from seeing the Ads
40000 rupees scholorship for puc students
40000 rupees scholorship for puc students

40000 rupees scholorship for puc students

  • ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಉತ್ತಮ ಗುಣಮಟ್ಟ ಶಿಕ್ಷಣ ಪಡೆದುಕೊಳ್ಳಬೇಕಾಗಿ ಈ ಒಂದು ಸ್ಕಾಲರ್ಶಿಪ್ ಯೋಜನೆಯನ್ನು ರಮಣ ಕಾಂತ ಮಂಜಲ ಫೌಂಡೇಶನ್ ತಂದಿದೆ ಎಂದು ತಿಳಿಯಬಹುದು.
  • ಯಾವ ವಿದ್ಯಾರ್ಥಿಗಳು ಬಡತನ ಕುಟುಂಬದಿಂದ ಬಂದಿರುತ್ತಾರೆ ಅವರಿಗೆ ಹಾರ್ದಿಕ ಸಹಾಯವಾಗಲಿ ಎಂದು ವಿದ್ಯಾರ್ಥಿ ವೇತನ ನೀಡುವುದಾಗಿ ಈ ಒಂದು ಉದ್ದೇಶದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ ಎಂದು ಮಾಹಿತಿ ಇದೆ ಸ್ನೇಹಿತರೆ.
  • ಈ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಥಿಗಳು ಅರ್ಹರು.? ಎಷ್ಟು ರೂಪಾಯಿಗಳು ವಿದ್ಯಾರ್ಥಿ ವೇತನ ಸಿಗಲಿದೆ.? ತೆರೆ ಮಾಹಿತಿ ಈ ಕೆಳಗಡೆ ತಿಳಿಯೋಣ ಬನ್ನಿ.
WhatsApp Group Join Now
Telegram Group Join Now

ಈ ಒಂದು ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಿ ನಂತರದಲ್ಲಿ ಅತಿ ಸಲ್ಲಿಸಲು ಮುಂದಾಗಿ ಎಂದು ತಿಳಿಸುತ್ತಿದ್ದೇನೆ ಎಂದು ಎಲ್ಲ ವಿದ್ಯಾರ್ಥಿಗಳು ತಿಳಿದುಕೊಳ್ಳಿ.

gruhalakshmi latest Updat:ಗೃಹಲಕ್ಷ್ಮಿ ಯೋಜನೆಯ 6,000 ಒಟ್ಟಿಗೆ ಇಂದು ಬಿಡುಗಡೆ!ರಾಜ್ಯ ಸರ್ಕಾರ ಕಡೆಯಿಂದ ಗುಡ್ ನ್ಯೂಸ್.!

ವಿದ್ಯಾರ್ಥಿ ವೇತನ ಯಾವುದು.?(40000 rupees scholorship for puc students)

40000 rupees scholorship for puc students ವಿದ್ಯಾರ್ಥಿಗಳೇ ಹೀರೊ ಪಿನ್ ಕೋಡ್ ನವರು(hero fincrop) ಉಪಕ್ರಮವಾದ ಪ್ರಮಾಣ ಕಾಂತ ಮಂಜಲ ಫೌಂಡೇಶನ್ ಕಡೆಯಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ತಿಳಿಸಲಾಗಿದೆ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಸಹಾಯವಾಗಲಿ ಮುಂದಿನ ಶಿಕ್ಷಣಕ್ಕೆ ಸಹಾಯವಾಗಬೇಕು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ಬಿ ವಿ ಎ ಆಗಬೇಕು ಮತ್ತು ಬಿಎ ಇತರೆ ಪದವಿ ಕೋರ್ಸ್ ಗಳಿಗೆ ಅಡ್ಮಿಶನ್ ಪಡೆದಿರುವಂತಹ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸುತ್ತಿದ್ದೇನೆ.

ksrtc new update 2024:ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಪುರುಷರಿಗೂ ಸಿಹಿ ಸುದ್ದಿ.! ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅರ್ಹತೆ ಏನಿರಬೇಕು.?

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 80% ಅಂಕ ಪಡೆದಿರಬೇಕು, ಹಾಗೂ ಕುಟುಂಬದ ಆರ್ಥಿಕ ವರಮಾನ ಕಲಸಿ ರೂಪಾಯಿಗಿಂತ ಕಡಿಮೆ ಇರಬೇಕು ಎಂದು ಇದೆ.

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ.! ಬ್ಯಾಂಕ್ ಕಡೆಯಿಂದ 5 ಲಕ್ಷ ಸಾಲ ಸೌಲಭ್ಯ ಸಿಗುತ್ತದೆ.|canara bank loan available check now.

ವಿದ್ಯಾರ್ಥಿಗಳಿಗೆ ಎಷ್ಟು ರೂಪಾಯಿ ವಿದ್ಯಾರ್ಥಿವೇತನ ಸಿಗುತ್ತದೆ.

ವಿದ್ಯಾರ್ಥಿಗಳಿಗೆ ಈ ಒಂದು ಸಂಸ್ಥೆಯಿಂದ 40,000 ಇಂದ 5 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:

ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 2,2024 ರಂದು ಕೊನೆ ದಿನಾಂಕವಾಗಿರುತ್ತದೆ ಇದರೊಳಗಡೆ ಬೇಗನೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಲಿಂಕ್:

Link-https://www.buddy4study.com/page/raman-kant-munjal-scholarships

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ, ಈ ಕೂಡಲೇ ಅರ್ಜಿ ಸಲ್ಲಿಸಿ.

ಈ ನಮ್ಮ ಜಾಲತಾಣದಲ್ಲಿ ಯಾವಾಗಲೂ ಉಪಯೋಗವಾಗುವಂತಹ ಮಾಹಿತಿಯನ್ನು ಕೊಡುತ್ತಿರುತ್ತೇವೆ, ಹಾಗಾಗಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ ಎಲ್ಲರಿಗಿಂತ ಮುಂಚನೇ ಮಾಹಿತಿಯನ್ನು ಪಡೆಯಿರಿ, ಎಲ್ಲರಿಗೂ ಧನ್ಯವಾದಗಳು.!

ration card today big update:ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ರಾಜ್ಯ ಸರ್ಕಾರ ಕಡೆಯಿಂದ ಬಂತು ಬಿಗ್ ಅಪ್ಡೇಟ್.!

WhatsApp Group Join Now
Telegram Group Join Now

Leave a Comment

Sorry! You are Blocked from seeing the Ads
Sorry! You are Blocked from seeing the Ads